ವಿವಿಧ ಆನ್‌ಲೈನ್‌ ಸೈಬರ್‌ ವಂಚನೆ ಪ್ರಕರಣಗಳ ತನಿಖೆ ಕೈಗೊಂಡು, ಪಿರಾದುದಾರರಿಗೆ ಹಣವನ್ನು ಹಿಂತಿರುಗಿಸಿರುವ ಬಗ್ಗೆ ಮಾಹಿತಿ,

ಬೆಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ, 2023ನೇ ಸಾಲಿನ ಜನವರಿ ಯಿಂದ ಸೆಪ್ಟೆಂಬರ್ ಮಾಹೆಯ ಅಂತ್ಯದವರೆಗೆ, ಒಟ್ಟು 18 ವಿವಿಧ ಶೀರ್ಷಿಕೆಗಳ ಅಡಿಯಲ್ಲಿ 12,615 ಆನ್‌ಲೈನ್ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುತ್ತವೆ.

ತನಿಖೆ ಕೈಗೊಂಡ ತನಿಖಾಧಿಕಾರಿಗಳು, ಒಟ್ಟು 12,615 ಸೈಬರ್ ವಂಚನೆ ಪ್ರಕರಣಗಳಲ್ಲಿ ಕೆ.4,705,392,258-00 ಮೊತ್ತದ ವಂಚನೆಯಾಗಿರುತ್ತದೆ. ಈ ಪ್ರಕರಣಗಳಲ್ಲಿ 7.2,018,328,534-00 ಮೊತ್ತದ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಪ್ರೀಜ್ ಮಾಡಲಾಗಿರುತ್ತದೆ. ಅಲ್ಲದೆ 7.284,038,422-00 ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿದ್ದ ಹಣದ ಪೈಕಿ ಕ.276,872.273-00 ಮೊತ್ತದ ಹಣವನ್ನು ಪಿರಾದುದಾರರಿಗೆ ಹಿಂದಿರುಗಿಸಲಾಗಿದೆ.

ವಿವಿಧ ವಂಚನೆ ಪ್ರಕರಣಗಳ ಅಂಕಿ-ಅಂಶದ ವಿವರವನ್ನು ಲಗತ್ತಿಸಿದೆ.

City Today News 9341997936