ಮಾಡುವ ಮನಸಿದ್ದರೆ ಸತ್ಕಾರ್ಯವನ್ನು ಮಾಡು” “ತ್ಯಜಿಸುವ ಮನಸಿದ್ದರೆ ಆಹಂಕಾರ ತ್ಯಜಿಸು”

ನುಂಗುವ ಮನಸಿದ್ದರೆ
ಕೋಪವನ್ನು ನುಂಗು

ಮಾಡುವ ಮನಸಿದ್ದರೆ
ಸತ್ಕಾರ್ಯವನ್ನು ಮಾಡು

ತ್ಯಜಿಸುವ ಮನಸಿದ್ದರೆ
ಆಹಂಕಾರ ತ್ಯಜಿಸು

ಹೇಳುವ ಮನಸಿದ್ದರೆ
ಸತ್ಯವನ್ನು ಹೇಳು

ಕೊಡುವ ಮನಸಿದ್ದರೆ
ವಿದ್ಯೆ,ಅನ್ನವನ್ನು ಕೋಡು

ನೆನಯುವ ಮನಸಿದ್ದರೆ
ಸಹಾಯ ಮಾಡಿದವರನ್ನು ನೆನೆ

ಬಾಳುವ ಮನಸಿದ್ದರೆ
ಹಕ್ಕಿಯಂತೆ ಬಾಳು

ನಡೆಯುವ ಮನಸಿದ್ದರೆ
ನೀ ನಂಬಿದ ಧರ್ಮದಂತೆ ನಡೆ

ಪೂಜಿಸುವ ಮನಸಿದ್ದರೆ
ತಂದೆ ತಾಯಿಯನ್ನು ಪೂಜಿಸು

ಉತ್ತಮ ಆರೋಗ್ಯಕ್ಕೆ ಮನಸಿದ್ದರೆ
ಪ್ರತಿ ದಿನ ಬೆಳಿಗ್ಗೆ ಎದ್ದು ಪ್ರಾತನೆ ಮಾಡು ಜೋತೆಗೆ ಯೋಗ ಪ್ರಾಣಾಯಾಮ ಮಾಡು

ಚಂಚಲ ಮನಸ್ಸಿದ್ದರೆ
ಪ್ರತಿ ನಿತ್ಯ ಧ್ಯಾನ ಮಾಡು.

ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.

ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.