ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಲೂಟಿ ಅಧ್ಯಕ್ಷ ಬಾಬು ಪತ್ತಾರ

20 ವರ್ಷಗಳ ಹೋರಾಟದ ಫಲವಾಗಿ ಕಳೆದ 8 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ವಿಶ್ವಕರ್ಮ ಸಮಾಜದಲ್ಲಿನ ಪಂಚ ಕಸುಬುಗಳನ್ನು ಮಾಡುವ ಬಡವರ ಅಭಿವೃದ್ಧಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯವಾಗಿದೆ . ಪ್ರಸ್ತುತ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಾಬು ಪತ್ತಾರ ರವರು ಬೇಲಿ ಎದ್ದು ಹೊಲ ಮಲ್ದಂತೆ ಅಲ್ಪ ಅನುದಾನವಿರುವ ಅಭಿವೃದ್ಧಿ ನಿಗಮದ ಹಣವನ್ನು ವಿಧ – ವಿಧವಾಗಿ ಲೂಟಿ ಹೊಡೆಯತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ .

ಬಾಬು ಪತ್ತಾರ ರವರು ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿರುವ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಆಪ್ತ ಶಾಖೆಗೆ ಆಪ್ತ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಂಬುವವರನ್ನು ದಿ : 30-06-2021 ರಂದು ಮತ್ತು ದಲಾಯತ್ತಾಗಿ ಉಮಾ ಎಂಬುವವರನ್ನು ನೇಮಿಸಿಕೊಳ್ಳಲು ದಿ : 19-07 2021 ರಂದು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಇಬ್ಬರನ್ನು ಸಹ 25-11-2020ರ ದಿನಾಂಕಕ್ಕೆ ಅನ್ವಯವಾಗುವಂತೆ ನೇಮಕ ಮಾಡಿಕೊಳ್ಳಲು ಆದೇಶ ಮಾಡಿರುತ್ತಾರೆ . ಈ ಆದೇಶಕ್ಕೆ ತಕ್ಕಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ರವರಿಗೆ ತಿಂಗಳ ರೂ . 21,000 / – ದಂತೆ ಎ : 23-07-202 ನೇ ರಂದು 1,93,000 / ಹಣವನ್ನು ಸಂಬಳವಾಗಿ ಅಕ್ರಮವಾಗಿ ನೀಡಿರುತ್ತಾರೆ , ಹಾಗೂ ದಲಾಯತ್ ಉಮಾ ಎಂಬುವವರಿಗೆ ಬ : 13-08-2021ಕ್ಕೆ ರೂ 1.13,800 / -ಗಳನ್ನು ಒಂದೇ ಸಲ ಅಕ್ರಮವಾಗಿ ಇಬ್ಬರಿಗೂ ನೀಡಿರುತ್ತಾರೆ . ಈ ಇಬ್ಬರಿಗೂ ಈ ಹಣವು ಬ್ಯಾಂಕ್ ಖಾತೆಗೆ ಹೋಗಿರುತ್ತದೆ . ಆದರೆ ಆಪ್ತ ಕಾರ್ಯದರ್ಶಿ ಚಂದ್ರಶೇಖರ್‌ ಎಂಬುವವರು ತಿಂಗಳಿನಿಂದ ಕೆಲಸಕ್ಕೆ ಹಾಜರಾಗಿರುವುದು ಜಗತ್ ಜಾಹಿರಾದ ವಿಚಾರ ಚಂದ್ರಶೇಖರ್ ರವರು ಬಾಬು ಪತ್ತಾರ ರವರ ವಕೀಲ ವೃತ್ತಿಯ ಸಹಪಾಟ ಆಗಿದ್ದು , ಈ ಹಣವು ಬಾಬು ಪತ್ತಾರ ರವರಿಗೆ ಕಿಕ್‌ಬ್ಯಾಕ್ ಹೋಗಿರುವುದಂತು ಖಚಿತವಾಗಿ ಕಂಡುಬಂದಿರುತ್ತದೆ . ಹಾಗೇ ದಲಾಯತ್ ಹುದ್ದೆಯ ಉಮಾ ರವರ ಬಗ್ಗೆ ಸ್ವತಃ ವ್ಯವಸ್ಥಾಪಕ ನಿರ್ದೇಶಕರಿಗೂ ಸಹ ಯಾವುದೇ ಮಾಹಿತಿ ಇರುವುದಿಲ್ಲ . ಉಮಾ ರವರ ಹಣವು ಸಹ ಬಾಬು ಪತ್ತಾರ ರವರಿಗೆ ಕಿಕ್ ಬ್ಯಾಕ್ ಆಗಿರುವಂತಹದ್ದು , ಖಚಿತವಾಗಿ ಕಂಡುಬಂದಿರುತ್ತದೆ , ಈ ವಿಚಾರವಾಗಿ ನಾವು ಮಾಹಿತಿ ಕಲೆ ಹಾಕಲು ಮಾಹಿತಿ ಹಕ್ಕಿನಡಿ ಕಛೇರಿಗೆ ಅರ್ಜಿ ನೀಡಿದಾಗ ಈ ಬ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ಸತತ ಮೂರು ತಿಂಗಳಿನಿಂದ ಸೂಕ್ತ ದಾಖಲೆಗಳನ್ನು ಕೊಡದೆ ಅಲೆದಾಡಿಸಿದ್ದಾರೆ . ವ್ಯವಸ್ಥಾಪಕ ನಿರ್ದೇಶಕರು ದಿ : 30/10/2021 ರಂದು ಆಪ್ತ ಶಾಖೆಯ ಸಿಬ್ಬಂದಿಗೆ ಸಂಬಂಧಪಟ್ಟ ಹಾಜರಾತಿಯು ನಮ್ಮ ಬಳಿ ಇರುವುದುದಿಲ್ಲ . ಆಪ್ತ ಶಾಖೆಯಿಂದ ತರಿಸಿಕೊಂಡು ತಮಗೆ ನೀಡುತ್ತೇವೆಂಬ ಹಿಂಬರಹವನ್ನು ನೀಡುತ್ತಾರೆ . ಆದರೆ ಬಾಬು ಪತ್ತಾರ ರವರು ಪ್ರತಿ ತಿಂಗಳ ಅಂತ್ಯದ ದಿನಾಂಕದಲ್ಲಿ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಸಹ ಆಪ್ತ ಶಾಖೆಯ ಸಿಬ್ಬಂದಿಗಳ ಹಾಜರಾತಿಯನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿರುವ ಮಾಹಿತಿಯನ್ನು ಇದೇ ವ್ಯವಸ್ಥಾಪಕ ನಿರ್ದೇಶಕರು ದಿ : 15/12/2021 ರಂದು ನಮಗೆ ನೀಡಿರುತ್ತಾರೆ . ಆದರೆ ಈ ನಯವಂಚಕ ಬಾಬು ಪತ್ತಾರ ನನಗೆ ಮಾಹಿತಿಯನ್ನು ನೀಡುವ ಸಲುವಾಗಿಯೇ ಸಿದ್ಧ ಪಡಿಸಿದ ಟಿಪ್ಪಣಿಯಲ್ಲಿ ಕಛೇರಿಯಿಂದ ಪ್ರತಿ ಪತ್ರಗಳಿಗೆ ನಮೂದಿಸುವ ನಂಬರ್‌ಗಳನ್ನು ( ಜಾವಕ ) ನಮೂದಿಸಿರುವುದಿಲ್ಲ . ನಿಗಮದ ಹಣವನ್ನು ಲೂಟಿ ಹೊಡೆಯಲು ಬಾಬು ಪತ್ತಾರ ರೂಪಿಸಿರುವ ಸಂಚಿಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ .

ಒಂದುವೇಳೆ ಆಪ್ತ ಶಾಖೆಗೆ ಸಿಬ್ಬಂದಿಗಳು ಹಾಜರಗಿದ್ದರೆ , ದೈಹಿಕವಾಗಿ ಹಾಜರಾತಿಗೆ ಸಹಿ ಮಾಡಿರುವ ಪ್ರತಿ ಲಭ್ಯವಿರುತ್ತಿತ್ತು . ಅದರ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರು ಸಿಬ್ಬಂದಿಗಳಿಗೆ ವೇತನವನ್ನು ನೀಡಬೇಕಿತ್ತು . ಇದಾವುದನ್ನು ಮಾಡದೇ ಕಾನೂನನ್ನು ಗಾಳಿಗೆ ತೂರಿ ಬಾಬು ಪತ್ತಾರ ರವರು ಅಧಿಕಾರವನ್ನು ದುರುಪಯೋಗಿಸಿಕೊಂಡು ಅಲ್ಪ ಹಣವಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ . ಇನ್ನು ಇವರ ಪ್ರಯಾಣ ಭತ್ಯೆಗೆ ಸಂಬಂಧಪಟ್ಟಂತೆ ಹೇಳುವುದಾದರೆ ಕಛೇರಿಯವರು ನೀಡಿರುವ ದಾಖಲೆಗಳ ಪ್ರಕಾರ ಮೇ , ಜೂನ್ , ಜುಲೈ ತಿಂಗಳಿನಲ್ಲಿ ಯಾವುದೇ ಪ್ರವಾಸ ಮಾಡಿರುವ ಮಾಹಿತಿ ಇರುವುದಿಲ್ಲ . ಆದರೂ ಸಹ ಬಾಬು ಪತ್ತಾರ ರವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಈ ಮೂರು ತಿಂಗಳಿನಲ್ಲಿ ರೂ . 72,239 – ರೂ ಹಣವನ್ನು ಡಿಸೇಲ್ ಬಿಲ್ ರೂಪದಲ್ಲಿ ಕಿಕ್‌ಬ್ಯಾಕ್ ಪಡೆದಿರುವುದು ನಿಗಮದ ಹಣವನ್ನು ಲೂಟಿ ಹೊಡೆದಿರುವುದು ಸಾಭಿತಾಗಿದೆ .

ಮುಂದುವರೆದು ದಿ : 11 / 01 / 2021 ರಂದು ಇವರ ಕಛೇರಿಗೆ ಒಂದು ಲೆನೋವೊ ಕಂಪನಿ ಕಂಪ್ಯೂಟರ್‌ನ್ನು ಖರೀಧಿ ಮಾಡಿರುವುದಾಗಿ ರೂ . 80,063 / – ಗಳ ನಕಲಿ ಬಿಲ್ಲೆಗಳನ್ನು ನೀಡಿ ಈ ಹಣವನ್ನು ಸಹ ಬಾಬು ಪತ್ತಾರ ರವರು ಲೂಟಿ ಮಾಡಿರುವುದು ದಾಖಲೆಗಳ ಸಮೇತ ಸಾಭಿತಾಗಿದೆ . ಕಬ್ಬನ್ ಪೇಟೆಯ ವಕೀಲರ ಕಛೇರಿಗಳಿರುವ ಕಟ್ಟಡದ ಸಂಕೀರ್ಣದಲ್ಲಿದ್ದ ಸ್ನೇಹ ಎಂಟರ್‌ಪ್ರೈಸಸ್ ಎಂಬ ಪುಸ್ತಕ ಪೇಪರ್‌ಗಳನ್ನು ಮಾರುವ ಕಂಪ್ಯೂಟರ್‌ಗಳಿಗೆ ಅವರ ಉದ್ಯಮಕ್ಕೂ ಸಂಬಂಧವಿಲ್ಲದ ಸ್ನೇಹ ಎಂಟರ್‌ಪ್ರೈಸಸ್‌ಗೆ ರೂ . 80,063 / – ಗಳ ಹಣವನ್ನು ಕೂಡಿಸಿ ಇದನ್ನು ಸಹ ಕಿಕ್‌ಪ್ಯಾಕ್ ಮಾಡಿದ್ದಾರೆ . ತೆರಿಗೆ ಕಛೇರಿಯಲ್ಲಿ ವಿಚಾರಿಸಿದಾಗ ಸ್ನೇಹ ‘ ಎಂಟರ್‌ಪ್ರೈಸಸ್‌ನಿಂದ ಯಾವುದೇ ಕಂಪ್ಯೂಟರ್‌ ಮಾರಾಟ ಮಾಡಿರುವ ಜಿಎಸ್‌ಟಿ ತೆರಿಗೆ ಇನ್‌ವಾಯ್ಸಗಳು ಲಭ್ಯವಿರುವುದಿಲ್ಲವಾಗಿ ತಿಳಿಸಿದ್ದು , ಈ ಹಣವು ಸಹ ಬಾಬು ಪತ್ತಾರ ರವರ ಅಕ್ರಮಕ್ಕೆ ನಿದರ್ಶನವಾಗಿದೆ . ರೋಚಕತೆ ಎಂದರೆ ಅವರು ಖರೀದಿ ಮಾಡಿರುವುದಾಗಿ ನೀಡುವ ಕಂಪ್ಯೂಟರ್‌ನ ಬಿಲ್ಲಿನಲ್ಲಿರುವ ಕಂಪ್ಯೂಟರ್‌ಗೆ ಇಂದಿನ ದರ ಕೇವಲ ರೂ . 54,100 / – ಆಗಿರುತ್ತದೆ . ಜನವರಿ ತಿಂಗಳಿನಲ್ಲಿ ಈ ಬೆಲೆಯು ಇನ್ನೂ ಕಡಿಮೆ ಇತ್ತೆಂದು ಹಲವಾರು ಕಂಪ್ಯೂಟರ್ ಅಂಗಡಿ ಮಾಲಿಕರು ತಿಳಿಸಿರುತ್ತಾರೆ . ನಿಗಮದ ಕಛೇರಿಗೆ ಇನ್ನೂ ಎರಡು ಕಂಪ್ಯೂಟರ್‌ಗಳನ್ನು ಖರೀದಿ ಮಾಡಿರುವುದಾಗಿ ಮಾಹಿತಿ ಇದ್ದು , ಅದರಲ್ಲೂ ಸಹ ಭ್ರಷ್ಟಾಚಾರ ನಡೆದಿರುವ ಮಾಹಿತಿ ಇದ್ದು , ಅದು ಸಹ ತನಿಖೆಯಾಗಬೇಕಾಗಿದೆ . ಇನ್ನೂ ಕಛೇರಿಯ ನವೀಕರಣ ಕಾಮಗಾರಿಯೂ ನಡೆಯುತ್ತಿದ್ದು , ಅದರಲ್ಲಿಯೂ ಸಹ ಬಾಬು ಪತ್ತಾರ ರವರು ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ದೂರುಗಳಿದ್ದು , ಅದನ್ನು ಸಹ ತನಿಖೆಗೊಳಪಡಿಸಬೇಕಾಗಿದೆ . ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ವಿಶ್ವಕರ್ಮರನ್ನು ಅಭಿವೃದ್ಧಿ ಮಾಡುತ್ತೇನೆಂದು ಗೋಮುಖ ವ್ಯಾಘ್ರನಂತೆ ನಟಿಸುತ್ತಿರುವ ಇಂತಹ ವ್ಯಕ್ತಿಯು ಇನ್ನಷ್ಟು ದಿನ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆದರೇ ಇನ್ನಷ್ಟು ಅಕ್ರಮ ವ್ಯವಹಾರಗಳನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ . ಕಡಿಮೆ ಅನುದಾನವಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಈ ವ್ಯಕ್ತಿ ಸಂಪೂರ್ಣ ನಾಶ ಮಾಡುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ವಜಾ ಮಾಡಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ರಕ್ಷಿಸಬೇಕೆಂದು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳನ್ನು ಸಮಾಜದ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ . ಇತನನ್ನು ಸರ್ಕಾರವು ಮುಂದುವರೆಸಿದ್ದ ಆದಲ್ಲಿ ಸೋಮವಾರದಿಂದಲೇ ನಿಗಮದ ಕಛೇರಿ ಮುಂದೆ ಧರಣಿ ಸತ್ಯಗ್ರಹವನ್ನು ನಡೆಸಲಾಗುವುದು ಎಂದು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯಪೂರ್ವಕ ಎಚ್ಚರಿಕೆ ನೀಡುತ್ತಿದ್ದೇವೆ .

ಶ್ರೀನಿವಾಸ ಎಸ್. ಮಳವಳ್ಳಿ

City Today News

9341997936

Preventive Health Screeningis Best New Year Resolution: NURA Doctors

BENGALURU / December 24, 2021: Annual preventive health screening is a low-cost way to add extra years to one’s life, as it can detect many deadly diseases in early stages and the individual can get prompt treatment when the chances of positive outcome are the highest. Early diagnosis can also save huge amount of money in healthcare expenses later when the disease has progressed to middle or late stages. Promising oneself to undergo preventive health screening every year is the best New Year resolution one can have this festive season. This was said by doctors of Bengaluru-based NURA diagnostic center, a collaboration between Fujifilm Healthcare and Dr. Kutty’s Healthcare.

Said Dr. Tausif Ahmed Thangalvadi, Medical Director, NURA: “Cardiovascular diseases, respiratory diseases, stroke and cancer are the top four killers in India. The country is seeing a remarkable shift from infectious diseases to lifestyle diseases in terms of death burden. The latter, such as cancer or cardiovascular disease, are slow acting but irreversible with no cure. They can only be controlled by prompt and early treatment, for which early detection is critical. These four types of diseases must be made a part of annual preventive health screening. There is a strong case for government and private sector making annual preventive health screening mandatory for all their employees to reduce the healthcare burden in society.”

He added: “Majority of cancers in India are diagnosed late, leading to eventual death of the patient. Early diagnosis can dramatically improve survival chances through curative treatment and avoid physical, emotional and financial hardships later for the patient. Cancer is rarely checked in preventive health checkups in India today. If this attitude changes, there will be significant reduction in mortality and morbidity due to cancer. It is recommended to screen for four important cancers in men including oral, lung, colon, and prostate. In women, five cancers should be checked routinely: breast, cervical, oral, lung and colon.”

Cardiovascular diseases occur due to slow build-up of cholesterol and plaque along the walls of coronary arteries. This leads to narrowing of blood vessels and reduced blood supply to heart muscles, increasing chances of heart attack. Preventive screening tests like heart calcium scan can detect these plaques early when the build-up has just begun. Forewarned, the patient can take preventive measures to reverse the condition by lifestyle modifications. Said Dr. Tausif Ahmed Thangalvadi: “A low-dose CT scan can non-invasively detect the presence of calcium deposits in heart arteries at very low levels of just 10-20 percent.”

Diabetes can lead to several diseases related to the eyes, heart, kidney, brain and nerves. It also reduces immunity, making one susceptible to infections. The HbA1c levels are an indicator of sugar control in an individual. Preventing screening for diabetes in people with family history of the disease is important to know the risks early. Said Dr. Tausif Ahmed Thangalvadi: “In diabetic patients, screening of HbA1c levels can help them achieve better sugar control and avoid complications. The HbA1c test, that checks for one’s sugar control over the last 3 months, is considered a much more accurate test to monitor sugar control than routine fasting and post-prandial blood sugar.”

He added: “Countries like Japan have made annual preventive health screening mandatory for all citizens. The result: its disease burden remains low, while life expectancy, at 84.2 years, is the highest in the world. In India, in contrast, people remain complacent and unconcerned about preventive health check-ups. No wonder that India’s average life expectancy is only 68 years. In other words, Japanese live 16 years longer than Indians!”

Considering all the benefits of preventive health exams, the best resolution you can make this New Year is to go for one as soon as possible. In case of killer diseases, prevention is always better than cure. The second-best option is early detection, the doctor said.

City Today News

9341997936

Havells Strengthens ‘Make in India’ Vision Showcases India’s most-advanced robotic and Industry 4.0 standard manufacturing plant

* New manufacturing facility inaugurated for Washing Machines with an annual production capacity of 3 lakh units at Ghiloth
* Aims to consolidate and strengthen its position in washing machine and AC market in India
* Industry 4.0 compliant technology, with high level of automation and robotic touch-points, providingsuperior product quality in the segment
* MES (Manufacturing Execution System) system installed to have seamless real-time monitoring of the entire production cycle, improve productivity, reduce loss-time & wastage

Ghiloth, December 23rd, 2021: Havells India Ltd, the leading ‘Fast Moving Electrical Goods (FMEG)’ company in the country, today announced its vision to bolster its ‘Make in India’ strategy by showcasing its industry-first‘ Industry 4.0’manufacturing plant for Lloyd ACs in Ghiloth, Rajasthan. Diversifying its manufacturing prowess further, the Company has now also entered Washing Machine (WM) production at the same location in Ghiloth where the AC plant is located.The Washing Machine plant was inaugurated today by Mr. Amitabh Kant,Chief Executive Officer, NITI Aayog. Spread over 50 acres at Ghiloth, the greenfield WM unit will significantly strengthen Lloyd’sWM production capacity with a targeted output of3 lakh units annually.
With the enhanced manufacturing capacity, Lloyd is poised to have ~20 models of WMs and 50 SKUs of ACs in 2022, aiming to bolsterits presence in the domestic consumer durables segment. Currently manufacturing washing machines, the facility is equipped to expand to over 5 lakh units annually. The manufacturing plant consists of best-in-class machinery from Japan, Korea and Italy and is equipped with cutting-edge technologically advanced10 Robotic machines and AGV’s (Automated Guided Vehicle) and a fully integrated material management system. The plant also has Management Execution System – MES from Dassault, France which helps in real time monitoring of processes thereby improving productivity and reducing loss-time & wastage.

On his visit at the most advanced robotic and Industry 4.0 compliant consumer durable manufacturing plant, Mr. Amitabh Kant, CEO, NITI Aayog said, “The state-of-the-art facility for manufacturing Lloyd AC & Washing Machinesat Ghiloth is a testimony of Havells’ commitment towards Government’s aim to build an Atmanirbhar Bharat. Their Industry 4.0 standard manufacturing facility, with real-time monitoring system (MES), showcases Havells’ ability to manufacture world-class products at globally competitive prices”.

Addressing the media, Mr. Anil Rai Gupta, CMD, Havells India Limited said, “I am very happy to showcase this first-of-it- kind most-advanced robotic AC plant in the country to you. With a capex of Rs.500cr, thisplant symbolises our vision for the future where we are committed to produce world-class, innovative products using globally-benchmarked manufacturing systems & practices. This ‘Industry 4.0 plant’ complements Government of India’s ‘Make in India vision’ and helps us make world-class ACs that are being exported to over 25 countries across the globe.”

Speaking at the occasion, Mr. Shashi Arora, CEO-Lloyd,said, “Currently we are amongst the best-known brands in the Consumer Durables industry, as our products are well-known for their superior performance, high energy efficiency and cutting-edge technology. The high automation and management systems at the Ghiloth AC plant will help us further optimise our cost structure, make more efficient products and cement our foot-hold in this market. Increasing urbanization, higher purchasing power and the rise of an expanding middle class have acted as key growth drivers in the consumer-durables industry, and we intend to ride this wave of burgeoning demand by offering our customers a wide-range of innovative world-class products under the Lloyd brand”

City Today News

9341997936

ಕರ್ನಾಟಕ ರಾಜ್ಯ ಎಡ ಬಲ ಸಮುದಾಯಗಳ ಸಮನ್ವಯ ಸಮಿತಿಯ ಧೈಯೋದ್ದೇಶಗಳು

ಕರ್ನಾಟಕ ರಾಜ್ಯ ಎಡ ಬಲ ಸಮುದಾಯಗಳ ಸಮನ್ವಯ ಸಮಿತಿ ( ರಾಜ್ಯ ಸಮಿತಿ ) ಯನ್ನು ನೂತನವಾಗಿ ರಚಿಸಿದ್ದು , ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮಿತಿಯ ವತಿಯಿಂದ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ .

ನಮ್ಮ ರಾಜ್ಯ ಸಮಿತಿಯ ಧೈಯೋದ್ದೇಶಗಳು ಈ ಕೆಳಕಂಡಂತೆ ಇರುತ್ತವೆ . 1 ) ಎರಡು ಸಮುದಾಯಗಳ ಒಗ್ಗೂಡುಸುವಿಕೆ . 2 ) ಎಡ – ಬಲ ಸಮುದಾಯಗಳ ಜನಾಂಗಕ್ಕೆ ಶವ – ಸಂಸ್ಕಾರ ಮಾಡಲು ಪ್ರತ್ಯೇಕ ಸ್ಮಶಾನಕ್ಕಾಗಿ ಭೂಮಿ ಇರುವುದಿಲ್ಲ . 3 ) ಸಂವಿಧಾನ ರಕ್ಷಣೆ ಮತ್ತು ಆಶಯಗಳ ಈಡೇರಿಕೆಗೆ ಒತ್ತಾಯ . 4 ) ಡಾ || ಬಾಬಾ ಸಾಹೇಬ್ ಬಿ.ಆರ್ . ಅಂಬೇಡ್ಕರ್ ರವರ ವಿಚಾರ ಧಾರೆಗಳನ್ನು ಪ್ರಚಾರ ಪಡಿಸುವುದು . 5 ) ಸಂವಿಧಾನದ ಆಶಯಗಳ ಪ್ರಕಾರ ನಿಜವಾದ ಅಸ್ಪೃಶ್ಯ ಜನಾಂಗ ಎಡ – ಬಲ ಸಮುದಾಯಗಳೇ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡುವುದು . 6 ) ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಎರಡು ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ , ಶೋಷಣೆ , ಜಾತಿ ನಿಂದನೆ , ಅಸ್ಪೃಶ್ಯತೆ , ಆಚರಣೆಗಳ ವಿರುದ್ಧ ಕಠಿಣ ಕಾನೂನು ಜರುಗಿಸುವಂತೆ ಒತ್ತಾಯಿಸುವುದು .

7 ) ಬುದ್ಧ , ಬಸವ , ಹಾಗೂ ಅಂಬೇಡ್ಕರವರ ಬೃಹತ್ ಮತ್ಥಳಿ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ . 8 ) ರಾಜ್ಯದಲ್ಲಿ ಎರಡು ಸಮುದಾಯಗಳನ್ನು ಒಗ್ಗೂಡಿಸಿ ರಾಜಕೀಯ , ಶೈಕ್ಷಣಿಕ , ಸರ್ಕಾರಿ ನೌಕರರ ಮೇಲೆ ತಾರತಮ್ಯ ಎಸೆಗುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸುವುದು . 9 ) ರಾಜ್ಯಾದ್ಯಂತ ಚುನಾವಣೆ ಬಗ್ಗೆ ಅರಿವು ಮೂಡಿಸಿ ಎರಡು ಸಮುದಾಯಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು . 10 ) ಸಂವಿಧಾನ ಹಕ್ಕುಗಳು , ಸಂರಕ್ಷಣೆ , ಕಾನೂನುಗಳ ಬಗ್ಗೆ ಜಿಲ್ಲಾ , ತಾಲ್ಲೂಕು ಮಟ್ಟಗಳಲ್ಲಿ ಶಿಬಿರ ಮತ್ತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು . 11 ) ರಾಜಕೀಯ ಕ್ಷೇತ್ರದಲ್ಲಿ ಎರಡು ಸಮುದಾಯಗಳಿಗೆ ಪ್ರಮುಖ ಹಾಗೂ ಉನ್ನತ ಹುದ್ದೆ ದೊರಕಿಸಿಕೊಡಲು ಹೋರಾಟ ನಡೆಸುವುದು . ಇನ್ನು ಮುಂದುವರೆದಂತೆ ಎಲ್ಲಾ ವರ್ಗದ ಶೋಷಿತ ಜನಾಂಗದ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುವುದು ನಮ್ಮ ಸಮಿತಿಯ ಧೈಯೋದ್ದೇಶವಾಗಿರುತ್ತದೆ .

City Today News

9341997936

ಪಿಸಿಎಸ್‌ಆರ್ PCSR ( ಪಿಸಿಎಸ್‌ಆರ್ ಆಡಳಿತ ) 2021 – 2025 ರ ಅಡಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಮನೆಗಳು ( ವೃತ್ತಿಪರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ )

ರಾಷ್ಟ್ರೀಯ ವಸತಿ ಮತ್ತು ಗ್ರಾಮೀಣಾಭಿವೃದ್ಧಿ , ಭಾರತ ( NHRD INDIA ) ಬೆಂಗಳೂರು ಅಗಾಯವು ಹೌಸಿಂಗ್ ಫಾರ್ ಆಲ್ ಮಿಷನಾಗಿ ಕಾರ್ಯನಿರ್ವಹಿಸುತ್ತಿದೆ . ಇದು ಭಾರತ ಸರ್ಕಾರ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉಪಕ್ರಮವಾಗಿದೆ , ಇದು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಗುರಿಯನ್ನು ಹೊಂದಿದೆ , ಈಗ ರಾಷ್ಟ್ರೀಯ ಪಿಎಸ್‌ ಆಡಳಿತ 2021-2025 ರ ಅಡಿಯಲ್ಲಿ ಅರ್ಜಿಗಳನ್ನು ಪ್ರಕಟಿಸಿದೆ , ಈ ಅರ್ಜಿಗಳು ಕೇಂದ್ರ ಸರ್ಕಾರ , ರಾಜ್ಯ ಸರ್ಕಾರಗಳು , ಖಾಸಗಿ ಸಂಸ್ಥೆಗಳು ಮತ್ತು NGO ಗಳಿಗೆ ನೇರವಾಗಿ ಸಮಾಜ ಕಲ್ಯಾಣ ಮತ್ತು CSR ಕಾರ್ಯಕ್ರಮಗಳಿಗೆ ಕೊಡುಗೆ ನೀಡುವ ನಾಮನಿರ್ದೇಶಿತರಿಗೆ , ರಾಷ್ಟ್ರೀಯ ಪಿಸಿಎಸ್‌ಆರ್ ಅಡಳಿತ 2021-2025 ಟಿಕುವ ದರದಲ್ಲಿ , ವಸತಿ ಒದಗಿಸಲು ರಚಿಸಲಾದ NHRD ಇಂಡಿಯಾ ಪ್ರಮುಖವಾಗಿದೆ .

ಈ ಆಡಳಿತದಲ್ಲಿ . NHRD ಭಾರತದ ಅಡಿಯಲ್ಲಿ ಹೌಸಿಂಗ್ ಬೋರ್ಡ್ ಪಿಸಿಎಸ್‌ಆರ್ ಆಡಳಿತ 2021/25 ನಾಮನಿರ್ದೇಶನಗಳ ಒಟ್ಟಾರೆ ಹಂಚಿಕೆಗಳಲ್ಲಿ , 5 % ಅನ್ನು ಕಾಯ್ದಿರಿಸುತ್ತದೆ , ಈ ಆಡಳಿತದ ಅಡಿಯಲ್ಲಿ ಸಲ್ಲಿಸಲಾದ ಈ ನಾಮನಿರ್ದೇಶನಗಳು ವಿವಿಧ ವಿಭಾಗಗಳು ಮತ್ತು ಕೀಟಾಗಳ ಆಧಾರದ ಮೇಲೆ NIHRD ವಸತಿ ಸಬ್ಸಿಡಿಗಳು / ಅಯಾಯಿತಿಗಳಿಗೆ ಅರ್ಹತೆ ಪಡೆಯುತ್ತವೆ . ಈ ಕಾರ್ಯಕ್ರಮವು ಸಮಾಜಕ್ಕೆ ಕೊಡುಗೆ ನೀಡಿದವರನ್ನು ನೇರವಾಗಿ ಪುರಸ್ಕರಿಸುತ್ತದೆ ಮತ್ತು ಗುರುತಿಸುತ್ತದೆ ಮತ್ತು LIG ( ಕಡಿಮೆ ಆದಾಯ ಗುಂಪುಗಳು ) , MIG ( ಮಧ್ಯಮ ಆದಾಯ ಗುಂಪುಗಳು ) ಮತ್ತು , HIG ( ಹೆಚ್ಚಿನ ಅದಾಯ ಗುಂಪುಗಳು ) ಗುಂಪುಗಳಿಗೆ ತೆರೆಯಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎ. ಜಕರಿಯಾ ಅವರು ತಿಳಿಸಿದರು . ಕ್ರಮವಾಗಿ , ಸಂಯೋಜಿತ ಡೆವಲಪರ್ಗಳು ಮತ್ತು ಪ್ರಾಜೆಕ್ಷ್ಯಳಿಂದ ಮನೆ / ಫ್ಯಾಟ್ ಖರೀದಿಗೆ ಸಬ್ಸಿಡಿ ಸೀಮಿತವಾಗಿರುತ್ತದೆ .

ಗಮನಿಸಿ : ನಿರೀಕ್ಷಿತ ನಾಮಿನಿಗಳು ಈಗ ತಮ್ಮ ನಾಮನಿರ್ದೇಶನಗಳನ್ನು ಹತ್ತಿರದ ಸೆಂಟರ್ ಡೆಸ್ನಿನಲಿ , ಸಲ್ಲಿಸಬಹುದು , ಹೆಚ್ಚಿನ ಮಾಹಿತಿಗಾಗಿ http://www.nhrdindia.org ಅಥವಾ WhatsApp 8884349191 ನಲ್ಲಿ ಸಂಪರ್ಕಿಸಿ

Dr.Zacharia , executive director South Zone Bangalore Chapter Kamataka Email : directorate@nhrdindia.org website : http://www.nhrdindia.org

City Today News

9341997936