Amazon.in ಬೃಹತ್ ರಿಪಬ್ಲಿಕ್ ಡೇ ಮಾರಾಟವನ್ನು ಘೋಷಿಸುತ್ತಿದೆ

ಹೊಸ ವರ್ಷವನ್ನು ಸ್ವಾಗತಿಸಿ ಹೊಸ ಆರಂಭ, ದೊಡ್ಡ ಉಳಿತಾಯಗಳೊಂದಿಗೆ

ಸ್ಮಾರ್ಟ್‌ಫೋನ್‌ಗಳು, ಇಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಬ್ಯೂಟಿ ಎಸ್ಸೆಂಶಿಯಲ್ಸ್, ಹೋಮ್ ಮತ್ತು ಕಿಚನ್, ದೊಡ್ಡ ಗೃಹೋಪಯೋಗಿ ಉಪಕರಣಗಳು, ಟಿವಿ, ಪ್ರತಿದಿನದ ಅಗತ್ಯ ವಸ್ತುಗಳು ಹಾಗೂ ಇನ್ನಷ್ಟು ಪ್ರೋಡಕ್ಟ್‌ಗಳ ಮೇಲೆ ಮಾರಾಟಗಾರರಿಂದ ಟಾಪ್ ಡೀಲ್‌ಗಳು ಲಭ್ಯವಿದೆ.
ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನವರಿಂದ ಅನೇಕ ಪ್ರಕಾರದ ಪ್ರೋಡಕ್ಟ್‌ಗಳು ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ.
ಬೃಹತ್ ರಿಪಬ್ಲಿಕ್ ಡೇ ಮಾರಾಟಕ್ಕಾಗಿ ಪ್ರೈಮ್ ಸದಸ್ಯರು ಜನವರಿ 19, 2021 ರ ಮಧ್ಯಾನ್ಹ 12 ರಿಂದ ಪ್ರಾರಂಭವಾಗುವಂತೆ 24 ಗಂಟೆ ಮುಂಚೆಯೇ ಪ್ರವೇಶ ಪಡೆಯಲಿದ್ದಾರೆ.
ಬಿಸಿನೆಸ್ ಹೆಚ್ಚಿಸುವುದಕ್ಕೆ ಇದೊಂದು ಸುವರ್ಣಾವಕಾಶವಾಗಿದೆ. ಏಕೆಂದರೆ ದೊಡ್ಡ ಡಿಸ್ಕೌಂಟ್‌ಗಳು, ವಿಶೇಷ ಬಿಸಿನೆಸ್ ಡೀಲ್‌ಗಳ ಮೂಲಕ ಮಾಡಿರುವ ಎಲ್ಲಾ ಖರೀದಿಗಳ ಮೇಲೆ ಹೆಚ್ಚುವರಿಯಾಗಿ ಕನಿಷ್ಠ 15% ವರೆಗೆ ಉಳಿತಾಯವನ್ನು ಮಾಡಬಹುದಾಗಿದೆ. ಇದಲ್ಲದೆ. ಹೆಚ್ಚುವರಿಯಾಗಿ ಇನ್‌ವಾಯ್ಸ್‌ಗಳ ಮೇಲೆ ತೆರಿಗೆ ಕ್ರೆಡಿಟ್ ಕೂಡಾ ಪಡೆಯುವಿರಿ. ಇವೆಲ್ಲವೂ ಅಮೆಜಾನ್ ಬಿಸಿನೆಸ್‌ನಲ್ಲಿ ಮಾತ್ರವೇ ಲಭ್ಯವಿದೆ.
ಅಧಿಕ ಉಳಿತಾಯಗಳು – SBI ಕ್ರೆಡಿಕ್ ಕಾರ್ಡ್‌ಗಳು ಮತ್ತು ಕ್ರೆಡಿಟ್ EMI ಗಳ ಮೇಲೆ 10% ತಕ್ಷಣ ಡಿಸ್ಕೌಂಟ್;ಬಜಾಜ್ ಫಿನ್‌ಸರ್ವ್ EMI ಕಾರ್ಡ್, ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ ಲೇಟರ್ ಮತ್ತು ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೋ-ಕಾಸ್ಟ್ EMI

ಬೆಂಗಳೂರು, ಜನವರಿ 13, 2021: ಅಮೆಜಾನ್ ಇಂಡಿಯಾದ ಬಹುದಿನಗಳಿಂದ ಕಾಯುತ್ತಿರುವ ಬೃಹತ್ ರಿಪಬ್ಲಿಕ್ ಡೇ ಮಾರಾಟ ಇದೀಗ ಆಕರ್ಷಕ ಕೊಡುಗೆಗಳು ಮತ್ತು ದೊಡ್ಡ ಉಳಿತಾಯಗಳೊಂದಿಗೆ ಬಂದಿದೆ ಮತ್ತು ಇದು ಜನವರಿ 20 ರಿಂದ 23, 2021 ವರೆಗೆ ಜಾರಿಯಲ್ಲಿರುತ್ತದೆ. ಪ್ರೈಮ್ ಸದಸ್ಯರು 24 ಗಂಟೆಗಳಿಗೆ ಮುಂಚೆ, ಅಂದರೆ ಜನವರಿ 19, 2021 ರಂದು ಮಧ್ಯಾನ್ಹ 12 ಕ್ಕೆ ಇದಕ್ಕೆ ಪ್ರವೇಶ ಪಡೆಯಲಿದ್ದಾರೆ. ಕರ ಕುಶಲಗಾರರು ಮತ್ತು ನೇಕಾರರರು, ಮಹಿಳಾ ಉದ್ಯಮಿಗಳು, ಸ್ಟಾರ್ಟ್-ಅಪ್‌ಗಳು ಮತ್ತು ಸ್ಥಳೀಯ ನೆರೆ-ಕರೆ ಸ್ಟೋರ್‌ಗಳು ಸೇರಿದಂತೆ ಅನೇಕ ಪ್ರಕಾರದ ಮಾರಾಟಗಾರರು ಒದಗಿಸುತ್ತಿರುವ ಮಿಲಿಯಗಟ್ಟಲೆ ಪ್ರೋಡಕ್ಟ್‌ಗಳು ಮಾರಾಟಕ್ಕಿವೆ. ಸ್ಮಾರ್ಟ್‌ಫೋನ್‌ಗಳು, ಕನ್‌ಸ್ಯೂಮರ್ ಇಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಬ್ಯೂಟಿ ಎಸ್ಸೆಂಶಿಯಲ್ಸ್, ಹೋಮ್ ಮತ್ತು ಕಿಚನ್, ದೊಡ್ಡ ಗೃಹೋಪಯೋಗಿ ಉಪಕರಣಗಳು, ಟಿವಿಗಳು, ಪ್ರತಿದಿನ ಅಗತ್ಯತೆಗಳು ಹಾಗೂ ಇನ್ನಷ್ಟು ವೈವಿಧ್ಯಮಯ ಪ್ರೋಡಕ್ಟ್‌ಗಳು ಇಲ್ಲಿ ಲಭ್ಯವಿದೆ.

SBI ಕ್ರೆಡಿಕ್ ಕಾರ್ಡ್‌ಗಳು ಮತ್ತು ಕ್ರೆಡಿಟ್ EMI ಗಳ ಮೇಲೆ 10% ತಕ್ಷಣ ಡಿಸ್ಕೌಂಟ್;ಬಜಾಜ್ ಫಿನ್‌ಸರ್ವ್ EMI ಕಾರ್ಡ್, ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ ಲೇಟರ್ ಮತ್ತು ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೋ-ಕಾಸ್ಟ್ EMI ಮೊದಲಾದವುಗಳ ಮೂಲಕ ಗ್ರಾಹಕರು ಬೃಹತ್ ರಿಪಬ್ಲಿಕ್ ಡೇ ಮಾರಾಟ ಅವಧಿಯಲ್ಲಿ ಶಾಪ್ ಮಾಡುತ್ತಾ ಹೆಚ್ಚು ಉಳಿತಾಯ ಮಾಡಬಹುದಾಗಿದೆ.

ಈ ಬೃಹತ್ ರಿಪಬ್ಲಿಕ್ ಡೇ ಮಾರಾಟ ಅವಧಿಯಲ್ಲಿ ವನ್‌ಪ್ಲಸ್, ಸ್ಯಾಮ್‌ಸಂಗ್, ಕ್ಸಿಯೋಮಿ ಮೊದಲಾದ ಅತಿ ದೊಡ್ಡ ಮೊಬೈಲ್ ಬ್ರಾಂಡ್‌ಗಳು; ಪ್ಯೂಮಾ, USPA, ಹಾಪ್‌ಸ್ಕಾಚ್, ಫಾಸಿಲ್, ಕ್ರಾಕ್ಸ್ ಮೊದಲಾದ ಫ್ಯಾಶನ್ ಬ್ರಾಂಡ್‌ಗಳು; ಮಾಮಾಅರ್ಥ್ ದ ಬಾಡಿ ಶಾಪ್ ಮೊದಲಾದ ಬ್ಯೂಟಿ ಬ್ರಾಂಡ್‌ಗಳು, ಲಿ ಓರಿಯಲ್ ಪ್ರೋಫೆಶನಲ್ ಮತ್ತು ಇನ್ನಷ್ಟು; ಎಚ್‌ಪಿ, ಲೆನೆವೋ, ಮಿ, ಜೆಬಿಎಲ್, ಬೋಎಟ್, ಸೋನಿ, ಸ್ಯಾಮ್‌ಸಂಗ್, ಅಮಾಜಿಫ್ಟ್, ಕೇನನ್, ಫ್ಯೂಜಿಫಿಲ್ಮ್,; ಎಲ್‌ಜಿ, ಬೋಷ್, ಸ್ಯಾಮ್‌ಸಂಗ್, ವರ್ಲ್‌ಪೂಲ್ ಮೊದಲಾದ ಹೋಮ್ ಅಪ್ಲಯೆನ್ಸಸ್ ಬ್ರಾಂಡ್‌ಗಳು; ಯುರೇಕಾ ಫೋರ್ಬ್ಸ್, ಬಜಾಜ್, ವಿಪ್ರೋ, ಅಜಂತಾ, ಪಿಜನ್, ಮಿಲ್ಟನ್, ಸೆಲೋ, ಯೋನೆಕ್ಸ್, ಕೋರೆ, ಮಿಲ್ಟನ್‌ನ ಸ್ಪಾಟ್‌ಜೀರೊ, ಬೋಷ್, ಸ್ಕಾಚ್ ಬ್ರೈಟ್, ಗುಡ್‌ನೈಟ್, ಹಿಟ್, ಆಲ್ ಔಟ್, ಮೊದಲಾದ ಹೋಮ್, ಕಿಚನ್ ಮತ್ತು ಸ್ಪೋರ್ಟ್ಸ್ ಬ್ರಾಂಡ್‌ಗಳು; ಹೋಮ್‌ಸೆಂಟರ್, ಸ್ಲೀಪ್‌ವೆಲ್, ನೀಲ್ ಕಮಲ್‌ನ @ಹೋಮ್ ಮೊದಲಾದ ಹೋಮ್ ಫರ್ನೀಚರ್ ಬ್ರಾಂಡ್‌ಗಳು; ಕ್ಯಾಡ್‌ಬರ್ರೀ, ಫೆಬೆಲ್ಲೋ, ಕೆಲ್ಲೋಗ್ಸ್, ಡಾಬರ್, ಏರಿಯಲ್ ಮೊದಲಾದ ಗ್ರೋಸರಿ ಮತ್ತು ಪ್ರತಿದಿನ ಅಗತ್ಯತೆ ಬ್ರಾಂಡ್‌ಗಳು, ಮೊದಲಾದವರ ಪ್ರೋಡಕ್ಟ್‌ಗಳಿಂದ ಗ್ರಾಹಕರು ಅತಿ ದೊಡ್ಡ ಉಳಿತಾಯಗಳನ್ನು ಪಡೆಯಬಹುದಾಗಿದೆ.
ಈ ಬೃಹತ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಫ್ಯಾಶನ್ ಮತ್ತು ಬ್ಯೂಟಿ ಎಸ್ಸೆಂಶಿಯಲ್ಸ್, ಆಕ್ಸೆಸ್ಸರೀಗಳು, ಉಡುಗೆ-ತೊಡಿಗೆಗಳು, ಆಫೀಸ್ ಪ್ರೋಡಕ್ಟ್‌ಗಳು ಮತ್ತು ಸ್ಟೇಷನರಿಗಳು, ಹೋಮ್, ಕಿಚನ್ ಮತ್ತು ಸ್ಪೋರ್ಟ್ಸ್ ಪ್ರೋಡಕ್ಟ್‌ಗಳು, ಫರ್ನೀಚರ್, ಗ್ರೋಸರಿ, ಟಾಯ್ಸ್ ಮತ್ತು ಬೇಬಿ ಕೇರ್ ಪ್ರೋಡಕ್ಟ್‌ಗಳು ಮೊದಲಾದ ಭಾರತೀಯ ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನರವ ಪ್ರೋಡಕ್ಟ್‌ಗಳು ಮಾರಾಟಕ್ಕೆ ಲಭ್ಯವಿರುತ್ತದೆ. ಒಡಿಸ್ಸಾ ಹ್ಯಾಂಡ್‌ಲೂಮ್, ತಂತುಜಾ, ನವ್ಲಿಕ್, ಬ್ಲಾಕ್ಸ್ ಆಫ್ ಇಂಡಿಯಾ, ಕ್ರಾಫ್ಟ್ ಪ್ಲೇ ಹ್ಯಾಂಡಿಕ್ರಾಫ್ಟ್, ಅರಾಟಾ, ಖಾದಿ ಎಸ್ಸೆಂಶಿಯಲ್ಸ್, ಕಿಚ್‌ಆಫ್, ಹೆಲ್ತೆಕ್ಸ್, ಗ್ರೀನ್ ಗಾರ್ಡನಿಯಾ, ಮಂಗಳಮ್, ಸೂಪರ್ ಹೆಲ್ತೀ, ವಿನ್‌ಗ್ರೀನ್ಸ್ ಫಾರ್ಮ್ಸ್, ಚಿನ್ಮಯ್ ಕಿಡ್ಸ್ ಹಾಗೂ ಇನ್ನೂ ಅನೇಕ ಬ್ರಾಂಡ್‌ಗಳು ಮೇಲೆ ತಿಳಿಸಿರುವ ಪ್ರೋಡಕ್ಟ್ ವೈವಿಧ್ಯತೆಗಳನ್ನು ಒದಗಿಸುತ್ತಿವೆ. ರಾಜಸ್ಥಾನ, ಒರಿಸ್ಸಾ, ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಾ ಸೇರಿದಂತೆ ಅನೇಕ ರಾಜ್ಯಗಳಿಂದ ಬಂದಿರುವ ಕರಕುಶಲಗಾರರು ಮತ್ತು ನೇಕಾರರು ಅನೇಕ ಕರ ಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಒದಗಿಸಲಿದ್ದಾರೆ. ಅಮೆಜಾನ್ ಬೃಹತ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಗ್ರಾಹಕರು ಭಾರತದ ಸಣ್ಣ ಮತ್ತು ಮಧ್ಯಮ ಬಿಸಿನೆಸ್‌ನವರಿಂದ ಅತ್ಯಂತ ವ್ಯಾಪಕವಾದ ಪ್ರೋಡಕ್ಚ್ ವೈವಿಧ್ಯತೆಯನ್ನು ಪಡೆಯಲಿದ್ದಾರೆ.
ಹೊಸ ವರ್ಷದಲ್ಲಿ ಬಿಸಿನೆಸ್ ಗ್ರಾಹಕರಿಗಾಗಿ ಉಳಿತಾಯದ ಹೊಸ ಅವಕಾಶಗಳು
ಆಫೀಸನ್ನು ಪುನಃ ಪ್ರಾರಂಭಿಸುವುದು, ವರ್ಕ್ ಫ್ರಮ್ ಹೋಮ್‌ನ ಅಗತ್ಯತೆಗಳನ್ನು ಖರೀದಿಸುವುದು, ಸುರಕ್ಷೆ ಮತ್ತು ಶುಚಿತ್ವದ ಸರಬರಾಜುಗಳು ಮತ್ತು ಇತರ ದೊಡ್ಡ ಮೊತ್ತದ ಆಫೀಸ್ ಖರೀದಿ ಎಂಬಂತೆ ನೀವು ದೊಡ್ಡ ಖರೀದಿ ಪ್ಲಾನ್ ಮಾಡುತ್ತಿದ್ದಲ್ಲಿ, ಬಿಸಿನೆಸ್ ಗ್ರಾಹಕರು ಅಮೆಜಾನ್ ಬಿಸಿನೆಸ್‌ನಲ್ಲಿ ಖರೀದಿ ಮಾಡುತ್ತಾ ದೊಡ್ಡ ಉಳಿತಾಯಗಳನ್ನು ಮಾಡಬಹುದಾಗಿದೆ. ಇಲ್ಲಿ ಅತಿ ಕಡಿಮೆ ಬೆಲೆಗಳು, ಬಲ್ಕ್ ಡಿಸ್ಕೌಂಟ್ ಮೇಲೆ ಹೆಚ್ಚುವರಿ 15+% ರಿಯಾಯಿತಿಗಳು GST ಇನ್‌ವಾಯ್ಸ್ ಮೇಲೆ 28% ವರೆಗೆ ಉಳಿತಾಯಗಳು ಮತ್ತು SBI ಕಾರ್ಡ್‌ಗಳ ಮೇಲೆ 10% ತಕ್ಷಣ ಡಿಸ್ಕೌಂಟ್ ಇತ್ಯಾದಿ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದಲ್ಲದೆ ಬಿಸಿನೆಸ್ ಗ್ರಾಹಕರು ಲೆನೆವೋ, ಕೇನನ್, ಗೋಡ್ರೇಜ್, ಬೋಟ್, ಬೋಷ್ ಮೊದಲಾದ ಟಾಪ್ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ನೆಟ್‌ವರ್ಕಿಂಗ್ ಸಾಧನಗಳು, ಪಿಸಿ ಭಾಗಗಳು, ಪರ್ಸನಲ್ ಸೇಫ್ಟೀ ಸಾಧನಗಳು, ಪವರ್ ಟೂಲ್ಸ್, ಫರ್ನೀಚರ್, ಸ್ಟೇಷನರಿ ಪ್ರೋಡಕ್ಟ್‌ಗಳು ಇತ್ಯಾದಿ 10K+ ಪ್ರೋಡಕ್ಟ್‌ಗಳ ಮೇಲೆ ವಿಶೇಷ ಬಿಸಿನೆಸ್ ಡಿಸ್ಕೌಂಟ್‌ಗಳನ್ನು ಪಡೆಯಬಹುದಾಗಿದೆ.
ಬೃಹತ್ ರಿಪಬ್ಲಿಕ್ ಡೇ ಮಾರಾಟದ ದೊಡ್ಡ ಉಳಿತಾಯ ಜೊತೆಗೆ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿ. ಎಲ್ಲಾ ಆಫರ್‌ಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಇಲ್ಲಿಗೆ ಲಾಗ್ ಇನ್ ಆಗಿರಿ http://www.amazon.in

ಘೋಷಣೆ: ಪ್ರೋಡಕ್ಟ್ ವಿವರಗಳು, ತಾಂತ್ರಿಕ ವಿವರಣೆ ಮತ್ತು ಬೆಲೆಗಳನ್ನು ಸಂಬಂಧಪಟ್ಟ ಮಾರಾಟಗಾರರು ಒದಗಿಸಿರುತ್ತಾರೆ. ಪ್ರೋಡಕ್ಟ್‌ಗಳ ಬೆಲೆ ಮತ್ತು ಇನ್ನಿತರ ವಿವರಗಳಲ್ಲಿ ಅಮೆಜಾನ್ ಸೇರಿಕೊಂಡಿರುವುದಿಲ್ಲ ಹಾಗೂ ಮಾರಾಟಗಾರರು ಒದಗಿಸಿರುವ ಪ್ರೋಡಕ್ಟ್ ಮಾಹಿತಿಗಳ ಸಂಪೂರ್ಣತೆ ಮತ್ತು ನಿಖರತೆ ಕುರಿತಂತೆ ಅಮೆಜಾನ್ ಯಾವುದೇ ರೀತಿಯಲ್ಲಿ ಜವಾಬ್ದಾರಿ ಹೊಂದಿರುವುದಿಲ್ಲ.

City Today News
9341997936