
ಬೆಂಗಳೂರು, ನವೆಂಬರ್ 02, 2022: ಎಸಿ ಕ್ಲೀನ್‌ಟಿಕ್ ಇಂದು ಕರ್ನಾಟಕ ಸರ್ಕಾರದೊಂದಿಗೆ ‘ಇನ್ವೆಸ್ಟ್ ಕರ್ನಾಟಕ 2022’ರ ಭಾಗವಾಗಿ ವಾರ್ಷಿಕ 0.2 ಮಿಲಿಯನ್ ಟನ್ನುಗಳಷ್ಟು ಹಸಿರು ಜಲಜನಕ ಘಟಕ ಹಾಗೂ ವಾರ್ಷಿಕ 1 ಮಿಯನ್ ಟನ್ನುಗಳಷ್ಟು ಹಸಿರು ಅಮೋನಿಯಾ ಉತ್ಪಾದನೆಯ ಆ ಗಾವ್ಯಾಟ್‌ನಷ್ಟು ನವೀಕರಿಸಬಲ್ಲ ಶಕ್ತಿಯ ಯೋಜನೆಗಳನ್ನು 5OOOO ಕೋಟಿ ರೂ.ಗಳ ಹೂಡಿಕೆಯಲ್ಲಿ ಪ್ರಾರಂಭಿಸಲು ಪರಸ್ಪರ ಒಡಂಬಡಿಕೆ(ಎಂಒಯು)ಗೆ ಸಹಿ ಹಾಕಿವೆ. ಈ ಉತ್ಪಾದನಾ ಘಟಕವು 10 ವರ್ಷಗಳಲ್ಲಿ ೨,೦೦೦ ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತದೆ. ಎಡಿಸಿ ಕ್ಲೀನ್‌ಟಿಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕರ್ನಾಟಕ ಸಕಾರದ ಮುಖ್ಯ ಕಾರ್ಯದರ್ಶಿಗಳು ಈ ಒಡಂಬಡಿಕೆಗೆ ಪ್ರವೇಶಿಸಿದ್ದು ಕ್ರಮವಾಗಿ ಕಂಪನಿ ಮತ್ತು ರಾಜ್ಯವನ್ನು ಪ್ರತಿನಿಸಿದರು. ಈ ಕಾರ್ಯ ಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉಪಸ್ಥಿತಂದ್ದರು.
ಈ ಸಹಯೋಗ ಕುಲತು ಕರ್ನಾಟಕ ಸರ್ಕಾರದ ಹೆಚ್ಚುವಲ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, “ಕರ್ನಾಟಕವು ಕಳೆದ ವರ್ಷ ಅತ್ಯಂತ ಹೆಚ್ಚಿನ ಪ್ರಮಾಣದ ವಿದೇಶಿ ನೇರ ಹೂಡಿಕೆ(ಎಫ್‌ಐ) ಪಡೆದ ಹೆಮ್ಮೆ ಹೊಂದಿದೆ ಮತ್ತು ಇದು ದೇಶದಲ್ಲಿ ಸುಲಭವಾಗಿ ಉದ್ಯಮ ನಡೆಸಲು ದೇಶದ ನಂಬರ್ ಒನ್ ರಾಜ್ಯವೂ ಆಗಿದೆ. ‘ಇನ್ವೆಸ್ಟ್ ಕರ್ನಾಟಕ 2022ರ ಉದ್ದೇಶವು ನಮ್ಮ ಮಹತ್ತರ ರಾಜ್ಯದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಉದ್ಯಮಗಳನ್ನು ಆಕರ್ಷಿಸುವುದನ್ನು ಮುಂದುವರಿಸುವುದಾಗಿದೆ ಮತ್ತು ಅದರ ಹಲವು ಪ್ರಯೋಜನಕಾಲ ನೀತಿಗಳಲ್ಲಿ ಭಾಗಿಯಾಗುವುದಾಗಿದೆ. ಸಮಾನ ಅಭಿವೃದ್ಧಿ ಮತ್ತು ಪಾಲಸಲಕ ಸಮತೋಲನಕ್ಕೆ ನವೀಕಲಸಬಲ್ಲ ಶಕ್ತಿಯು ಏಕೈಕ ದಾಲ ಎಂದು ಇಂದು ಸ್ಪಷ್ಟವಾಗಿದ್ದು ಅದು ನಮ್ಮ ರಾಜ್ಯಕ್ಕೆ ಭವಿಷ್ಯದ ತಲೆಮಾರುಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ವಿಶ್ವ ಸೃಷ್ಟಿಸಲು ನೆರವಾಗುತ್ತದೆ. ಉದ್ಯೋಗಗಳು ಮತ್ತು ಜೀವನೋಪಾಯಗಳನ್ನು ಸೃಷ್ಟಿಸುವ ಮೂಲಕ ನಾವು ಕರ್ನಾಟಕದ ಜನರೊಗೆ ಹೆಚ್ಚು ಅರ್ಥಪೂರ್ಣ ವಿಧಾನದಲ್ಲಿ ಕೊಡುಗೆ ನೀಡುವ ಭರವಸೆ ಹೊಂದಿದ್ದೇವೆ. ಈ ಪ್ರಯತ್ನವು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನ್ನರು” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸಿ ಕ್ಲೀನ್‌ಟೆಕ್‌ನ ಶ್ರೀ ರವಿಕುಮಾರ್ ರೆಡ್ಡಿ, “ನಮ್ಮ ಪಾಲುದಾರರೊಂದಿಗೆ ನಾವು ಇನ್ವೆಸ್ಟ್ ಕರ್ನಾಟಕ 2022ರ ಭಾಗವಾಗಲು ಬಹಳ ಹೆಮ್ಮೆ ಪಡುತ್ತೇವೆ. ಈ ಪ್ರಸ್ತಾವನೆಯು ದೇಶಕ್ಕೆ ಶೂನ್ಯ ಇಂಗಾಲದ ಅರ್ಥವ್ಯವಸ್ಥೆಯ ಕಡೆಗೆ ಚಅಸಲು ನೆರವಾಗುತ್ತದೆ ಅಲ್ಲದೆ ಸ್ಥಳೀಯ ಅರ್ಥವ್ಯವಸ್ಥೆಗೂ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ನನ್ನದು. ಈ ಯೋಜನೆಯು ಸೃಷ್ಟಿಸುವ ಉದ್ಯೋಗಾವಕಾಶಗಳು ಅದರಲ್ಲಿಯೂ ಈ ಪ್ರಸ್ತಾವಿತ ಪ್ರದೇಶದಲ್ಲ ರಾಜ್ಯದ ಸ್ವಾಸ್ಥ್ಯಕ್ಕೂ ಉತ್ತೇಜನ ನೀಡಲದೆ, ಕರ್ನಾಟಕ ಸರ್ಕಾರದೊಂದಿಗೆ ಕೆಲಸ ಮಾಡುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇವೆ ಮತ್ತು ವಿಶ್ವಾಸ ಹಾಗೂ ಸಹಕಾರದ ಆಡಆತನಿಂದ ಇದು ಸಾಧ್ಯವಾಗಿದೆ” ಎಂದರು.
ಎಂಸಿ ಕ್ಲೀನ್‌ಟೆಕ್ ಪ್ರೈವೇಟ್ ಅಮಿಟೆಡ್, ಆಕ್ಟಿಸ್ ಎನರ್ಜಿ ಗ್ರೂಪ್‌ನ ಭಾಗವಾಗಿದ್ದು ಅದು ದೇಶದ ಮುಂಚೂಣಿಯ ನವೀಕರಿಸಬಲ್ಲ ಇಂಧನ ಸಂಸ್ಥೆಗಳಲ್ಲಿ ಒಂದಾಗಿದೆ. ಆಕ್ಸಿಸ್ ಎನರ್ಜಿಯು ಹೈದರಾಬಾದ್ ಮೂಲದ ಬ್ರೂಕ್ ಫೀಲ್ಡ್ ಸಹಯೋಗದ ಕಂಪನಿಯಾಗಿದ್ದು ಅದು ವಿಶ್ವದ ಅತ್ಯಂತ ದೊಡ್ಡ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ ಒಂದಾಗಿದ್ದು 750 ಮಿಲಿಯನ್ ಡಾಲರ್‌ಗೂ ಹೆಚ್ಚು ಸಂಪತ್ತಿನ ನಿರ್ವಹಣೆ ಮಾಡುತ್ತಿದ್ದು ನವೀಕಲಿಸಬಲ್ಲ ಶಕ್ತಿಯ ಯೋಜನೆಗಳಿಗೆ “ಎಂಸಿ ಲವಬಲ್ಸ್” ಎಂಬ ಜಂಟಿ ಸಹಯೋಗ ಪ್ರಾರಂಭಿಸಿದೆ. ಈ ಜಂಟಿ ಸಹಯೋಗವು 3ಜಿಡಬ್ಲ್ಯೂ ಮೀಲದ ಸಾಮರ್ಥ್ಯದ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲ ಹೊಂದಿದೆ ಮತ್ತು ಇತ್ತೀಚೆಗೆ 445ಎಂಡಬ್ಲ್ಯೂಪಿ ಸೌರ ಶಕ್ತಿ ಯೋಜನೆಯನ್ನು ದಾಖಲೆ ಸಮಯದಲ್ಲಿ ರಾಜಾಸ್ಥಾನದಲ್ಲ ಅನುಷ್ಠಾನಗೊಳಿಸಿದೆ. ಇದು ಎನ್‌ಟಿಪಿಸಿ ಕಂಪನಿಯಿಂದ ಪಡೆದ ಯೋಜನೆಯಾಗಿದೆ
City Today News
9341997936
You must be logged in to post a comment.