ಒಂದು ತಿಂಗಳಲ್ಲಿ 1 ಲಕ್ಷ ಹೆಚ್ಚುವರಿ ಗ್ರಾಹಕರನ್ನು ಹೊಂದಿದ ಏಂಜಲ್‌ ಬ್ರೋಕಿಂಗ್‌

  • ತಿಂಗಳಲ್ಲಿ ಸರಾಸರಿ 2.2ಎಕ್ಸ್‌ ಗ್ರೋಥ್ ದಾಖಲು, 2020 ಹಣಕಾಸು ವರ್ಷಕ್ಕೆ ಹೋಲಿಸಿದರೆ 2021 ರಲ್ಲಿ 2 ದಶಲಕ್ಷ ಹೆಚ್ಚುವರಿ ಗ್ರಾಹಕರ ಹೊಂದಿದೆ
  • ಮೇ 2020 ರಲ್ಲಿ 2 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕರ ದಾಖಲೆ
  • ಒಂದೇ ದಿನದಲ್ಲಿ 2 ದಶಲಕ್ಷಕ್ಕೂ ಹೆಚ್ಚು ವಹಿವಾಟುಗಳನ್ನು ದಾಖಲಿಸುವ ಮೂಲಕ ನಮ್ಮ ಪ್ಲ್ಯಾಟ್‌ಫಾರ್ಮ್‌ಗಳ ಸ್ಥಿರತೆಯನ್ನು ಪುನರುಚ್ಚರಿಸುತ್ತದೆ

ಬೆಂಗಳೂರು: ಭಾರತದ ಅತಿದೊಡ್ಡ ಸ್ವತಂತ್ರ ಪೂರ್ಣ-ಸೇವಾ ಡಿಜಿಟಲ್ ಬ್ರೋಕಿಂಗ್ ಸಂಸ್ಥೆಗಳಲ್ಲಿ ಒಂದಾದ ಏಂಜಲ್ ಬ್ರೋಕಿಂಗ್ ಮಾರ್ಚ್ 20 ರಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಜೀವಿತಾವಧಿಯ ಹೆಚ್ಚಿನ ಸರಾಸರಿ ಮಾಸಿಕ 1 ಲಕ್ಷಕ್ಕಿಂತ ಹೆಚ್ಚಿನ ಹೊಸ ಖಾತೆಗಳನ್ನು ಹೆಚ್ಚಿಸಿದೆ. ಏಂಜಲ್‌ ಬ್ರೋಕಿಂಗ್‌ ವೇದಿಕೆಯಲ್ಲಿ ಒಂದೇ ದಿನದಲ್ಲಿ ಸುಮಾರು 2 ದಶಲಕ್ಷ ವಹಿವಾಟುಗಳನ್ನು ನಿರ್ವಹಿಸಿ ಕ್ಲೈಂಟ್ ಬೇಸ್‌ನ ಹೆಚ್ಚಳವು ದೈನಂದಿನ ವಹಿವಾಟಿನ ಪ್ರಮಾಣವನ್ನು ಮತ್ತಷ್ಟು ವೇಗಗೊಳಿಸಿತದೆ. ಏಂಜಲ್‌ ಬ್ರೋಕಿಂಗ್ ಸಂಸ್ಥೆಯ ಬಹು-ವಿಭಾಗದ ಮಾರುಕಟ್ಟೆ ನಾಯಕತ್ವವನ್ನು ಮತ್ತಷ್ಟು ಇದು ಹೆಚ್ಚಿಸಿದೆ.

 2 ಲಕ್ಷಕ್ಕೂ ಹೆಚ್ಚಿನ ತೃಪ್ತಿಕರ ಗ್ರಾಹಕರ ಸುರಕ್ಷಿತ, ತಡೆರಹಿತ ಮತ್ತು ಉತ್ತಮ ಅನುಭವಕ್ಕೆ ಇದು ಕೈಗನ್ನಡಿಯಾಗಿದೆ.  ನಮ್ಮ ಐಟ್ರೇಡ್ ಅವಿಭಾಜ್ಯ ಯೋಜನೆಯ ಮೂಲಕ ಸರಳೀಕೃತ ಮತ್ತು ಹೆಚ್ಚು ಸ್ಪರ್ಧಾತ್ಮಕ ಬೆಲೆ ರಚನೆಯನ್ನು ನೀಡುವ ನಮ್ಮ ತಂತ್ರವು ಕ್ಲೈಂಟ್ ಸ್ವಾಧೀನದಲ್ಲಿ ಉದ್ಯಮದ ಬೆಳವಣಿಗೆಗಿಂತ ಉತ್ತಮವಾಗಿದೆ. ಈ ಯೋಜನೆ ನಮ್ಮ ಗ್ರಾಹಕರಿಗೆ ಮೂಲಭೂತ ಸಂಶೋಧನೆ ಮತ್ತು ಸಲಹಾ ಸೇರಿದಂತೆ ಸಂಪೂರ್ಣ ಉಚಿತ ಬ್ರೋಕಿಂಗ್ ಸೇವೆಗಳನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.

“ಏಂಜಲ್ ಬ್ರೋಕಿಂಗ್ ಒಂದು ಡಿಜಿಟಲ್ ಮೊದಲ ಸಂಸ್ಥೆಯಾಗಿದ್ದು ಏಕೈಕ ಮನಸ್ಸಿನ ಗ್ರಾಹಕ-ಕೇಂದ್ರಿತತೆಯೊಂದಿಗೆ ಕಾರ್ಯಗಳಲ್ಲಿ ಪ್ರಮುಖ ಡಿಜಿಟಲ್ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಬಂಡವಾಳವಾಗಿಸುತ್ತದೆ. ಸಾಂಪ್ರದಾಯಿಕ ಬ್ರೋಕಿಂಗ್ ಸಂಸ್ಥೆಗಳಿಗೆ ಹೋಲಿಸಿದರೆ ಉತ್ತಮ ಆಯ್ಕೆಯಾಗಿ ಡಿಜಿಟಲ್ ಬ್ರೋಕಿಂಗ್ ಸೇವೆಗಳನ್ನು ಪ್ರದರ್ಶಿಸಲು ಸಹಾಯ ಮಾಡಲು ಪ್ರಸ್ತುತ ರಾಷ್ಟ್ರವ್ಯಾಪಿ ಲಾಕ್‌ಡೌನ್ ವೇಷದಲ್ಲಿ ಆಶೀರ್ವಾದವಾಗಿದೆ. ಸಂಶೋಧನೆ ಮತ್ತು ಸಲಹೆಯ ವಿಷಯದಲ್ಲಿ ಸರಳೀಕೃತ ಬೆಲೆ ರಚನೆ ಮತ್ತು ಇತರ ಮೌಲ್ಯವರ್ಧಿತ ಸೇವೆಗಳನ್ನು ನೀಡಿದರೆ ಗ್ರಾಹಕರು ವಿಶೇಷವಾಗಿ ಶ್ರೇಣಿ 2 ಮತ್ತು ಶ್ರೇಣಿ 3 ಪಟ್ಟಣಗಳಲ್ಲಿ ಆದ್ಯತೆ ನೀಡಲಾಗಿದೆ” ಎಂದು ಏಂಜಲ್‌ ಬ್ರೋಕಿಂಗ್‌ ಲಿಮಿಟೆಡ್‌ ಸಂಸ್ಥೆಯ ಸಿಎಂಒ ಪ್ರಭಾಕರ್‌ ತಿವಾರಿ ಹೇಳಿದರು.

“ಭಾರತದಲ್ಲಿ ಚಿಲ್ಲರೆ ವ್ಯಾಪಾರವನ್ನು ನಡೆಸುವ ವಿಧಾನವನ್ನು ಏಂಜಲ್ ಬ್ರೋಕಿಂಗ್ ಮಾರ್ಪಡಿಸಿದೆ ಮತ್ತು ವ್ಯಾಪಕವಾದ ಆರ್ಥಿಕ ಪರಿಹಾರಗಳನ್ನು ನೀಡುತ್ತದೆ. ಗ್ರಾಹಕರನ್ನು ವಿನ್ಯಾಸಗೊಳಿಸುವ ಕಾರ್ಯಗತಗೊಳಿಸುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಹಂತಗಳಲ್ಲಿ ನಮ್ಮ ವೇದಿಕೆಯ ದಕ್ಷತೆಯನ್ನು ಉತ್ತಮಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ ಮತ್ತು ಆ ಮೂಲಕ ಹೊಸ-ವಯಸ್ಸಿನ ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಸರಿಯಾದ ಪಾಲುದಾರರಾಗುವ ಭರವಸೆಗೆ ತಕ್ಕಂತೆ ಜೀವಿಸುತ್ತೇವೆ” ಎಂದು ಏಂಜಲ್‌ ಬ್ರೋಕಿಂಗ್‌ ಲಿಮಿಟೆಡ್‌ ಸಂಸ್ಥೆಯ ಸಿಇಒ ವಿನಯ್‌ ಅಗ್ರವಾಲ್‌ ಹೇಳಿದರು.

City Today News

(citytoday.media)

9341997936

Amid COVID-19 pandemic: Paytm expands ‘Postpaid’ services to Kiranas & other internet apps; enhances credit limit up to Rs. 100,000

  • Available for recharges & bill payments on Paytm, online payments on internet apps and also for buying home essentials from kirana stores
  • Introduces Paytm Postpaid Lite, Delight & Elite to offer unsecured loans
  • Working with multiple NBFC partners to expand the offering
  • Bengaluru, 10th June 2020 : India’s leading financial services firm Paytm has announced a significant expansion of ‘Paytm Postpaid’ to a large set of payment use-cases. This service can now be availed to buy groceries, milk, and other home essentials from neighbourhood Kirana stores and also at popular retail destinations such as Reliance Fresh, Haldiram, Apollo Pharmacy, Croma, Shoppers Stop among others. Additionally, it has also been extended to various bill payments facilities available on Paytm, shopping on Paytm Mall, and online payments at internet apps such as Domino’s, Tata Sky, Pepperfry, HungerBox, Patanjali, Spencer’s among others. This service comes as a great relief to Paytm users during the ongoing lockdown, as the increased credit limit & a large set of use-cases will eliminate the need to withdraw cash for meeting monthly household expenses.

Paytm Postpaid is offered in partnership with two leading NBFCs with an instant credit line for various payments to Paytm app users. Seeing an increasing demand for consumer credit during the ongoing pandemic, the company has increased this credit limit up to Rs. 100,000 of monthly spends to enable payment for large items such as furniture and consumer electronics among others. Initially, select users will be shown a Postpaid icon in the Financial Services Section to avail Paytm Postpaid post completion of their online KYC with partner NBFC. The bill repayment can be done by the 7th of each month or earlier. Paytm Postpaid offers a passbook to analyze monthly spends to plan everyday expenses.

The company has introduced 3 variants of Postpaid viz. Lite, Delite and Elite which will be offered based on partner NBFC’s assessment. While Postpaid Lite comes with limits up to Rs. 20,000 and a convenience charge which will be added to the monthly bill, the Delite and Elite offer credit limits from Rs. 20,000 to Rs. 1,00,000 in monthly spends with no convenience charges. Postpaid Lite has been designed so that users without excellent credit score are also able to avail the convenience & benefits of this service. However, there is no cost associated with activating & keeping Paytm Postpaid or any of its variants.

Amit Nayyar, President at Paytm said, “Paytm Postpaid is our mission to provide access to credit to every Paytm user. During this ongoing pandemic, it becomes more important for us to stand by fellow Indians and give them the power to buy on credit when required.

We are excited to expand this service for payments at kirana and online stores that play an important role in the whole neighbourhood and online shopping experience. We will keep expanding the offering to include more and more Paytm users.”

City Today News

(citytoday.media)

9341997936

“ನಮಗೀಗ 60 “ಎಂದಾಕ್ಷಣ “ಗುಜರಿಗೆ ಹಾಕು” ಎನ್ನುವ ಸ್ಟೇಜು ಬಂದಾಗಿದೆ “ತೊಂಭತ್ತರ ಸನಿಹದವರು ರಾಜಕೀಯ ಚದುರಂಗದಾಟದಲ್ಲಿ ಓಲಾಡುತ್ತಿದ್ದಾರೆ, ಎಂಭತ್ತರ ಸಮೀಪದವರು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಪ್ಪತ್ತರ ವಯೋಮಾನದವರು ವಿಧಾನಸಭೆಯ ಅಸ್ತಿತ್ವವನ್ನೇ ಅಡಿಗಡಿಗೂ ಅಲುಗಾಡಿಸುತ್ತಿದ್ದಾರೆ”

“ನಮಗೀಗ 60 “ಎಂದಾಕ್ಷಣ “ಗುಜರಿಗೆ ಹಾಕು” ಎನ್ನುವ ಸ್ಟೇಜು ಬಂದಾಗಿದೆ. ಅದು ಸರಕಾರೀ ಆಜ್ಞೆ ! ಅರವತ್ತು ದಾಟಿದ ಯಾರೂ ಸಹ ಹೊಸಿಲು ದಾಟಬಾರದು ಎಂದು ಹದಿವಯಸ್ಸಿನ ಹುಡುಗಿಯರಿಗೆ ಅಂದಿನ ಕಾಲದ ಅಜ್ಜಿಯರು ಹೇಳಿದ ಹಾಗಿದೆ ಈ ಮಾತು. ಇನ್ನು ಏನಿದ್ದರೂ ಅವರುಗಳು ಮನೆಯೊಳಗೇ ಉಸಿರಾಡಿಕೊಂಡು, ಕೊಸರಾಡಿಕೊಂಡು ಬದುಕಿರಬೇಕೇ ವಿನ: ‘ನೋ ಅದರ್ ಫೆಸಿಲಿಟೀಸ್” ! ಮುಖ್ಯವಾಗಿ ಕಲಾವಿದರಿಗೆ ಮಾತ್ರವೇ ಅನ್ವಯಿಸುವಂತೆ ಹೀಗೆ ಎಚ್ಚರಿಕೆ ನೀಡಿದೆ ಘನ ಸರ್ಕಾರ. ವಿಚಿತ್ರ ಎಂದರೆ ತೊಂಭತ್ತರ ಸನಿಹದವರು ರಾಜಕೀಯ ಚದುರಂಗದಾಟದಲ್ಲಿ ಓಲಾಡುತ್ತಿದ್ದಾರೆ, ಎಂಭತ್ತರ ಸಮೀಪದವರು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಪ್ಪತ್ತರ ವಯೋಮಾನದವರು ವಿಧಾನಸಭೆಯ ಅಸ್ತಿತ್ವವನ್ನೇ ಅಡಿಗಡಿಗೂ ಅಲುಗಾಡಿಸುತ್ತಿದ್ದಾರೆ, ಅವರತ್ತು ದಾಟಿದವರಂತೂ “ಇನ್ನೂ ಗದ್ದುಗೆ ಹಿಡಿಯದಿದ್ದರೆ ತಾವು ಬದುಕಿ ಪ್ರಯೋಜನವಾದರೂ ಏನು” ಎಂಬಂತೆ ಜಂಗೀಕುಸ್ತಿಗೂ ಅಖಾಡ ಸಿದ್ಧ ಪಡಿಸಿರುತ್ತಾರೆ. ನ್ಯಾಯಾಲಯದಲ್ಲಿ ಅನ್ಯಾಯದ ಜುಟ್ಟು ಹಿಡಿದು, ತೊಡೆ ತಟ್ಟುವ ಅತಿರಥ , ಮಹಾರಥರ ‘ಏಜು’ ‘ಅರವತ್ತಕ್ಕೆ’ ಏರುವುದೇ ಇಲ್ಲವೇ ? ಉದ್ಯೋಗಪತಿಗಳು, ಷಷ್ಠಿಪೂರ್ತಿ ಮಾಡಿಕೊಂಡಿರುವ ಸಾವಿರಾರು ಮಹಾನುಭಾವರು ಹೊರಬಂದು ದುಡಿಯುವುದೇ ಇಲ್ಲವೇ ! ‘ಕಾನೂನು ಎಲ್ಲರಿಗೂ ಒಂದೇ’ ಎನ್ನುವುದಾದರೆ ,

ದಯವಿಟ್ಟು “ಮೋದಿ”ಯಾದಿಯಾಗಿ ಎಲ್ಲರೂ ಶಸ್ತ್ರತ್ಯಾಗ ಮಾಡಿ , ಅರವತ್ತರ ಒಳಗೇ ಅಂತ:ಪುರ ಸೇರುವಂಥ ಕಾನೂನು ರೂಪಿಸಲಿ. ಮುಚ್ಚಿದ ಬಾಗಿಲ ಒಳಗೆ , ಸರ್ಕಾರದ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿರುವವರು”ಕಲಾವಿದ”ರೇ ವಿನ: ಮತ್ಯಾರೂ ಅಲ್ಲ ! ಉಳಿದವರಿಗಿರುವ ಸ್ವಾತಂತ್ರ್ಯ ಕಲಾವಿದರಿಗೆ ಮಾತ್ರ ಇಲ್ಲ “ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿ ! ಕಿರುತೆರೆ, ಹಿರಿತೆರೆಯನ್ನೇ ಜೀವನೋಪಾಯ ಮಾಡಿಕೊಂಡು,ಕಲೆಯನ್ನೇ ಬದುಕಾಗಿಸಿಕೊಂಡಿರುವ ತಾಂತ್ರಿಕ ವರ್ಗದವರಿಗೆ ಏಕಿಲ್ಲ ಹೊರಬಂದು ದುಡಿಯುವ ಸ್ವಾತಂತ್ರ್ಯ.’ಕಾನೂನು ಎಲ್ಲರಿಗೂ ಒಂದೇ’ ಎಂದಾಗ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಕಲಾವಿದರಿಗೆ ಮಾತ್ರ ಇಲ್ಲವೇ‌ ?

ಕೃಪೆ: ಹಿರಿಯೂರು ರಾಘವೇಂದ್ರ

City Today News

(citytoday.media)

9341997936

HCL Steps in to “Support Animals Across NCR and Bengaluru” in the Wake of COVID-19

Bengaluru, 9th June 2020 : As coronavirus forces billions of people around the world into lockdown, another sizeable population that has been hard hit is stray animals. Keeping in mind their welfare, HCL, through its NGO partners in the National Capital Region Bengaluru, has provided over 1.11 lakh feeds to street and abandoned animals over the last two months. HCL has also supported Friendicoes SECA (Society for the Eradication of Cruelty to Animals) – to take care of the food requirement of 3000 rescued animals including cats, dogs, horses, donkeys and cattle at the Friendicoes shelter.

It is now also working on a long-term sustainable model for animal sterilization, vaccination, regular care and management to ensure their well-being on a continued basis.

City Today News

(citytoday.media)

9341997936

ಹೃದಯಘಾತ ದಿಢೀರ್ ಎಂದು ಬರುವುದಿಲ್ಲ!! ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು

◆ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ( Minor Heart Attack ) ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
●ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.
ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,
ಮುನ್ಸೂಚನೆ ಎಂದು ಅರಿವಾಗುವುದಿಲ್ಲ. ಬೇರೆಯವರಿಗೂ ಮನೆಯವರಿಗೂ ಹೇಳುವುದಿಲ್ಲ.

●ವಿಪರೀತ ಬೆವರುವುದು.
●ಸುಸ್ತಾಗುವುದು.
●ಯಾವುದಾದರು ರಟ್ಟೆ ವಿಪರೀತ ನೋಯುವುದು.
●ಎದೆ ಕಿವುಚಿದಂತೆ ಆಗುವುದು.
●ವಾಮಿಟಿಂಗ್

✅ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ,
ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು ಸೇರಬೇಕು.

✅ಗೊಲ್ಡನ್ ಹವರ್

  • ಹೃದಯಾಘಾತವಾದ ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.

✳️40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು..

✅ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್(ಯಾವುದಾದರು),
ಎಟಿಎಂ ಕಾರ್ಡ್, ಐಡಿ ಕಾರ್ಡ್ ಮತ್ತು ನೀರಿನ ಬಾಟಲಿ (200 ಎಂ.ಎಲ್. ಆದರೂ ಪರವಾಗಿಲ್ಲ)
ಜೊತೆಯಲ್ಲಿ ತೆಗೆದುಕೊಂಡು ಹೋಗವುದು ಶ್ರೇಯಕರ

✅ಸಾವಿಗೆ ಹೆದರಬಾರದು, ಸಾವು ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಖಾಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು(ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ.
ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಕೂಡ ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು. ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ.
ಆದರೆ..
ಹೃದಯ ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದು ನಿಮಿಷ ಕೂಡ ಸಮಯವನ್ನೇ ನೀಡುವುದಿಲ್ಲ, ತಕ್ಷಣ ಸಾವಿಗೆ ನೂಕಿ ಬಿಡುತ್ತದೆ. ಬದುಕಲು ಅದೃಷ್ಟ ಬೇಕು

✅ವೈದ್ಯರು ಹೇಳುವುದು ಒಂದೇ…
●ಉತ್ತಮ ಆಹಾರ ಕ್ರಮ ಅನುಸರಿಸಿ
●ಸದಾ ಚಟುವಟಿಕೆಯಿಂದ ಇರಿ
●ಸರಳ ಜೀವನ ನಡೆಸಿ

ನಿಮ್ಮ ಕುಟುಂಬದ ಹಾಗು ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ,
ಹೆಂಡತಿ ಮಕ್ಕಳನ್ನು, ನಿಮ್ಮ ಕುಟುಂಬವನ್ನು ನಡು ನೀರಿನಲ್ಲಿ ಕೈ ಬಿಡಬೇಡಿ,
ಅವರಿಗಾಗಿ ಬಾಳಿ ಬದುಕಬೇಕು..

◆ನೀವೂ ನನಗೆ ಅತ್ಯಮೂಲ್ಯ◆
♥ ದಯವಿಟ್ಟು ಅಮೂಲ್ಯ ಜೀವ ಉಳಿಸಲು ಹಾಗೂ ಚಿಕ್ಕ ಮಕ್ಕಳ ಭವಿಷ್ಯ ರೂಪಿಸಲು ಎಲ್ಲರಿಗೂ ಹಂಚಿ…
ಜೀವನ ಅಮೂಲ್ಯವಾದದು ಇರುವಷ್ಟು ದಿನ ಖುಷಿಯಾಗಿರೋಣ.

– ಜಿ.ಎಸ್.ಗೋಪಾಲ್ ರಾಜ್
ಸಂಪಾದಕರು

City Today News

(citytoday.media)

9341997936