ಬೆಂಗಳೂರು ನಗರ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹುತಾತ್ಮರಿಗೆ ಆತ್ಮ ಶಾಂತಿ ಸಿಗಲಿ ಎಂದು ಕ್ಯಾಂಡಲ್ ಹಚ್ಚುವ ಮೂಲಕ ಕಾರ್ಯಕ್ರಮ

ದಿನಾಂಕ 11 -12-2015 ರಂದು ಹುಬ್ಬಳ್ಳಿಯಲ್ಲಿ ಮಾದಿಗರ ಸಮಾವೇಶಕ್ಕ ಆಗಮಿಸಿ ರುವಾಗ ಅಪಘಾತದಲ್ಲಿ ಮೃತಪಟ್ಟಿರುವ ಏಳು ಮಂದಿ ಹುತಾತ್ಮರಿಗೆ ದಿನಾಂಕ 11 – 12 – 2018 ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆಯನ್ನು ಬೆಂಗಳೂರಿನ ಟೌನ್ ಹಾಲ್ ನಿಂದ ಬನ್ನಪ್ಪ ಪಾರ್ಕ್ ವರೆಗೂ ಮೌನದಿಂದ ಹುತಾತ್ಮರಿಗೆ ಆತ್ಮ ಶಾಂತಿ ಸಿಗಲಿ ಎಂದು ಕ್ಯಾಂಡಲ್ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಮಾದಿಗ ದಂಡೋರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಬಿ. ನರಸಿಂಹ ರಾಜ್ಯ ಅಧ್ಯಕ್ಷರಾದ ಬಿ. ನರಸಪ್ಪ ದಂಡೋರ ರವರ ನೇತೃತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ ನಿಂದ ಬನ್ನಪ್ಪ ಪಾರ್ಕ್ ವರೆಗೂ ರಾಜ್ಯ ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ಪದಾಧಿಕಾರಿಗಳು ಸೇರಿಕೊಂಡು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಪಾದಯಾತ್ರೆ ಮಾಡಲಾಯಿತು.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.