ಕರ್ನಾಟಕದಲ್ಲಿ ಬ್ಯಾಂಕಿಂಗ್ , ಹಣಕಾಸು ಸೇವೆಗಳು ಮತ್ತು ವಿಮಾ ( BFSI ) ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು

ಬಾಂಕಿಂಗ್ , ಹಣಕಾಸು ಸೇವೆಗಳು ಮತ್ತು ವಿಮಾ ಕೇತು ( BEST ) ) ಪ್ರತಿ ವರ್ಷವೂ ಬ್ಯಾಂಕುಗಳು ಹಾಗು ವಿಮಾ ಕಂಪನಿಗಳು ತಮ್ಮ ತಮ್ಮ ಸಂಸ್ತೆಗಳಲ್ಲಿ ಆ ಸಂಖ್ಯೆಯಲ್ಲಿ ನೇಮಕಾತಿ ಪ್ರಸ್ತಾವಗಳೊಂದಿಗೆ ಬರುತ್ತಿವೆ . ನ್ಯಾಷನಲ್ ಇನ್ನಿಟೂಟ್ ಅಂಕಿಂಗ್ ಮಾನೇಜೆಂಟ್ ( NIBM ) ಮತ್ತು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮಗಳ ( NSDC ) ವರದಿ ನಕಾರ ಈ ಕ್ಷೇತ್ರದಲ್ಲಿ ವರ್ಷಕ್ಕೆ ಸುಮಾರು ಎರಡು ಲಕ್ಷದಷ್ಟು ಹುದ್ದೆಗಳು ಸೃಷ್ಟಿಯಾಗುತ್ತಿವೆ . 2013 toದ , ಬ್ಯಾಂಕುಗಳ ಮತ್ತು ವಿಮಾ ಕಂಪನಿಗಳ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ . ವಿರ್ವಾಹಕರು , ಕಾರ್ಯನಿರ್ವಾಹಕರು , ವ್ಯವಸ್ಯಾಪಕರು , ಅಧಿಕಾರಿಗಳು , ಸಹಾಯಕರು , ಗುಮಾಸ್ತರು ಮುಂತಾದ ಹುದ್ದೆಗಳಿಗೆ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಈ ಕ್ಷೇತ್ರದಲ್ಲಿ ಲಭ್ಯವಿದೆ . BFSI ವಲಯದಲ್ಲಿನ ಉದ್ಯೋಗ ದಾತರು ಮೂಲತಃ ಅಭ್ಯರ್ಥಿಯ ಅರಿವಿನ ಸಾಮರ್ಥ್ಯವನ್ನು ಆಪ್ರಿಟೋಡಿನಲ್ ( Aptitudinal ) ಪರೀಕ್ಷೆಗಳ ಮೂಲಕ ಮತ್ತು ಹಣಕಾಸು ಕ್ಷೇತ್ರದಲ್ಲಿ ಅಭ್ಯರ್ಥಿಗಿರುವ ಮೂಲ ಜ್ಞಾನವನ್ನು ನೋಡುತ್ತಾರೆ . ಉದ್ಯೋಗದ ಅರಿವಿನ ಕೌಶಲ್ಯಾಭಿವೃದ್ಧಿಯು ಈಗಿನ ಅವಶ್ಯಕತೆಯಾಗಿದ್ದು , ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಉತೀರ್ಣಗೊಳ್ಳಲು ಮತ್ತು ಆ ಮೂಲಕ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ಅಭ್ಯರ್ಥಿಗಳಿಗೆ ಅನುವು ಮಾಡಿಕೊಡುತ್ತದೆ

ಕರ್ನಾಟಕ ರಾಜ್ಯದಲ್ಲಿ ಪುತಿ ವರ್ಷ ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು : ಬ್ಯಾಂಕುಗಳು ಮತ್ತು ವಿಮಾ ವಲಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಉದ್ಯೋಗದ ಸಾಧ್ಯತೆಗಳು ಪ್ರತಿವರ್ಷ ಸುಮಾರು 14 , 000 ರಿಂದ 20 , 000 ಎಂದು ಅಂದಾಜಿಸಲಾಗಿದೆ . ಅದರಲ್ಲಿ 7 , 000 ರಿಂದ 10 , 000 ಉದೋಗಗಳು ಮೀಸಲಾತಿ ವಿಭಾಗದಲ್ಲಿವೆ . ಸ್ಮಳೀಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಆದ್ಯತೆಯ ನಿಯಮವಿದ್ದರೂ , ಕರ್ನಾಟಕದ ಯುವ ಪದವೀಧರರು ಈ ಉದ್ಯೋಗಗಳನ್ನು ಪಡೆಯುವುದು ವಿರಳವಾಗಿದೆ . ಏಕೆಂದರೆ ಸಂಬಂಧಿತ ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ ಅವರು ಆನ್‌ಲೈನ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಪ್ರೀತಿಯಲ್ಲಿರುವುದಿಲ್ಲ .

ಪದವೀದರರು ಮತ್ತು ಸಾತಕೋತ್ತರ ಪದವೀಧರರಿಗೆ ಉದ್ಯೋಗ ಪಡೆದುಕೊಳ್ಳಲು ಇರುವ ಸಮಸ್ಯೆಗಳು : * ಉದ್ಯೋಗಾರ್ಹ ಕೌಶಲ್ಯದಲ್ಲಿ ನ್ಯೂನತೆ ಹಾಗೂ ಅಂತರಗಳು – ವಿಶ್ವವಿದ್ಯಾನಿಲಯದಲ್ಲಿ ಕಲಿಸಿದ ವಿಷಯಗಳು ಮತ್ತು ಉದ್ಯೋಗ ಉದ್ಯೋಗದಾತರ ನಿರೀಕ್ಷೆಗಳ ನಡುವಿನ ಅರಿವಿನ ಕೌಶಲ್ಯ ಹೊಂದಾಣಿಕೆ .

* ಸ್ಪರ್ಧಾತ್ಮಕ ಸಾಮಾನ್ಯ ಲಿಖಿತ ಪರೀಕ್ಷೆಯಲ್ಲಿ ( CWE ) ಆನ್ಲೈನ್ ಪರೀಕ್ಷೆಗಳ ವಿಧಾನಗಳ | ಬಗ್ಗೆ ತಿಳುವಳಿಕೆ , ಮಾಹಿತಿಯಿಲ್ಲದ ಅಭ್ಯರ್ಥಿಗಳು .

* ಸಂಬಂಧಿತ ಸಂಯೋಜಿತ ( ಕ್ಲಾಸ್ ರೂಮ್ + ಡಿಜಿಟಲ್ ) ತರಬೇತಿ ಕೇಂದ್ರಗಳ ಅನುಪತಿ .

* ಉತ್ತಮ ಅಂಕಗಳನ್ನು ಗಳಿಸಲು ಉತ್ತರಿಸುವ ವೇಗ ಮತ್ತು ನಿಖರತೆ ಈ ಪರೀಕ್ಷೆಗಳ ಮಾನದಂಡವಾಗಿದ್ದು , ಬಹಳಷ್ಟು ಅಭ್ಯರ್ಥಿಗಳು ಅಭ್ಯಾಸ ಕೊರತೆಯಿಂದಾಗಿ ಈ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಿಲ್ಲ.

BFSI ವಲಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಈ ಪರೀಕೆಗಳು ಬಹು ಆಯ್ಕೆ ಪ್ರಶ್ನೆಗಳ ( MCQ ) ಮಾದರಿಯಲ್ಲಿರುತ್ತವೆ ಹಾಗು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ . ಆದ್ದರಿಂದ ಅಭ್ಯರ್ಥಿಯು ಸೂಕ್ತ ತರಬೇತಿಯನ್ನು ಸಂಬಂಧಿತ ಕ್ಲಾಸ್ ರೂಮ್ ಮತ್ತು ಡಿಜಿಟಲ್ ಮಾದರಿಯಲ್ಲಿ ಪಡೆದುಕೊಳ್ಳ ಬೇಕಾಗುತ್ತದೆ.

ಈ ಸಮಸ್ಯೆಯನ್ನು ಪರಿಹರಿಸಲು ವೃತ್ತಿಪರ ತರಬೇತಿ ಕಂಪನಿಯಾದ ಬೆಂಗಳೂರಿನ ಬೆಟ್ ಸೋಲೂಷನ್ ಸಂಖ್ಯೆಯು ಉದ್ಯೋಗ ಮಾರುಕಟ್ಟೆಯಲ್ಲಿ BFSI ( ಬ್ಯಾಂಕಿಂಗ್ , ಹಣಕಾಸು ಸೇವೆಗಳು ಮತ್ತು ವಿಮೆ ) ಕ್ಷೇತ್ರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳ ಅರಿವಿನ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಸಮಿತ ಡಿಜಿಟಲ್ ಕ್ಲಾಸ್ ರೂಮ್ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿದೆ . ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರೆಟ್ ಸೋಲೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ . ಅಶೋಕ್ ಹೆಗ್ಡೆ ಯವರು BFSI ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಸರಿಯಾದ ತರಬೇತಿಯ ಅವಶ್ಯಕತೆಯನ್ನು ಮನಗಾಣಿಸಿದರು . ಅಭ್ಯರ್ಥಿಗಳ ತರಬೇತಿ ಅಗತ್ಯಗಳನ್ನು ಪೂರೈಸಲು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ತನ್ನ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಬ್ರೆಟ್ ಸಂಸ್ಥೆ , ಉದ್ದೇಶಿಸಿದೆ ಎಂಬುದನ್ನೂ ಅವರು ತಿಳಿಸಿದರು

ಮುಂದುವರಿಸುತ್ತಾ , ಕರ್ನಾಟಕದ 2 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಸುಮಾರು 700 ಅಧಿಕಾರಿಗಳು / ಕೈರಿಕಲ್ ಅಸಿಸ್ಟೆಂಟ್‌ಗಳನ್ನು ನೇಮಕ ಮಾಡುವ ಪುಕ್ರಿಯೆಯನ್ನು ಐಬಿಪಿಎಸ್ ( IBPS ) ಈಗಾಗಲೇ ಪ್ರಾರಂಭಿಸಿ ದ್ಯು , ಕ್ಯಾಲೆಂಡರ್ ಪ್ರಕಾರ , ಇತರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ( PSBs ) ಅಪಾರ ಸಂಖ್ಯೆಯ PO / SPಿ ಮತ್ತು ಕೈರಿಕಲ್ ಹುದ್ದೆಗಳ ಪರೀಕ್ಷೆಗಳು ಅಕೊಬರ್ 2019 – ಜನವರಿ 2020 ರ ನಡುವ ನಿಗದಿಯಾಗಿರುವ ಮಾಹಿತಿಯನ್ನು ಅವರು ನೀಡಿದರು , ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ & ಫೈನಾನ್ಸ್ ( UBF ) ವರ್ಷದಲ್ಲಿ ಎರಡು ಬಾರಿ ನಡೆಸುತ್ತಿರುವ ವೃತ್ತಿಪರ ಡಿಪ್ಲೊಮಾ ಇನ್ ಬ್ಯಾಂಕಿಂಗ್ ಮತ್ತು ಹಣಕಾಸು ( DB & F ) ಪರೀಕ್ಷೆಯ ಬಗ್ಗೆಯೂ ಅವರು ಮಾಹಿತಿ ನೀಡಿ , ಈ ಪರಿಕ್ಷೆಯಲ್ಲಿ ಉತ್ತೀರ್ಣರಾದರೆ BFSI ಉದ್ಯೋಗಗಳಿಗೆ ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು ! ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯ ಅವರು , ಬ್ಯಾಂಕುಗಳಲ್ಲಿ / ವಿಮಾ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವಲ್ಲಿ ಕರ್ನಾಟಕದ ಅಭ್ಯರ್ಥಿಗಳ ಸಂಕಷ್ಟಗಳನ್ನು ವಿವರಿಸಿ , ಬ್ರೆಟ್ ಸೋಲೂಷನ್ಸ್‌ನಂತಹ ವೃತ್ತಿಪರ ಸಂಸ್ಥೆಗಳಿಂದ ಸಂಬಂಧಿತ ತರಬೇತಿಯನ್ನು ಪಡೆಯುವ ಮೂಲಕ ಅವರು ಸಮರ್ಥರಾಗಿರಬೇಕು ಎಂದು ಕರೆ ನೀಡಿದರು . ಇನೊಫೇಸನ , ಅಧ್ಯಕ್ಷರಾದ ಶ್ರೀ ಕಿಶೋರ್ ಜಾಗೀರ್ಧರ್ ಅವರು ಮಾತನಾಡಿ ನಮ್ಮ ಅಭ್ಯರ್ಥಿಗಳನ್ನು ಉತ್ತಮ ಕೆಲಸಕ್ಕಾಗಿ ಸಿದ್ಧಗೊಳಿಸಲು ಇಂತಹ ತರಬೇತಿಯ ತೀವ ಅವಶ್ಯಕತೆಯ ಬಗ್ಗೆ ಮಾತನಾಡಿದರು ಮತ್ತು ಸರ್ಕಾರದ ಇಲಾಖೆಗಳು ಸಹ ಇದಕ್ಕೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು ಬೈಟ್ ಸೋಲೂಷನ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ , ಶ್ರೀ ಎನ್ ವಿ ಬಲ್ಲಾಳ್ ಮತ್ತು ನಿರ್ದೇಶಕ ಶ್ರೀ ಎನ್ ವಿ ಜಿ ಕೆ ಭಟ್ , ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು ,

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.