ನಮ್ಮ ರಾಜ್ಯದ ಮುಖ್ಯ ಮಂತ್ರಿ ಗಳು ಕೇಂದ್ರ ಸರ್ಕಾರವನ್ನು BIKCHE ಬೇಡುವ ಅವಶ್ಯಕತೆನೆ ಇಲ್ಲ

ನಮ್ಮ ರಾಜ್ಯದ ಮುಖ್ಯ ಮಂತ್ರಿ ಗಳು ಕೇಂದ್ರ ಸರ್ಕಾರವನ್ನು BIKCHE ಬೇಡುವ ಅವಶ್ಯಕತೆನೆ ಇಲ್ಲ ಯಾಕೆಂದರೆ ನಮ್ಮ ರಾಜ್ಯದಲ್ಲಿನ ಆಡಳಿತವನ್ನು ಬಿಗಿ ಗೊಳಿಸಿದರೆ ಸಾಕು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಮನ ಬಂದಂತೆ ದುರುಪಯೋಗ ಪಡಿಸಿ ಕೊಳ್ಳುತ್ತಿರುವುದರಿಂದ ವಾರ್ಷಿಕ ರೂ. 3000/- ಕೋಟಿ ಗಳು ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತಿದೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕಿ ಇದೇ ಹಣವನ್ನು NERESANTHASTHA ರಿಗೆ ಉಪಯೋಗಿಸ ಬಹುದು. ಇದು CM ಹಾಗೂ ಸಾರ್ವಜನಿಕರ ಗಮನಕ್ಕೆ.

-VENUGOPAL

Drivers Federation

City Today News

(citytoday.news)

9341997936

ARTIST and Govt. of Karnataka PPP Model to scale women’s healthcare delivery across the state

* ARTIST to use digital platforms to train frontline healthcare providers to deliver quality care, nationally.

*Will leverage technology to transform healthcare challenges and opportunities.

Bengaluru: Hospitals and healthcare organizations are increasingly collaborating with technology specialists to digitize and scale elements of their service framework and interface. Technology is positively transforming various elements of healthcare delivery, facilitating skill development, removing bottlenecks, widening accessibility, and is gradually democratizing healthcare. A decade and a half back, ARTIST – Asian Institute for Research and Skill Transfer a platform for excellence in women’s healthcare research and skilling founded by internationally recognized obstetrician and gynecologist and former FOGSI ambassador to FIGO Dr. Hema Divakar, in association with Karuna Trust and Govt of Karnataka, launched First Referral Unit in Santhemarahalli a rural geography The pilot project ‘Panchami’ a centre of excellence for Maternal and Child Healthcare, focussed on training the frontline healthcare providers to deliver quality women’s healthcare. As a result, pregnancy delivery scaled up from 10 a month to over 350 a month. What differentiated ‘Panchami’ was its protocol driven quality of care leading to remarkable outcomes. It fostered trust among women. “The success of First Referral Unit model encouraged us to replicate the program in remote rural geographies of Jharkhand, Maharash tra, Uttar Pradesh and Rajasthan in association with Skill India. Karnataka ranks lowest among the South Indian states in the delivery of quality maternal healthcare and neonatal care. Our mission is to change that and ensure irrespective of where women go, they should receive quality healthcare. In association with Govt. of Karnataka we are now seeking collaborations and partnerships to scale the model in both private and public healthcare systems across Karnataka through Digital Platforms. Subsequently the same model will be replicated in other states too.” emphasized Dr. Hema Divakar, Chairperson and CEO of ARTIST speaking at the National Health Summit -2019 on ‘Transformation in healthcare challenges and opportunities’ organized by Private Hospitals & Nursing Homes Associations (PHANA) Skilling is another key aspect that technology is making possible today at a large scale and has gained significance in India aiming to improve the ratio of healthcare providers and patients. “For the 30 million deliveries that happens in a year in India, at least 1 million skilled healthcare providers are required. Ever since the founding of ARTIST Skill Gurukool in 2007, we have conducted digitally delivered and technology assisted skills training programs, capacity enhancement workshops, which have helped over 10,000 ObGyns with online certification courses, 1,000 paramedics and 5,000 students in enhancing their capabilities and gaining hands on experience through skills transfer courses on a health care. ARTIST will also, continue to train healthcare providers to adopt a digital engagement framework to complement the conventional patient engagement system so as to help them scale the ir accessibility.” added Dr. Hema. variety of topics related to women’s Although the Indian healthcare system may be comparatively slower in leveraging new technologies, for many people in urban, semi urban and rural areas the digital world has become a way of life due to various factors like Digital India, the availability of low-cost mobile phones & internet connectivity and operating systems in regional languages. Some rightly insist on getting “state of the art” digitally delivered healthcare and for others it’s an opportunity to get quality and affordable healthcare at a larger scale.

City Today News

(citytoday.media)

9341997936

ಸೆಪ್ಟೆಂಬರ್ 30 ರಂದು ಫ್ರೀಡಂ ಪಾರ್ಕ್ ನಲ್ಲಿ ಟ್ಯಾಕ್ಸಿ ಚಾಲಕರಿಂದ ಬೃಹತ್ ಪ್ರತಿಭಟನೆ


ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಸೆಪ್ಟೆಂಬರ್ 30 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಸುದ್ದಿಗೋಷ್ಟಿ ನಡೆಸಲಾಯಿತು. ನಮ್ಮ ಚಾಲಕರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ,ವರುಣ್ ಕುಮಾರ್ ಹಾಗೂ ಕಾಂತರಾಜು ಉಪಸ್ಥಿತರಿದ್ದರು.

ಹೊರ ರಾಜ್ಯಗಳಾದ ಮುಂಬೈ, ಕೋಲ್ಕತ್ತಾ, ದೆಹಲಿ, ಚೆನೈ, ಕೇರಳ ಇನ್ನೂ ಹಲವಾರು ರಾಜ್ಯಗಳು ವಾಣಿಜ್ಯ ಬಳಕೆಗೆ ಬಳಸುವ ಮ್ಯಾಕ್ಸಿ ಕ್ಯಾಬ್ ಗಳಾದ ಟ್ಯಾಕ್ಸಿಗಳಿಗೆ ಮೀಟರ್ ಅಳವೀಕಡಯ ವ್ಯವಸ್ಥೆ ಇದೆ. ಆದರೆ ನಮ್ಮ ಸರ್ಕಾರದಿಂದಲೇ ಮೀಟರ್ ಅಳವಡಿಸಿಕೊಡಬೇಕೆಂದು ಸಂಘಟನೆ ಆಗ್ರಹಿಸಿದೆ.

ರಾಷ್ಟ್ರೀಯ ಚಾಲಕರ ಒಕ್ಕೂಟದ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ ಹಿಂದಿನ ಸಮ್ಮಿಶ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಚಾಲಕರ ದಿನಾಚರಣೆ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಗುಂಪುವಿಮೆ, ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 50 ಕೋಟಿ ರೂ. ವೆಚ್ಚದಲ್ಲಿ ಸಾರಥಿ ಸೂರು ಯೋಜನೆ ಘೋಷಿಸಲಾಗಿದೆ. ಆದರೆ ಇದುವರೆಗೂ ಈ ಕುರಿತು ಯಾವ ಸಭೆಯನ್ನೂ ಕರೆದಿಲ್ಲ. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿನಾಂಕ : 30.00.2019 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

City Today News

(citytoday.news)

9341997936

ಸೈರಾ ಚಿತ್ರ ವನ್ನು ಪರಭಾಷೆಯಲಿ ಬಿಡುಗಡೆ ಮಾಡದಂತೆ ವಾಣಿಜ್ಯ ಮಂಡಳಿಗೆ ದೂರು-ನಾಗೇಶ್

” ಸ್ವರಾ ” ಚಿತ್ರವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡದೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುವಂತೆ ಮನವಿ . ಮಾನ್ಯರೆ , ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪರಭಾಷಾ ಚಿತ್ರವಾದ ‘ ಸ್ವಲಾ ‘ ಚಿತ್ರವು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರವು ಕರ್ನಾಟಕದಲ್ಲಿ ಸುಮಾರು 800 ಕ್ಕೂ ಹೆಚ್ಚು ಸೀನ್‌ಗಳಲ್ಲಿ ಪರ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದು ಕೇವಲ 20 ರಿಂದ 30 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಹಂಚಿಕೆದಾರರ ಉದ್ದೇಶ ಆದರೆ ನಮ್ಮ ಕರ್ನಾಟಕ ಸಂಘಟನೆಗಳ ಒಕ್ಕೂಟವು ‘ ಸೈರಾ ‘ ಚಿತ್ರವು ಕರ್ನಾಟಕ ರಾಜ್ಯದಾದ್ಯಂತ ಕನ್ನಡದಲ್ಲಿ ಬಿಡುಗಡೆ ಮಾಡಬೇಕು ಎಂದು ವಾಣಿಜ್ಯ ಮಂಡಳಿಗೆ ಮನವಿ ನೀಡುತ್ತಿದ್ದೇವೆ . ಈಗಾಗಲೇ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುವ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ . ಆದರೆ ಈ ಬಾರಿ ಪರಭಾಷೆಯಾದ ‘ ಸೈರಾ ” ಚಿತ್ರವನ್ನು ಬಿಡುಗಡೆ ಮಾಡಿದ್ದಲ್ಲಿ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿ ಚಿತ್ರ ಪ್ರದರ್ಶನ ತಡೆಯುವ ಕಾರ್ಯವನ್ನು ಒಕ್ಕೂಟ ಮಾಡುತ್ತದೆಂದು ಈ ಮೂಲಕ ವಾಣಿಜ್ಯ ಮಂಡಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.

-ನಾಗೇಶ್

ಕರ್ನಾಟಕ ಸಂಘಟನೆಗಳ ಒಕ್ಕೂಟ

City Today News

(citytoday.media)

9341997936

” ಸಿ . ಸಿ . ಬಿ , ಕಾರ್ಯಾಚರಣೆ ” ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಆಸಾಮಿಗಳ ಬಂಧನ

” ಸಿ . ಸಿ . ಬಿ , ಕಾರ್ಯಾಚರಣೆ ” ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಆಸಾಮಿಗಳ ಬಂಧನ – ಮಾರಕಾಸಗಳ ವಶ ದಿನಾಂಕ : 20 – 09 – 2019 ರಂದು ರಾತ್ರಿ 08 – 45 ಗಂಟೆಯಲ್ಲಿ ರಾಜಗೋಪಾಲನಗರ ಪೋಲೀಸ್ ಠಾಣಾ ಸರಹದ್ದಿನ ಹೆಗ್ಗನಹಳ್ಳಿ , ಶ್ರೀಗಂಧನಗರ ಮುಖ್ಯರಸ್ತೆ , ಕರೀಮ್ಸಾಬ್ ಲೇಔಟ್‌ನರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು – ಚಿನ್ನದ ಆಭರಣಗಳನ್ನು ದೊಚಲು ಸಜ್ಜಾಗಿದ್ದ ಆಸಾಮಿಗಳಾದ 1 , ಶಕ್ತಿಪ್ರಸಾದ್ @ ಶಕ್ತಿ ಬಿನ್ ಪೆರಿಯಸ್ವಾಮಿ 30ವರ್ಷ , ನಂ . 16 , 9ನೇ ಕ್ರಾಸ್ , ಅರುಂಧತಿನಗರ , ಚಂದ್ರಾಲೇಔಟ್ , ಬೆಂಗಳೂರು – 40 2 , ಮಣಿಕಂಠ @ ಮಣಿ ಬಿನ್ ವಿಜಯನ್ 26ವರ್ಷ , ನಂ . 46 , 9ನೇ ಕ್ರಾಸ್ , ಭೈರವೇಶ್ವರನಗರ , ಚಂದ್ರಾಲೇಔಟ್ , ಬೆಂಗಳೂರು 3 , ರವಿ ಬಿನ್ ಸಿದ್ದಗಂಗಪ್ಪ 24ವರ್ಷ , ನಂ . 304 , ಚೌಡೇಶ್ವರಿನಗರ , ಲಗ್ಗೆರೆ , ಬೆಂಗಳೂರು – 58 4 , ರಾಘವೇಂದ್ರ ಏನ್ ಮಂಜುನಾಥ್ 20ವರ್ಷ , ನಂ . 304 , ಚೌಡೇಶ್ವರಿನಗರ , ಲಗ್ಗೆರೆ , ಬೆಂಗಳೂರು – 58 ಎಂಬುವವರನ್ನು ಸಿಸಿಬಿ ಘಟಕದ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದು ಇವರುಗಳ ವಶದಿಂದ 1 ) ಎರಡು ಲಾಂಗ್ , 2 ) ಒಂದು ಚಾಕು ಮತ್ತು 3 ) ಒಂದು ಖಾರದ ಪುಡಿ ಪೊಟ್ಟಣಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈ ಆರೋಪಿಗಳ ವಿರುದ್ದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆಯಲ್ಲಿರುತ್ತದೆ . ಈ ಆರೋಪಿತರುಗಳ ಪೈಕಿ ಶಕ್ತಿಪ್ರಸಾದ್ @ ಶಕ್ತಿ ಈತನು ಚಂದ್ರಾ ಲೇಔಟ್ ಮತ್ತು ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನ ರೌಡಿಶೀಟರ್ ಆಗಿದ್ದು ಈತನ ಮೇಲೆ ಒಂದು ಕೊಲೆ , 3 ಕೊಲೆಯತ್ನ ಸೇರಿದಂತೆ ಒಟ್ಟು 12 ಕೇಸುಗಳು ಇರುತ್ತವೆ . ಮಣಿಕಂಠ ( ಮಣಿ ಈತನು ವಿಜಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು ಈತನ ಮೇಲೆ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತವೆ . ಈ ಕಾರ್ಯಾಚರಣೆಗಳನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ . ಸಂದೀಪ್ ಪಾಟೀಲ್ , ಐಪಿಎಸ್ ರವರ ಮಾರ್ಗದರ್ಶನ ಹಾಗೂ ಉಪ ಪೊಲೀಸ್ ಆಯುಕ್ತರಾದ ಶ್ರೀ . ಕುಲದೀಪ್ ಕುಮಾರ್ ಆರ್ ಜೈನ್ ಐಪಿಎಸ್ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎಸ್ . ಎಂ . ನಾಗರಾಜು ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ . ಎಂ . ಆರ್ . ಹರೀಶ್ ಮತ್ತು ಶ್ರೀ . ಲಕ್ಷ್ಮೀಕಾಂತಯ್ಯ ಜಿ , ಹಾಗೂ ಸಿಬ್ಬಂದಿಯವರುಗಳಾದ ಶ್ರೀ . ರವಿಕುಮಾರ್ , ಶ್ರೀ . ಉಮೇಶ್ , ಶ್ರೀ . ಯೋಗಾನಂದ್ ರವರುಗಳು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ .

City Today News

(citytoday.news)

9341997936