
ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣಾ ಫಲಿತಾಂಶ.
ಅಧ್ಯಕ್ಷರಾಗಿ ಆರ್. ಶ್ರೀಧರ್,
ಉಪಾಧ್ಯಕ್ಷರಾಗಿ ಮೋಹನ್ ಕುಮಾರ್,
ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿ ತಟ್ಟೆ,
ಕಾರ್ಯದರ್ಶಿಯಾಗಿ ಮಂಜುನಾಥ್ ಜಿ.ವೈ,
ಜಂಟಿ ಕಾರ್ಯದರ್ಶಿಯಾಗಿ ಧರಣೀಶ್ ಬಿ.ಎನ್, ಖಜಾಂಚಿಯಾಗಿ ಗಣೇಶ್ ಜಿ. ಹಾಗೂ ಕಾರ್ಯಕಾರಿ ಸಮಿತಿಯಿಂದ
ಶಿವಣ್ಣ,ಯಾಸಿರ್ ಮುಸ್ತಾಕ್,
ಶರಣಬಸಪ್ಪ ಎ.ಎಚ್, ಮಮ್ತಾಜ್ಅಲಿಮ್,
ರೋಹಿಣಿ ವಿ. ಅಡಿಗ,
ಸಿ.ಆರ್.ಮಂಜುನಾಥ್ ಮತ್ತು
ಮಹಿಳಾ ಮೀಸಲು ಕ್ಷೇತ್ರದಿಂದ
ಮಿನಿ ತೇಜಸ್ವಿನಿಯವರು 2024- 25ನೇ ಸಾಲಿಗೆ ಚುನಾಯಿತರಾಗಿರುತ್ತಾರೆ.
City Today News 9341997936

You must be logged in to post a comment.