ಡಿಕೆ ಶಿವಕುಮಾರ್ ಅವರಿಗೆ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮನವಿ

ಬೆಂಗಳೂರು: ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಪ್ರಭು ಭಾಸ್ಕೋ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ತಮ್ಮ ಮನವಿಯಲ್ಲಿ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರದರ್ಶಿಸಿದ ಚಾಣಕ್ಯತನ ಹಾಗೂ ಪರಿಶ್ರಮದ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿರುವ ಭಾಸ್ಕೋ, 134 ಶಾಸಕರನ್ನು ಗೆಲ್ಲಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ್ದಾರೆ.

ಆದರೆ, ಸರಕಾರಿ ಯೋಜನೆಗಳ ಮೂಲಕ  ಕಾರ್ಯಕರ್ತರಿಗೆ ನೆರವು ನೀಡುವುದಕ್ಕಿಂತ, ಪಕ್ಷದ ಶಾಸಕರ ಸಂಬಳದಿಂದಲೇ ಕಾರ್ಯಕರ್ತರಿಗೆ ಸಹಾಯ ಮಾಡಲು ಡಿಕೆ ಶಿವಕುಮಾರ್ ಅವರು ಮುಂದಾಗಬೇಕು ಎಂಬ ಮನವಿಯನ್ನು ಅವರು ವ್ಯಕ್ತಪಡಿಸಿದ್ದಾರೆ. “ಪಕ್ಷವನ್ನು ಕಟ್ಟುವಲ್ಲಿ ಹಾಗೂ ನಿಮ್ಮನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿದ ಕಾರ್ಯಕರ್ತರಿಗೆ, ಶಾಸಕರ ಸಂಬಳದಿಂದ ಆರ್ಥಿಕ ನೆರವು ನೀಡಲು ನೀವು ನಿರ್ಣಯ ಮಾಡಬೇಕು “ ಎಂದು ಪ್ರಭು ಭಾಸ್ಕೋ ಮನವಿ ಮಾಡಿದ್ದಾರೆ.

ಈ ಮನವಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರಿಂದ ಈ ಬಗ್ಗೆ ಏನಾಗುತ್ತದೋ ಎನ್ನುವುದನ್ನು ಗಮನಿಸಬೇಕಾಗಿದೆ.

City Today News

CleanMax and Osaka Gas Group enter a joint venture to accelerate India’s green energy transition



11th March 2025: With a shared commitment to sustainability, CleanMax, one of Asia’s leading renewable energy providers in the Commercial and Industrial (C&I) sector and a Brookfield-backed company, announced a long-term strategic joint venture with Osaka Gas Co. Ltd., a prominent Japanese gas major.

CleanMax and Osaka Gas are forging a partnership to help corporate clients transition to a low-carbon economy. The C&I sectors are crucial in shaping India’s energy future. By combining CleanMax’s leadership in decarbonizing solutions with Osaka Gas’ global footprint and expertise, this collaboration drives the large-scale adoption of sustainable energy solutions, contributing to India’s green energy targets. The association with CleanMax also marks Osaka Gas’s very first entry into the green energy market in India.

As part of this collaboration, a consortium formed between Osaka Gas’ subsidiary, Osaka Gas Singapore PTE. LTD. (OGS) and the Japan Bank for International Cooperation (JBIC) will be investing in a joint venture partnership with CleanMax. The joint venture entity will be called *‘Clean Max Osaka Gas Renewable Energy Private Limited’* (CORE).

JBIC, which plays a key role in the above-mentioned consortium, is a policy-based financial institution, with its shares wholly owned by the government of Japan.

In its first phase, it aims to build and operate renewable energy plants with a combined capacity of approximately 400 MW in the near future, starting with an upfront portfolio of ~300 MW. This will enable Osaka Gas to enter the fast-growing Indian C&I market and partner with some of the largest corporate clients. It will begin operations from the state of Karnataka, a high potential renewable energy market.

Further, the initiative enables sustainability-driven companies across India to run their operations with clean energy under a long-term Corporate Power Purchase Agreement framework facilitated by the power grid. Corporations thus gain direct access to reliable and scalable renewable energy, which is crucial for achieving decarbonization goals.

*Kuldeep Jain, Managing Director of CleanMax,* said,”This joint venture aligns seamlessly with our vision to enable corporate India to achieve its net-zero ambitions.  This marks a remarkable milestone in India’s sustainability journey, offering exciting new opportunities in the C&I energy sector. This association will expand CleanMax’s reach with Japanese and multinational clients, while also tapping into global capital sources like JBIC to fuel our aggressive growth. This reflects how strategic global collaborations can create real impact and enable industries to meet their decarbonization targets.”

*Keiji Takemori, Representative Director, Executive Vice President, Osaka Gas,* shares,” We are proud to join hands with CleanMax, one of India’s leading players in the C&I sector. This partnership will enable Osaka Gas Group to contribute to India’s renewable energy transition while supporting the country’s high-potential C&I market. By aligning with CleanMax, we continue to demonstrate our commitment to reduction of CO2 and future carbon neutrality, and hope to unlock further synergies as we move forward.”

City Today News 9341997936

ವಂಡರ್ಷೆಫ್ ದಕ್ಷಿಣದಲ್ಲಿ 30ಕ್ಕೂ ಹೆಚ್ಚು ಎಕ್ಸ್ಕ್ಲೂಸಿವ್ ಮಳಿಗೆಗಳ ವಿಸ್ತರಣೆ – 2026ರೊಳಗೆ ಇಬಿಒ ದ್ವಿಗುಣಗೊಳಿಸುವ ಗುರಿ

ಬೆಂಗಳೂರು: ಖ್ಯಾತ ಅಡುಗೆ ಸಾಧನಗಳ ಬ್ರಾಂಡ್ ವಂಡರ್ಷೆಫ್ (Wonderchef), ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಸಾದ್ಯತೆಗಳನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಬೆಂಗಳೂರು ಗರುಡಾ ಮಾಲ್‌ನಲ್ಲಿ 30ನೇ ಎಕ್ಸ್ಕ್ಲೂಸಿವ್ ಬ್ರಾಂಡ್ ಔಟ್ಲೆಟ್ (EBO) ಅನ್ನು ಉದ್ಘಾಟಿಸಿದೆ. ಷೆಫ್ ಸಂಜೀವ್ ಕಪೂರ್ ಮತ್ತು ರವಿ ಸಕ್ಸೇನಾ ಅವರ ಸಹ-ಸಂಸ್ಥಾಪನೆಯಾದ ಈ ಬ್ರಾಂಡ್, 2026ರೊಳಗೆ ತನ್ನ ಇಬಿಒ (EBO) ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಈ ಕುರಿತಾಗಿ ಮಾಧ್ಯಮ ಮತ್ತು ಗ್ರಾಹಕರೊಂದಿಗೆ ಮಾತನಾಡಿದ ಷೆಫ್ ಸಂಜೀವ್ ಕಪೂರ್, ದಕ್ಷಿಣ ಭಾರತದಲ್ಲಿ ಆವಿಷ್ಕಾರಕ ಅಡುಗೆ ಪರಿಹಾರಗಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಹಂಚಿಕೊಂಡರು. “ದಕ್ಷಿಣ ಭಾರತ ನಮ್ಮ ಪ್ರಮುಖ ಮಾರುಕಟ್ಟೆಯಾಗಿದ್ದು, ಬೆಂಗಳೂರು ಇದರ ಕೇಂದ್ರಬಿಂದುವಾಗಿದೆ. ಇಲ್ಲಿ ಸ್ಮಾರ್ಟ್ ಕಿಚನ್ ಸಾಧನೆಗಳು ಮತ್ತು ಆರೋಗ್ಯಕರ ಅಡುಗೆ ಪರಿಕರಗಳಿಗೆ ಅಪಾರ ಬೇಡಿಕೆ ಇದೆ. ನಮ್ಮ ರಿಟೇಲ್ ವಿಸ್ತರಣೆ ಗ್ರಾಹಕರಿಗೆ ನಮ್ಮ ಉತ್ಪನ್ನಗಳನ್ನು ಹತ್ತಿರದಿಂದ ಅನುಭವಿಸಲು ಮತ್ತು ತ್ವರಿತ ಸೇವೆ ಒದಗಿಸಲು ಸಹಾಯ ಮಾಡಲಿದೆ,” ಎಂದು ಅವರು ತಿಳಿಸಿದರು.

Wonderchef ಸಹ-ಸಂಸ್ಥಾಪಕ ಮತ್ತು ಸಿಇಒ ರವಿ ಸಕ್ಸೇನಾ, ದಕ್ಷಿಣದ ಗ್ರಾಹಕರ ಅಗತ್ಯಗಳಿಗೆ ತಕ್ಕ ರೀತಿಯಲ್ಲಿ ಕಂಪನಿಯ ತೊಡಗಿಸಿಕೊಂಡಿರುವ ಬದ್ಧತೆಯನ್ನು ಪುನರುಚ್ಛರಿಸಿದರು. “ದಕ್ಷಿಣದ ಮಾರುಕಟ್ಟೆ ಅಡುಗೆ ಸಾಧನ ಮತ್ತು ಪರಿಕರಗಳ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿದೆ. ವಿಶೇಷವಾಗಿ, Chef Magic ತರಹದ ಆವಿಷ್ಕಾರಕ ಉಪಕರಣಗಳು ಹಾಗೂ Ferrero Cast Iron ಮತ್ತು Nickella Tri-Ply Cookware ಶ್ರೇಣಿಯ ಆರೋಗ್ಯಕರ ಅಡುಗೆ ಉಪಕರಣಗಳಿಗೆ ಅಪಾರ ಬೇಡಿಕೆ ಇದೆ. ನಾವು ಈ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಹಕರಿಗೆ ಸುಲಭ, ಆರೋಗ್ಯಕರ ಅಡುಗೆ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ,” ಎಂದು ಅವರು ಹೇಳಿದರು.

ಈ ಹೊಸ ಔಟ್ಲೆಟ್ ಅನ್ನು “ಮಾಸ್ಟರ್ ಹೌಸ್ ಆಫ್ ಹೆಲ್ತ್ ವಿತ್ ಸಂಜೀವ್ ಕಪೂರ್” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು. ಈ ವೇಳೆ, ಷೆಫ್ ಕಪೂರ್ ಲೈವ್ ಕುಕಿಂಗ್ ಡೆಮೊ ನಡೆಸಿ Chef Magic ಉಪಕರಣ ಬಳಸಿ ಆರೋಗ್ಯಕರ ತಿನಿಸು ತಯಾರಿಸುವ ವಿಧಾನವನ್ನು ಪ್ರದರ್ಶಿಸಿದರು.

ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುಗಳನ್ನು ಪ್ರಮುಖ ಮಾರುಕಟ್ಟೆಗಳಾಗಿ ಗುರುತಿಸಿರುವ Wonderchef, ದಕ್ಷಿಣ ಭಾರತದೆಲ್ಲೆಡೆ ತನ್ನ ಗ್ರಾಹಕರಿಗೆ ಆಧುನಿಕ, ಸುಲಭ ಮತ್ತು ಆರೋಗ್ಯಕರ ಅಡುಗೆ ಪರಿಹಾರಗಳನ್ನು ಒದಗಿಸುವ ಗುರಿಯೊಂದಿಗೆ ಮುಂದೆ ಸಾಗುತ್ತಿದೆ.

City Today News 9341997936

Wonderchef Expands Southern Footprint with 30th Exclusive Store in Bengaluru, Plans to Double EBOs by 2026

Bengaluru: Wonderchef, the premium kitchen appliance brand co-founded by Chef Sanjeev Kapoor and Ravi Saxena, has reinforced its strategic focus on South India with the grand opening of its 30th Exclusive Brand Outlet (EBO) at Garuda Mall, Bengaluru. The company plans to double its EBO count by 2026, with a strong emphasis on expanding across key southern markets, including Karnataka, Tamil Nadu, Andhra Pradesh, and Telangana.

Speaking at the launch event, Chef Sanjeev Kapoor highlighted the region’s increasing demand for innovative kitchen solutions. “Southern India is a crucial market for Wonderchef. With Bengaluru at its center, we have seen remarkable traction for our smart kitchen appliances and healthy cooking innovations. Expanding our retail footprint here allows us to connect more closely with our customers and bring our innovative solutions right to their doorstep,” he said.

Wonderchef Co-founder and CEO, Ravi Saxena, reiterated the brand’s commitment to catering to regional preferences. “The southern market has always been discerning when it comes to cookware and kitchen appliances. We are witnessing strong demand for time-saving solutions like Chef Magic and healthier cookware options such as our Ferro Cast Iron and Nigella tri-ply range. By doubling our EBO presence, we aim to serve our customers better and strengthen our roots in this fast-growing market,” he said.

The store launch was accompanied by a special event, ‘Master Hues of Health with Chef Sanjeev Kapoor,’ featuring a live cooking workshop. During the interactive session, the celebrity chef guided select audience members in preparing healthy dishes using Chef Magic, Wonderchef’s all-in-one kitchen robot. Kapoor emphasized the importance of smart kitchen solutions in today’s fast-paced lifestyle, stating, “Chef Magic empowers even those with no prior cooking experience to create healthy, delicious meals at home with minimal effort.”

With the southern region emerging as a key growth market, Wonderchef’s aggressive expansion strategy aims to enhance accessibility and brand presence in the coming years.

City Today News 9341997936

ವಿದೇಶಿ ರೋಗಿಗಳಿಗೆ ರಾಜಾಜಿನಗರ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕಣ್ಣಿನ ಶಸ್ತ್ರಚಿಕಿತ್ಸೆ

ಬೆಂಗಳೂರು: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆ ಇದೀಗ ಅತ್ಯಾಧುನಿಕ ತೃತೀಯ ಶ್ರೇಣಿಯ ಕಣ್ಣಿನ ಆರೈಕಾ ಕೇಂದ್ರವಾಗಿ, ಹಲವಾರು ವಿದೇಶಿ ರೋಗಿಗಳಿಗೆ ಅತ್ಯುತ್ತಮ ಶಸ್ತ್ರಚಿಕಿತ್ಸೆ ನೀಡುತ್ತಿದೆ. ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ನಿರಾಕರಿಸಲ್ಪಟ್ಟ ಗಂಭೀರ ಕಣ್ಣಿನ ಸಮಸ್ಯೆಗಳಿಗೆ ಇಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗೆ ಸೂಡಾನ್ ಮೂಲದ 45 ವರ್ಷದ ವ್ಯಕ್ತಿಯೊಬ್ಬರು ಫಾಕೋ-ರಿಫ್ರಾಕ್ಟಿವ್ ರೆಟಿನಾ ಶಸ್ತ್ರಚಿಕಿತ್ಸೆಗಾಗಿ ರಾಜಾಜಿನಗರ ವಾಸನ್ ಐ ಕೇರ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ರೋಗಿಯ ಕಣ್ಣಿಗೆ ಹಲವು ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳು ನಡೆಯಿತ್ತಾದರೂ, ದೃಷ್ಟಿ ಪುನಃಸ್ಥಾಪನೆಯಾಗಿರಲಿಲ್ಲ.

ವಾಸನ್ ಐ ಕೇರ್ ಆಸ್ಪತ್ರೆಯ ನುರಿತ ವೈದ್ಯರ ತಂಡ – ಡಾ. ದೇವಶೀಶ್ ದುಬೆ (ರಟಿನಾ ಶಸ್ತ್ರಚಿಕಿತ್ಸಕ) ಮತ್ತು ಡಾ. ದೇವಿಕಾ ಸಿಂಗ್ (ಕಾರ್ನಿಯಾ ಮತ್ತು ಫಾಕೋ-ರಿಫ್ರಾಕ್ಟಿವ್ ತಜ್ಞ) ಅವರ ಮಾರ್ಗದರ್ಶನದಲ್ಲಿ ಕಾರ್ನಿಯಾ ಕಸಿ ಮತ್ತು ರೆಟಿನಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ Temp K PRO + SOA + SFIOL + Revitrectomy + ReSOI ಮುಂತಾದ ನವೀಕೃತ ವಿಧಾನಗಳು ಬಳಸಲಾಯಿತು. ಇಂಟ್ರಾಕ್ಯುಲರ್ ಲೆನ್ಸ್ (IOL) ಅಳವಡಿಸುವ ಮೂಲಕ ರೋಗಿಯ ದೃಷ್ಟಿ ಪುನಃಸ್ಥಾಪಿತವಾಯಿತು.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೈ-ಟೆಕ್ ಉಪಕರಣಗಳೊಂದಿಗೆ, ಈ ಆಸ್ಪತ್ರೆಯಲ್ಲಿ ಕಾರ್ನಿಯಾ ಟ್ರಾನ್ಸ್‌ಪ್ಲಾಂಟೇಶನ್, ರೆಟಿನಾ ಶಸ್ತ್ರಚಿಕಿತ್ಸೆಗಳು, ಗ್ಲೂಕೋಮಾ, ನ್ವೆಂಟ್ ಮತ್ತು ಆಕ್ಯುಲೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ಅನುಭವೀ ತಜ್ಞರು ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಬಹು ಮಾದರಿಯ ರೆಟಿನಲ್ ಲೇಸರ್ ಯಂತ್ರವನ್ನು ಅಳವಡಿಸಲಾಗಿದೆ, ಇದು ರೋಗಿಗಳಿಗೆ ವೇಗ, ನಿಖರತೆ, ಮತ್ತು ಹೆಚ್ಚಿನ ಆರಾಮ ಒದಗಿಸಲಿದೆ.

ವಾಸನ್ ಐ ಕೇರ್ ಆಸ್ಪತ್ರೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಫಲಾನುಭವಿಗಳಿಗೆ ಅನುಮೋದಿತವಾಗಿದ್ದು, ನಗದು ರಹಿತ (Cashless) ಚಿಕಿತ್ಸೆಗೆ ಟಿ.ಪಿ.ಎ ಮತ್ತು ವಿವಿಧ ವಿಮಾ ಸಂಸ್ಥೆಗಳ ಅನುಮೋದನೆ ಹೊಂದಿದೆ. ಕರ್ನಾಟಕ ಸರ್ಕಾರದ KSRTC ನೌಕರರು ಸಹ ಈ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

City Today News 9341997936