Sacred guru of the shrine of Jesus, fr. Joseph Menezes blessed National People’s Party

The President of the Govindarajanagar constituency of the National People’s Party, Jnanaprakash, and the President of the Minority, Prince Divya Bala, met with the most sacred gurus of the shrine of Jesus, fr. Joseph Menezes and took blessings by giving the parties hand bill MY VOTE IS NOT FOR SALE

City Today News

9341997936

ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ಪರಮಪೂಜ್ಯ ಗುರುಗಳಾದ fr Joseph Menezes ರ ಆಶೀರ್ವಾದ

ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಗೋವಿಂದರಾಜನಗರ ಕ್ಷೇತ್ರ ಅಧ್ಯಕ್ಷರಾದ ಜ್ಞಾನಪ್ರಕಾಶ ಹಾಗೂ ಮೈನಾರಿಟಿ ಅಧ್ಯಕ್ಷರಾದ ಪ್ರಿನ್ಸ್ ದಿವ್ಯ ಬಾಲ ಯೇಸುವಿನ ಪುಣ್ಯಕ್ಷೇತ್ರದ ಪರಮಪೂಜ್ಯ ಗುರುಗಳಾದ fr Joseph Menezes ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು ಇವರೊಂದಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭು ಬಾಸ್ಕೋ ಅವರು ನನ್ನ ಮತ ಮಾರಾಟಕ್ಕಿಲ್ಲ ಗುರುಗಳಿಗೆ ಕರಪತ್ರ ನೀಡಿ ಆಶೀರ್ವಾದ ಪಡೆದರು

City Today News

9341997936