~ RCB Leadership and Popular RCB players Wayne Parnell and Suyash Prabhudessai grace the event to spread the message of sustainability ~
Bengaluru, April 26, 2023: Ampere, the flagship electric two-wheeler brand of Greaves Electric Mobility Private Limited (“GEMPL”), and Royal Challengers Bangalore showcase their unique and purpose-driven cheer squad – the “Ampere Take Charge Squad” (Cheer Squad) at a meet and greet session. Organised at the RCB Café, Bangalore, was attended by Mr. Rajesh Menon, VP & Head of RCB, Mr. Sanjay Bangar, Head Coach of RCB, and Mr. Sanjay Behl, CEO & Executive Director of Greaves Electric Mobility (GEM). During the event, they engaged in an interactive session discussing their joint vision of prioritising sustainability and taking action for the betterment of the planet.
At the event, Mr. Sanjay Bangar highlighted the significance of sustainability. He emphasised that as climate change and environmental degradation pose significant challenges, it is crucial to adopt sustainable practices to build a better world for both current and future generations.
The Ampere Take Charge Squad is a one-of-a-kind cheer squad that embodies sustainability through its attire and musical instruments made from upcycled, recycled, and scrap materials. Additionally, the Cheer Squad performed live music using musical instruments made from broken instruments, pieces of wood, metal, buckets, plastic, and scrapped petrol vehicle parts.
This collaboration demonstrates their commitment to sustainability and appeals to the values of environmentally conscious Gen Z and Millennial consumers. The Company has also launched a limited edition RCB-themed Ampere Primus electric scooter.
ಉತ್ತಮವಾಗಿ ಬೇರುಬಿಟ್ಟ ಮತ್ತು ಪವರ್ ಬ್ಯಾಕ್‌ಅಪ್ ಹಾಗೂ ನಿವಾಸ ಸೌರಕ್ಷೇತ್ರದಲ್ಲಿ ವಿಶ್ವಸನೀಯ ಬ್ರ್ಯಾಂಡ್ ಆದ ಲೂಮಿನಸ್ ಪವರ್ ಟೆಕ್ನಾಲಜೀಸ್, ಮುಂಬರುತ್ತಿರುವ ಬೇಸಿಗೆಗಾಗಿ ಭವಿಷ್ಯಮುಖಿ ಉತ್ಪನ್ನಗಳ ಹೊಚ್ಚ ಹೊಸ ಶ್ರೇಣಿಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಸ್ಮಾರ್ಟ್ ಆದ, ಸುರಕ್ಷಿತವಾದ, ವಿದ್ಯುತ್-ಸಮರ್ಥವಾದ ಹಾಗೂ ದೀರ್ಘಕಾಲ ಇರುವಂತಹ ಉತ್ಪನ್ನಗಳನ್ನು ಒದಗಿಸಿ ಸಂತೋಷಪಡಿಸಬೇಕೆನ್ನುವ ಸಂಸ್ಥೆಯ ಕ್ರೋಢೀಕೃತ ಪ್ರಯತ್ನಗಳ ಫಲವಾಗಿ ಇದು ಹೊರಹೊಮ್ಮಿದೆ. ಇದನ್ನು, ಬೆಂಗಳೂರಿನಲ್ಲಿ ಲೂಮಿನಸ್ ಪವರ್ ಟೆಕ್ನಾಲಜೀಸ್‌ನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಿಸ್ ಪ್ರೀತಿ ಬಜಾಜ್ ತಿಳಿಸಿದರು.
ಹೊಸ ಶ್ರೇಣಿಯ ಬಗ್ಗೆ ವಿವರ ಒದಗಿಸುತ್ತಾ, ಮಿಸ್ ಬಜಾಜ್ ಅವರು, “ಕಳೆದ 35 ವರ್ಷಗಳಿಂದಲೂ ಲೂಮಿನಸ್ ಪವರ್ ಬ್ಯಾಕ್‌ಅಪ್ ಪರಿಹಾರಗಳನ್ನು ಒದಗಿಸುವಲ್ಲಿ ಮುನ್ನೆಲೆಯಲ್ಲಿದೆ. ತಂತ್ರಜ್ಞಾನ-ಭರಿತವಾದ, ಸುಂದರ ವಿನ್ಯಾಸದ ಹಾಗೂ ದೀರ್ಘಕಾಲ ಇರುವಂತಹ ನಮ್ಮ ಉತ್ಪನ್ನಗಳೊಂದಿಗೆ ನಾವು 100 ದಶಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ ಬೆಳಕು ಒದಗಿಸಿ ಸಂತೋಷ ನೀಡುತ್ತಾ ಬಂದಿದ್ದೇವೆ. ಈ ಋತುವಿನಲ್ಲೂ ನಮ್ಮ ಮಾನದಂಡವನ್ನು ಇನ್ನಷ್ಟು ವರ್ಧಿಸಿಕೊಂಡು, ನಮ್ಮ ಇತ್ತೀಚಿನ ಪವರ್ ಬ್ಯಾಕ್‌ಅಪ್ ಉತ್ಪನ್ನಗಳ ಶ್ರೇಣಿಯಾದ ಐಕಾನ್ ಶ್ರೇಣಿ ಮತ್ತು ಅಧಿಕ ಸಾಮರ್ಥ್ಯದ ಇನ್ವರ್ಟರ್ ಶ್ರೇಣಿಯನ್ನು ಪ್ರದರ್ಶಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಈ ಉತ್ಪನ್ನಗಳ ಶ್ರೇಣಿಯು, ಕ್ರಮವಾಗಿ, ನಿವಾಸ ಹಾಗೂ ವಾಣಿಜ್ಯ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲಿವೆ.”ಎಂದು ಹೇಳಿದರು.
ಐಕಾನ್ ಬಹುಶಃ, ಹಿಂದೆಂದೂ ಕಂಡಿರದಂತಹ ಸುರಕ್ಷತೆ ಹಾಗೂ ಅನುಕೂಲತಾ ಅಂಶಗಳೊಂದಿಗೆ ಬರುವ ಪ್ರೀಮಿಯಮ್ ಅಲ್ಟ್ರಾ ಮಾಡರ್ನ್ ನೋಟವಿರುವ ಭಾರತದ ಪ್ರಪ್ರಥಮ ಇನ್ವರ್ಟರ್ ಆಗಿದೆ. ಕೈಯಲ್ಲೆತ್ತಿಕೊಂಡು ಹೋಗಬಹುದಾದ, ನಿಶ್ಶಬ್ದವಾದ ಮತ್ತು ಸುಂದರವಾಗಿ ವಿನ್ಯಾಸಗೊಂಡಿರುವ ಇದನ್ನು ನೀವು ನಿಮ್ಮ ವಾಸಕೋಣೆಯಲ್ಲೂ ಇಟ್ಟುಕೊಳ್ಳಬಹುದು! 3 ಬಿಹೆಚ್‌ಕೆ ಮನೆ ಮತ್ತು ಶೋರೂಮ್‌ನ ಲೋಡ್ ಓಡಿಸುವುದಕ್ಕೆ ಸಜ್ಜುಗೊಂಡಿರುವ ಪ್ರಬಲವಾದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವು ಅತಿದೊಡ್ಡ ಮಾರುಕಟ್ಟೆ ವರ್ಗದಲ್ಲಿ ಸೇರಿಕೊಳ್ಳುತ್ತದೆ. ಅಧಿಕ ಸಾಮರ್ಥ್ಯ ಇನ್ವರ್ಟರ್, ವಾಣಿಜ್ಯ ಬಳಕೆದಾರರಿಗೆ ನಿಜವಾಗಿಯೂ ಒಂದು ತಾಂತ್ರಿಕ ಅದ್ಭುತವೇ ಆಗಿದೆ. ಶೂನ್ಯ ಸದ್ದು ಹೊಂದಿರುವ ಪ್ರಬಲವಾದ ಇನ್ವರ್ಟರ್ ಆಗಿರುವ ಇದು, 2KVA ಗಿಂದ ಹೆಚ್ಚಿನ ಸಾಮರ್ಥ್ಯದ ಲೋಡ್ ಅಗತ್ಯವಿರುವಂತಹ ಕಚೇರಿಗಳು, ಶೋರೂಮ್‌ಗಳು, ಬ್ಯಾಂಕುಗಳು, ದಂತ ಚಿಕಿತ್ಸಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ರೆಸ್ಟಾರೆಂಟ್‌ಗಳು, ಸಲೂನ್‌ಗಳು, ಐಸ್‌ಕ್ರೀಂ ಪಾರ್ಲ್‌ಗಳ ಅಗತ್ಯಗಳನ್ನು ಪೂರೈಸುತ್ತದೆ. ಅಧಿಕ ಸಾಮರ್ಥ್ಯದ ಇನ್ವರ್ಟರ್, ಹವಾನಿಯಂತ್ರಕಗಳು, ಎಲ್ಲಾ ಅಡುಗೆಮನೆ ಅಪ್ಲಯನ್ಸ್‌ಗಳನ್ನೂ ಆರಾಮವಾಗಿ ಓಡಿಸುವುದಕ್ಕೆ ಲೋಡ್ ತೆಗೆದುಕೊಳ್ಳುತ್ತದೆ. ಅಧಿಕ ವಿದ್ಯುತ್ ಸಾಮರ್ಥ್ಯವಿರುವ ಈ ಇನ್ವರ್ಟ್‌ನಿಂದ ಬಳಕೆದಾರರಿಗೆ 2-5 ಘಂಟೆಗಳ ಬ್ಯಾಕ್‌ಅಪ್ ಸಮಯ ಸಿಗುತ್ತದೆ. ಪ್ರಬಲವಾದ ಸಿಸ್ಟಮ್ ಹೊಂದಿರುವ ಇದು 24 ತಿಂಗಳುಗಳ ವಾರಂಟಿ ಅವಧಿಯೊಂದಿಗೆ ಬರುತ್ತದ
ಈ ಎರಡು ಹೊಸ ಕೊಡುಗೆಗಳನ್ನು, ಭಾರತದಾದ್ಯಂತ ಇರುವ ಲೂಮಿನಸ್‌ನ ವಿಶಾಲ ಡೀಲರ್ ಕಾರ್ಯ ಜಾಲದ ಮೂಲಕ ಮಾರುಕಟ್ಟೆ ಮಾಡಲಾಗುತ್ತದೆ. 900 VA ಸಾಮರ್ಥ್ಯದ ಐಕಾನ್‌ನ ಬೆಲೆ ರೂ. 9000 ಆದರೆ, ಮತ್ತು 1400 VA ಸಾಮರ್ಥ್ಯದ ಐಕಾನ್‌ನ ಬೆಲೆ ರೂ 14,000 ಆಗಿರುತ್ತದೆ. ಅಧಿಕ ಸಾಮರ್ಥ್ಯದ ಇನ್ವರ್ಟ್‌ಗಳು ಕ್ರಮವಾಗಿ 2 KVAಗೆ ರೂ. 12,000ದಲ್ಲೂ ಮತ್ತು 10KVA ಸಿಸ್ಟಮ್‌ಗೆ ರೂ. 85,000ದಲ್ಲೂ ದೊರಕುತ್ತವೆ.
ಲೂಮಿನಸ್‌ನ ಮುಂದಿರುವ ಮಾರ್ಗಪಥದ ಬಗ್ಗೆ ಮಾತನಾಡುತ್ತಾ, ಮಿಸ್ ಬಜಾಜ್ ಅವರು, “ಭಾರತವು ಶ್ನೀಡ್‌ಗೆ ಅಧಿಕ ಆದ್ಯತೆಯ ಮಾರುಕಟ್ಟೆಯಾಗಿದೆ. ಇದಕ್ಕೆ ಕಾರಣ, ನೀತಿ ಆಯೋಗದ ಪ್ರಕಾರ, 6% CAGR ನಲ್ಲಿ ಬೆಳೆಯುತ್ತಿರುವ USD 20 ಬಿಲಿಯನ್ ಮಾರುಕಟ್ಟೆಯಲ್ಲಿರುವ ಅದರ ಅಪಾರ ಬೆಳವಣಿಗೆ ಸಾಧ್ಯತೆ. ಇದನ್ನು ಇನ್ನಷ್ಟು ಗಣನೀಯವಾಗಿ ಹೆಚ್ಚಿಸುವಲ್ಲಿ ಲೂಮಿನಸ್ ಪ್ರಮುಖ ಪಾತ್ರ ವಹಿಸಲಿದೆ. ಮುಂದಿನ 3 ವರ್ಷಗಳಲ್ಲಿ ಚುರುಕಾದ 12-15% ಬೆಳವಣಿಗೆಗಾಗಿ ನಾವು ಮಹತ್ವಾಕಾಂಕ್ಷೆಯ ಯೋಜನೆ ಹಾಕಿಕೊಂಡಿದ್ದೇವೆ. ನಾವು ಅನೇಕ ಭವಿಷ್ಯಮುಖಿ ಉತ್ಪನ್ನಗಳನ್ನು ಪರಿಚಯಿಸಲಿದ್ದೇವೆ, ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದ್ದೇವೆ ಮತ್ತು ನಮ್ಮ ಪ್ರಬಲವಾದ ಚಾನೆಲ್ ಕಾರ್ಯಜಾಲವನ್ನು ವಿಸ್ತರಿಸಲಿದ್ದೇವೆ. ಉತ್ಪನ್ನದ ವಿಷಯದಲ್ಲಿ ನಾವು ಹೊಸ ಯುಗದ ಲಿಥಿಯಮ್ ಅಯಾನ್ ಬ್ಯಾಟರ್, ಸೋಲಾರ್ ಆಕ್ಸಿಲರೇಶನ್, ಅಧಿಕ ಶಕ್ತಿಯ ಇನ್ವರ್ಟ್‌ಗಳು ಇತ್ಯಾದಿಗಳನ್ನು ಪರಿಚಯಿಸಲಿದ್ದೇವೆ. ಅಲ್ಲದೆ ಇದರ ಜೊತೆಗೆ, ನಾವು ನಮ್ಮ ಹಸಿರುಕ್ಷೇತ್ರ ಘಟಕಗಳನ್ನು ಸ್ಥಾಪಿಸುತ್ತೇವೆ, ನಮ್ಮ ಭೌಗೋಳಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತೇವೆ, ಜನರು ಮತ್ತು ವ್ಯಾಪಾರ ಭಾಗೀದಾರ ಅಭಿವೃದ್ಧಿಯನ್ನು ವರ್ಧಿಸಲಿದ್ದೇವೆ. ಬ್ರ್ಯಾಂಡ್ ನಿರ್ಮಾಣ, ಡಿಜಿಟೀಕರಣ ಹಾಗೂ ಗ್ರಾಹಕ ತೊಡಗಿಕೊಳ್ಳುವಿಕೆ ಕಾರ್ಯಕ್ರಮಗಳ ಮೇಲೆ ಗಣನೀಯವಾಗಿ ಹೂಡಿಕೆ ಮಾಡುವ ಉದ್ದೇಶವೂ ನಮಗಿದೆ.”ಎಂದರು.
ಲೂಮಿನಸ್ ಪವರ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷೆ ಮತ್ತು ತಂತ್ರಗಾರಿಕೆ, ಪರಿವರ್ತನೆ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಮಿಸ್ ನೀಲಿಮ ಬುರ್ರ, “ಲೂಮಿನಸ್ ತನಗಾಗಿ ಒಂದು ವಿಶಿಷ್ಟ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದು ಇಂದು ವಿದ್ಯುತ್ ಪರಿಹಾರಗಳ ಮಾರುಕಟ್ಟೆಯಲ್ಲಿ ನಂ.1 ಬ್ರ್ಯಾಂಡ್ ಆಗಿದೆ. ಭಾರತವು ಬದಲಾವಣೆಯ ಅಲೆಯಲ್ಲಿರುವಂತಹ ಸಂದರ್ಭದಲ್ಲಿ, ವಿದ್ಯುತ್ ಗುಣಮಟ್ಟ, ವಿದ್ಯುತ್ ಬಳಕೆ ಹಾಗೂ ಭಾರತದ ತಲಾಧಾರ ಆದಾಯದ ವಿಕಸನದಲ್ಲಿ ನಿದರ್ಶನೀಯ ಬದಲಾವಣೆಯಾಗುತ್ತಿದೆ. ವಿದ್ಯುತ್ ಬ್ಯಾಕ್‌ಅಪ್ ಅಗತ್ಯಗಳು ನಿವಾಸ ಸೋಲಾರ್ ಹಾಗೂ ಅಧಿಕ KVA ಶ್ರೇಣಿಗಳಡೆಗೆಬ್ ವಾಲುತ್ತಿರುವುದರಿಂದ ಲೂಮಿನಸ್ ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯನ್ನು ವರ್ಧಿಸಿ, ಭವಿಷ್ಯತ್ತಿನ ಲೂಮಿನಸ್ ಆದ Luminous 3.0 ಯನ್ನು ರೂಪಿಸಲು ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ, ವಿವಿಧ ವ್ಯಾಪಾರಗಳು ಮತ್ತು ಬ್ರ್ಯಾಂಡ್‌ಗಳಾದ್ಯಂತ ಪ್ರಮುಖ ಉಪಕ್ರಮಗಳ ಶ್ರೇಣಿಯನ್ನು ಯೋಜಿಸಲಾಗಿದ್ದು ಕಾಗತಿಕ ಪ್ರೊ-ಸ್ಯೂಮರ್-ಟೆಕ್ ಪ್ಲೇಯರ್ ಆಗಿ ಲೂಮಿನಸ್‌ನ ಸ್ಥಾನವನ್ನು ಪರಿವರ್ತಿಸುವ ಪಯಣವನ್ನು ಮುನ್ನಡೆಸಲಾಗುತ್ತದೆ. ನಮ್ಮ ತಂತ್ರವು ದೀರ್ಘಸ್ಥಾಯಿ ವಿದ್ಯನ ಜಗತ್ತನ್ನು ಪರಿವರ್ತಿಸುತ್ತಿದ್ದು ಸಂತುಷ್ಟ ಮನೆಗಳಿಗೆ ವಿದ್ಯುತ್ ಒದಗಿಸಿ ಆನಂದ ನೀಡುತ್ತಿದೆ. ಅಪಾರ ಉತ್ಪನ್ನಗಳ ಸ್ವೀಕೃತಿಯೊಂದಿಗೆ ನಾವು ನಮ್ಮ ಬಿ2ಸಿ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡು, ಅತ್ಯುತ್ಕೃಷ್ಟ ಗ್ರಾಹಕ ಅನುಭವ ಒದಗಿಸುವುದಕ್ಕಾಗಿ ಹೆಚ್ಚು ಸ್ಮಾರ್ಟ್ ಆದ, ಸುರಕ್ಷಿತವಾದ ಮತ್ತು ಹೆಚ್ಚು ದೀರ್ಘಕಾಲ ಇರುವಂತಹ ಉತ್ಪನ್ನಗಳೊಂದಿಗೆ ಬೆಳೆಯಲು ಗಣನೀಯವಾಗಿ ಹೂಡಿಕೆ ಮಾಡಲಿದ್ದೇವೆ. ಬ್ರ್ಯಾಂಡ್ ನಿರ್ಮಾಣ, ಚಾನೆಲ್ ಅಭಿವೃದ್ಧಿ ಮತ್ತು ಡಿಜಿಟೀಕರಣಕ್ಕಾಗಿ ಮುಂಬರುವ ವರ್ಷಗಳಿಗಾಗಿ ನಾವು ನಮ್ಮ ಹೂಡಿಕೆಗಳನ್ನು ಕಾದಿರಿಸಿದ್ದೇವೆ. ಇವುಗಳನ್ನು, ಮುಂಬರುವ ವರ್ಷಗಳಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಆಧುನೀಕರಣದೆಡೆಗೆ ವಿನಿಯೋಗಿಸಲಾಗುತ್ತದೆ.”ಎಂದು ಸೇರಿಸಿದರು.
ಪ್ರಸ್ತುತದ ಟಿ20 ಸರಣಿ 2023ದಲ್ಲಿ ಟೈಟಲ್ ಸ್ಪಾನ್ಸರ್ ಆಗಿ ರಾಜಸ್ಥಾನ್ ರಾಯಲ್ಸ್‌ನೊಂದಿಗಿನ (RR) ಸಹಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಮಿಸ್ ಬುರ್ರ ಅವರು, “ಭಾರತದ ಪ್ರತಿಯೊಂದು ಮನೆಯಲ್ಲಿ ನಮ್ಮ ಬ್ರ್ಯಾಂಡನ್ನು ಬಲಪಡಿಸಲು ನೆರವಾಗುವುದರಿಂದ, IPL ಮತ್ತು RR ಸಹಯೋಗವು ಅತ್ಯಮೂಲ್ಯವಾದುದು. ತಂತ್ರಜ್ಞಾನ ಆವಿಷ್ಕಾರಗಳ ಮೂಲಕ ಸಂತುಷ್ಟ ಮನೆಗಳಿಗೆ ಶಕ್ತಿ ನೀಡುವ ಗುರಿಹೊಂದಿರುವ ಮನೆಮಾತಾದ ಹೆಸರಾಗಿ ಪರಿವರ್ತಿತಗೊಂಡಿರುವ ಒಂದು ಬ್ರ್ಯಾಂಡ್ ಮತ್ತು ಕ್ರಿಕೆಟ್ ಮೂಲಕ ಸಮಾಜವನ್ನು ಹಾಗೂ ಆವಿಷ್ಕಾರದ ಮೂಲಕ ಕ್ರಿಕೆಟನ್ನು ಪರಿವರ್ತಿಸುವ ಧ್ಯೇಯೋದ್ದೇಶ ಹೊಂದಿರುವ ಕ್ರಿಕೆಟ್ ತಂಡದ ನಡುವಣ ಈ ಸಹಯೋಗವು, ಎರಡೂ ಸಂಸ್ಥೆಗಳ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸಬಲ್ಲ ಒಂದು ಪರಸ್ಪರ ಪ್ರಯೋಜನಕಾರಿಯಾಗಿರುವಂತಹ ಭಾಗೀದಾರ ಪರಿಸರವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಬಹಳ ದೂರ ಸಾಗಲಿದೆ. ತನ್ನ ಸಮಾಜಸೇವಾ ಘಟಕವಾದ ರಾಯಲ್ ರಾಜಸ್ಥಾನ್ ಫೌಂಡೇಶನ್ ಮೂಲಕ ಈ ಫ್ರಾಂಚೈಸ್, ಸೌರಶಕ್ತಿಗೆ ಪ್ರವೇಶಾವಕಾಶ ಒದಗಿಸುವುದರ ಜೊತೆಜೊತೆಗೆ, ನೀರು, ಜೀವನೋಪಾಯ ಮತ್ತು ಮಾನಸಿಕ ಆರೋಗ್ಯ ಪರಿಹಾರಗಳಿಗೆ ಸಮನಾದ ಪ್ರವೇಶಾವಕಾಶ ನೀಡುವುದಕ್ಕಾಗಿ ರಾಜಸ್ಥಾನದಲ್ಲಿ ಸಬಲ್ ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಲು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ದಿನದ ಪ್ರಚಾರಾಂದೋಲನ #WomenInEnergy, ವಿದ್ಯುತ್ ಕ್ಷೇತ್ರದಲ್ಲಿರ ಲಿಂಗ ಅಸಮಾನತೆಯಲ್ಲಿನ ಅಂತರವನ್ನು ಕಡಿಮೆ ಮಾಡಿ, ಸಂತುಷ್ಟ ಮನೆಗಳಿಗೆ ಬಲ ನೀಡುತ್ತಿರುವ ಮಹಿಳೆಯರಿಗೆ ಸಮಾನ ಅವಕಾಶವನ್ನು ಒದಗಿಸುವ ಗುರಿ ಹೊಂದಿದೆ. ಕ್ರಿಕೆಟನ್ನು ವಾಹನವಾಗಿರಿಸಿಕೊಂಡು ಸಮಾಜದ ಮೇಲೆ ಪ್ರಭಾವ ಬೀರಬೇಕೆನ್ನುವ ರಾಯಲ್ಸ್ ಅವರ ಮಹತ್ವಾಕಾಂಕ್ಷೆಯನ್ನು ಪರಿಗಣಿಸಿದಾಗ, ಹೆಣ್ಣುಮಕ್ಕಳಿಗೆ ಸಮೃದ್ಧ ಶಿಕ್ಷಣ ನೀಡುವುದು, ಜೀವನೋಪಾಯ ಕಲ್ಪಿಸುವುದು ಹಾಗೂ ಜೀವಿಸುವುದಕ್ಕೆ ಹಸಿರು ಪರಿಸರವನ್ನು ಒದಗಿಸುವ ಲೂಮಿನಸ್ ಬದ್ಧತೆಯಲ್ಲಿ, ಎರಡೂ ಬ್ರ್ಯಾಂಡ್‌ಗಳಿಗೆ ಹಲವಾರು ಅವಕಾಶಗಳಿವೆ.
April 24, 2023, Bengaluru.. Luminous Power Technologies, a well-entrenched and a trusted brand in power backup and residential solar space unveiled an all-new range of futuristic products for the coming summers. This comes in the wake of company’s concerted efforts to delight customers with smart, safe, energy-efficient and sustainable products. This was disclosed by Ms Preeti Bajaj Chief Executive Officer and Managing Director Luminous Power Technologies in Bengaluru.
Detailing the new range Ms Bajaj said, “Luminous has been at the forefront of offering power backup solutions for last 35 years. We have been pioneering, illuminating and delighting over 100 millions happy homes with our products that are tech-savvy, aesthetically designed and sustainable. Raising our bar this season too, we are happy to showcase our latest range of Power backup Products – The Icon Range and High Capacity Inverter Range strategically positioned to cater to residential and commercial segments respectively.”
Icon is perhaps India’s first inverter with premium ultra-modern looks that come with unprecedented safety and convenience features. Portable, silent and aesthetically designed, you can flaunt it in your living room too! With a strong battery backup it is equipped to run the load of a 3 BHK home and showroom which constitutes the biggest market segment. The High Capacity Inverter is truly a technological marvel for the commercial users. A zero noise strong inverter, it will cater to offices, showrooms, banks, dental clinics, educational institutions, restaurants, salons, ice cream parlors etc., where higher capacity loads over 2KVA is needed. High Capacity Inverter can comfortably run heavy loads like air-conditioners, all kitchen appliances etc. A highly energy efficient inverter, the user gets 2-5 hrs of back up time. Being a strong system, it comes with the warranty period of 24 months.
These two new offerings are marketed through the extensive dealer network of Luminous across India. While Icon is priced around 9,000 for 900 VA rating and 14,000 for 1400 VA capacity, High Capacity Inverters will be retailed at around 12,000 for 2 KVA and goes upto 85,000 for 10KVA system respectively.
Speaking on the roadmap ahead for Luminous Ms Bajaj stated “India is a high priority market for Schneider thanks to its huge growth potential viz. USD 20 billion market growing at 6% CAGR according to Niti Ayog. Luminous will play a pivotal role in boosting this significantly. We have an ambitious plan in place for an aggressive 12-15% growth in the next 3 years. We will be launching a host of futuristic products, setting up new manufacturing plants and expanding our robust channel network. On the product front, we will be launching new age Lithium ion battery, solar acceleration, high power inverters, etc. We will be setting up new greenfield plants, expand our geographic footprint, boost people and business partners development. We intend investing substantially on brand building, digitization and consumer engagement programs.”
Ms Neelima Burra, Senior VP and Chief Strategy, Transformation and Marketing Officer – Luminous Power Technologies, added, “Luminous has carved a distinct niche for itself and is a No.1 brand in energy solutions market today. As India is at the cusp of change, there is a paradigm change in the evolution of power quality, power consumption and per capita income in India. The power back-up needs have been marking a shift towards residential solar as well as higher KVA ranges and hence Luminous is on a mission to accelerate growth in coming years, shaping the Luminous of Future – Luminous 3.0. To this end, a range of strategic initiatives have been chalked out across businesses and brands to drive this transformation journey to position Luminous as a global Prosumer-Tech player. Our rationale is transforming the world of sustainable energy and Powering happier homes. With huge products’ acceptability, we will expand our B2C footprint and will invest substantially to grow with smarter, safer and more sustainable products with superior consumer experience. We have earmarked our investments for the coming years on brand building, channel development and digitization. These will be towards capacity build-up and modernization in the next 3 years”.
Delighted on the recent Rajasthan Royals’ (RR) association as their Title Sponsor in the current T20 Series 2023, Ms. Burra said, “IPL and RR collaboration is very valuable as it will help us strengthen our brand in every household in India. This association between a brand that has transformed into a household name that aims to power happier homes through technology innovations and a cricket team whose mission is to ‘transform society through cricket, and cricket through innovation’, goes a long way in establishing a mutually beneficial partner ecosystem that can drive the ambitions of both the entities. Through its philanthropic arm the Royal Rajasthan Foundation the franchise has been working to enable opportunities for empowered women in Rajasthan for equitable access to water, livelihoods and mental health interventions, while also providing access to solar energy. The ongoing women’s day campaign #WomenInEnergy aims to reduce gender gap in energy sector and provide equal opportunity for women powering happier homes. Luminous commitment to enriching education for girls, creating livelihood, and a green environment to live in, there are numerous synergies for both the brands given the Royals’ ambition of impacting society with cricket as the vehicle.
ಬೆಂಗಳೂರು, ಏಪ್ರಿಲ್ 15: ಇಲೆಕ್ಟ್ರಾನಿಸಿಟಿ 2ನೇ ಬೇಸ್ ಗೋವಿಂದಶೆಟ್ಟಿ ಪಾಳ್ಯಂನಲ್ಲಿ ಫ್ರೆಶಸ್ ಫುಡ್‌ಟೆಕ್ ಪ್ರೈವೇಟ್ ಲಿಮಿಟೆಡ್‌ನ 2ನೇ ಶಾಖೆಯನ್ನು ತೆರೆಯಲಾಗಿದೆ.
ಫ್ರೆಶಿಯಸ್ ಫುಡ್‌ಟೆಕ್ ಪ್ರೈವೇಟ್ ಲಿಮಿಟೆಡ್‌ನ 2ನೇ ಶಾಖೆಯಾದ ‘ಫ್ರೆಶಿಯಸ್’ ಶುಕ್ರವಾರ (ಏಪ್ರಿಲ್ 14) ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿ 2ನೇ ಬೇಸ್ ಗೋವಿಂದಶೆಟಿಪಾಳ್ಯಂನಲ್ಲಿ ಪ್ರಾರಂಭವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಕರ್ನಾಟಕದ ಜನಪದ ಕಲೆಯಾದ ಡೊಳ್ಳು ಕುಣಿತ ಎಲ್ಲರ ಮನಸೂರೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅದರ ಸಹ ಸಂಸ್ಥಾಪಕ ಮತ್ತು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಜೆ.ಮಹಮ್ಮದ್ ಆರಿಫ್ ಅವರ ಹೇಳಿಕೆಯಲ್ಲಿ, ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿ 2 ನೇ ಬೇಸ್ ಗೋವಿಂದಶೆಟಿಪಾಳ್ಯಂನಲ್ಲಿ ಫ್ರೆಶಿಯಸ್ ಫುಡ್‌ಟೆಕ್ ಪ್ರೈವೇಟ್ ಲಿಮಿಟೆಡ್‌ನ ಫ್ರೆಶಿಯಸ್ 2 ನೇ ಶಾಖೆಯನ್ನು ಪ್ರಾರಂಭಿಸಲು ಸಂತೋಷವಾಗಿದೆ. ಶೀಘ್ರದಲ್ಲೇ ನಾವು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ 30 ಶಾಖೆಗಳನ್ನು ತೆರೆಯಲು ಯೋಜಿಸುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನಮ್ಮ ಫ್ರೆಶಿಯಸ್ ಮಾರಾಟ ಕೇಂದ್ರದಲ್ಲಿ, ವಿವಿಧ ರೀತಿಯ ಮೀನುಗಳು, ಸೀಗಡಿಗಳು, ಏಡಿಗಳು, ಸಮುದ್ರ ಮತ್ತು ನದಿಗಳಲ್ಲಿ ಹಿಡಿಯಲಾಗುತ್ತದೆ ಮತ್ತು ಸಾವಯವವಾಗಿ ಬೆಳೆದ, ವಿಶೇಷವಾಗಿ ಚುಚ್ಚುಮದ್ದು ಮಾಡದ, ಅಡ್ಡ ಪರಿಣಾಮವಿಲ್ಲದ ಕೋಳಿ ಮತ್ತು ಮೇಕೆ ಮಾಂಸವನ್ನು (ಟೆಂಡರ್ ಚಿಕನ್, ಮೇಕೆ) ತಾಜಾವಾಗಿ ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ತಾಜಾ ಮೀನು, ಸೀಗಡಿ, ಏಡಿ, ಕೋಳಿ ಮತ್ತು ಮೇಕೆ ಮಾಂಸವನ್ನು ಒದಗಿಸುವುದು ನಮ್ಮ ಮಾರಾಟ ಕೇಂದ್ರದ ಉದ್ದೇಶವಾಗಿದೆ.
ಬೆಂಗಳೂರಿನ ನಂತರ, ಮುಂದಿನ ಹಂತಗಳಲ್ಲಿ ರಾಜ್ಯದ 2 ನೇ ಹಂತದ ನಗರಗಳಲ್ಲಿ ಫ್ರೆಶಿಯಸ್ ಮಾರಾಟ ಶಾಖೆಗಳನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ರಾಜ್ಯಗಳಲ್ಲಿ ಸಮುದ್ರ ಮತ್ತು ನದಿಗಳಲ್ಲಿ ಸಿಕ್ಕಿಬಿದ್ದ ಪ್ರಥಮ, ಉತ್ತಮ ಗುಣಮಟ್ಟದ ಮೀನು, ಸೀಗಡಿ, ಏಡಿಗಳನ್ನು ಮಾರಾಟ ಮಾಡುವುದರಿಂದ ನಮ್ಮ ಮಾರಾಟ ಕೇಂದ್ರಗಳಿಗೆ ಗ್ರಾಹಕರಿಂದ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕೋನಪ್ಪನ ಅಗ್ರಹಾರ ಬಿಜೆಪಿ ಯುವ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಚಂದ್ರಶೇಖರ್ ರೆಡ್ಡಿ (ಸಿಎಸ್‌ಆರ್), ಸಮಾಜ ಸೇವಕ ಸುರೇಶ್ ನಾಗರಾಜ್, ಫ್ರೇಸಿಯಸ್ ಸಹ ಸಂಸ್ಥಾಪಕ ಹಾಗೂ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಅನುಜ್ ರಾಘವನ್, ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ವಿ.ಕಾಸಿನಾಥನ್, ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಶಬರಿನಾಥ ಜ್ಯೋತಿ ಉಪಸ್ಥಿತರಿದ್ದರು.
“NICU Live is One-of-a-kind digital telehealth innovation bridging Neonatal Intensive Care expertise gap between urban and rural India”
Bengaluru 19th April, 2023: India’s leading network of women and children’s hospitals, Motherhood Hospitals which operates 21 hospitals across 10 cities has implemented an innovative remote patient monitoring technology and system to provide virtual life saving neonatal care to newborns admitted in nursing homes and hospitals in semi urban and rural areas which do not have proper Neonatal Intensive Care Units ( NICU ).
Neonatal care which provides life saving clinical care to newborns is considered one of the most clinically demanding services in healthcare and Motherhood Hospitals NICU Live solution is helping transform this service to newborns in rural areas by using neonatal telehealth technologies backed by their team of highly experienced Neonatologists and nurses across multiple locations creating a network of virtual Neonatal Intensive Care Units. With state-of-the-art remote monitoring technology, critically ill newborn babies in remote areas can get access to the expertise of Motherhood’s Neonatology Care Team round-the-clock. Many birthing facilities do not have access to on-site neonatal care and NICU Live solution bridges this critical gap for preterm newborns or critically ill newborns.
• NICU Live is connected to 5 remote locations in India (Anantapur, Hindupur, Madanpalle, Patna & Hisar)
• Treated 300 high-risk new-borns through NICU LIVE in 4mths NICU Live uses the latest remote monitoring technology and a specialized digital solution to treat high-risk newborns admitted in distant NICUs. In the first phase of this unique initiative Motherhood Hospitals have set up a Central Care Centre (Hub) which is connected to 5 remote NICUs located in Anantapur, Hindupur, Madanapalle, Patna & Hisar. The hub-and-spoke model is centred around full-time patient management and constant medical support. The Central Care team (hub) provides 24/7 monitoring and treatment support to the remote NICU (spoke) centres using high-resolution PTZ cameras that provide live video feed, a digital platform that ensures all critical information is shared digitally, -and a constant communication link between the teams, thereby improving medical outcomes substantially for these newborns. Additionally, the experienced team of Neonatologists & NICU nurses provide regular upskilling and training to the spoke centre care team on NICU treatment modalities.
Mr Vijayarathna Venkatraman, CEO of Motherhood Hospitals, said, “Motherhood has been at the forefront of cutting-edge neonatal solution. We have established 300 NICU beds across our network which graduate more than 800 newborns each month. NICU Live is strengthening our mission of providing NICU care to the most distant parts of the country. With several new-borns in rural & semi-urban areas needing immediate NICU care, this program aims to bridge the gap and make NICU accessible to all. The technology is brilliant—what we’ve managed to do with it is a landmark moment in our journey to provide outstanding clinical care to newborns”
Dr Prathap Chandra, neonatologist & paediatrician at Motherhood Hospitals, added, “With NICU Live, we can now expect shorter hospital stays, better ability to deal with critical cases, and happier outcomes. From a clinical standpoint, the pilot programme has been a revelation: we’re able to simplify the entire process right from admission to discharge. NICU Live’s proactive interventions and guided emergency management will set benchmarks in neonatal care once we bring more hospitals into the programme.”
NICU Live brings down the cost of a physical NICU without compromising the quality of care, besides bridging the gap in the availability of specialists. Other disadvantages in NICUs located in remote locations are the lack of full-time availability of quality clinicians, absence of advanced nursing expertise, and poor management of records, which are addressed through the remote-monitoring system. Families can look forward to immediate access to advanced NICU care in remote areas and lower medical expenses.
Motherhood Hospitals’ NICU Live project is the result of years of innovation in the field of Neonatology, combining the experience in managing over 300 level-3 NICU beds and the expertise of handling the most clinically complex cases in the country. Nearly 15,000 babies have been treated in Motherhood NICUs in the last 5 years. Currently, there are 15 NICUs on wheels across India, with around 3,500 babies having been retrieved from rural regions: Motherhood has covered 74 towns and travelled more than 1,00,000 kms to reach newborns in remote locations and deliver care.
“ Motherhood’s NICU Live remote neonatal care is built on the backbone of India’s 3.5mn km of optical fibre cable network on which data, images and voice can travel seamlessly between the Care hub and the remote spoke to help save the lives of precious newborns. NICU Live virtual neonatology care network can potentially reach 1000 beds across the country over the next 5yrs and be a testament to the National Digital Health Mission ” said Vishal Bali, Executive Chairman, Asia Healthcare Holdings
You must be logged in to post a comment.