“LARR ACT , 2013 ಕರ್ನಾಟಕ ತಿದ್ದುಪಡಿ ವಿಧೇಯಕ – 2019” ಬಿ . ವಿ . ರಾಮಚಂದ್ರ ರೆಡ್ಡಿ , ಮಾಜಿ ಶಾಸಕರಿಂದ- ಪತ್ರಿಕಾ ಘೋಷ್ಠಿ

“LARR ACT , 2013 ಕರ್ನಾಟಕ ತಿದ್ದುಪಡಿ ವಿಧೇಯಕ – 2019”

* ರಾಜ್ಯ ತಿದ್ದುಪಡಿಗಳು ರಾಜ್ಯಾಂಗದತ್ತವಾಗಿ ಬಂದ ರೈತರ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ . ಭೂ ಸ್ವಾಧೀನಕ್ಕೆ ಮುಂಚಿತವಾಗಿ ರೈತರ ಒಪ್ಪಿಗೆ , ಸಾಮಾಜಿಕ ಪರಿಣಾಮಗಳ ಅಧ್ಯಯನಗಳನ್ನು ಕೈಬಿಡಲಾಗಿದೆ .

* ರೈತರ ರಕ್ತ ಹೀರುತ್ತಿದ್ದ ಭೂ ಸ್ವಾಧೀನ ಕಾಯ್ದೆ 1994ರ ಬ್ರಿಟಿಷ್ ಕಾಯ್ದೆಯಾಗಿದ್ದು , ರೈತರ ಸಂಕಷ್ಟಗಳ ವಿಮೋಚನೆಗೆ ಯುಪಿಎ ಸರ್ಕಾರ 2013ರಲ್ಲಿ LARR ಕಾಯ್ದೆಯನ್ನು ಜಾರಿಗೆ ತಂದಿತು , ಇದರಿಂದ ಸಂಪೂರ್ಣ ಅಲ್ಲದಿದ್ದರು ಬಹಳ ಮಟ್ಟಿಗೆ ರೈತರ ಕಷ್ಟಗಳನ್ನು ನಿವಾರಣೆ ಮಾಡಲಾಯಿತು . *LARR ACT , 2013 ಜಾರಿಗೆ ತರಲು ಯುಪಿಎ ಆಡಳಿತದಲ್ಲಿ ಸಂಸತ್ತಿಗೆ 7 ವರ್ಷಗಳ ಬೇಕಾಯಿತು . ಶ್ರೀ ಕಲ್ಯಾಣ್ ಸಿಂಗ್ , ಶ್ರೀಮತಿ ಸುಮಿತ್ರಾ ಮಹಾಜನ್ ನೇತೃತ್ವದ ಎರಡು ಜಂಟಿ ಸಮಿತಿಗಳ ಅಧ್ಯಯನದ ನಂತರ , ಹಾಗೂ ಶ್ರೀ ಅರುಣ್ ಜೇಟ್ಲಿ ಮತ್ತು ಶ್ರೀಮತಿ ಸುಷ್ಮಾ ಸ್ವರಾಜ್ ರವರ ತಿದ್ದುಪಡಿಗಳನ್ನು ಸೇರಿಸಿ LARR ACT , 2013 ಜಾರಿಗೆ ಯುಪಿಎ ಸರ್ಕಾರ ಯಶಸ್ವಿಯಾಗಿತ್ತು .

• ಯುಪಿಎ ಸರ್ಕಾರ ಏಳು ವರ್ಷಗಳ ಪ್ರಯತ್ನದಿಂದ ರೈತರ ಪರ ಕಾಯ್ದೆಯಾಗಿದ್ದು , ಈ ರಾಜ್ಯ ಸರ್ಕಾರ ಒಂದು ಘಳಿಗೆಯಲ್ಲಿ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ , ರೈತರ ಕಣ್ಣೀರು ಒರೆಸಲು ರಾಜ್ಯ ಪರದಾಡುತ್ತಿದ್ದು , ಮೊತ್ತೊಂದೆಡೆ ರೈತ ಕಣ್ಣಲ್ಲಿ ರಕ್ತ ಹರಿಸಲು ಯತ್ನಿಸುತ್ತಿದೆ .

• ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮ ಸಭೆಯಿಂದ ಚರ್ಚೆ ಆಗಬೇಕು ಎನ್ನುವ ಸರ್ಕಾರ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕೆ ತಡೆ ಹಾಕಿದ್ದು , ಪ್ರಜಾ ಪ್ರಭುತ್ವದ ವ್ಯವಸ್ಥೆಯ ಕಗ್ಗೂಲೆಯನ್ನು ಈ ತಿದ್ದುಪಡಿ ತಂದಿದೆ .

• LARR ACTನಿಂದ ಯಾವ ಯೋಜನೆಯು ತೊಂದರೆಗೆ ಸಿಕ್ಕಿಲ್ಲ . ವಿಶೇಷವಾಗಿ ಈ ಕಾಯ್ದೆ ಜಾರಿಗೆ ಬಂದ ಮೇಲೆ ಬೆಂಗಳೂರು ಮೆಟ್ರೋ ಕಾಮಗಾರಿ ಸಕಾಲದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುತ್ತಿರುವುದು ಗಮನಿಸತಕ್ಕದ್ದು .

• LARR ಕಾಯ್ದೆ ಸರ್ಕಾರಿ ಹಾಗೂ ಸರ್ಕಾರಿ ಸಂಸ್ಥೆಗಳ ಯೋಜನೆಗಳಿಗೆ ಸೀಮಿತವಿದ್ದು , ಖಾಸಗಿ ಯೋಜನೆಗಳಿಗೆ ಶೇಕಡ 80ರಷ್ಟು ರೈತರ ಒಪ್ಪಿಗೆ ಪಡೆಯಬೇಕಾಗಿತ್ತು . ತಿದ್ದುಪಡಿ ವಿಧೇಯಕದಲ್ಲಿ ಅದನ್ನು ತೆಗೆಯಲಾಗಿದೆ . ಕೈಗಾರಿಕಾ , ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತಲೆಬಾಗಿ ಸರ್ಕಾರ ರೈತ ವಿರೋಧಿ ತಿದ್ದುಪಡಿ ವಿಧೇಯಕವನ್ನು ತಂದಿದೆ .

*ಶಾಸನದ ತಿದ್ದುಪಡಿಶಾಸಕರ ಕರ್ತವ್ಯ , ಹಕ್ಕು ಸಹಾ . ಆದರೆ ವಿಧಾನ ಮಂಡಲದಲ್ಲಿ ಒಂದು ಘಳಗೆಯೂ ಚರ್ಚೆಯಾಗದೆ 4 ಕೋಟಿ ರೈತಾಪಿ ಜನರಿಗೆ ಪೀಡಿತವಾದ ವಿಧೇಯಕ ತಿದ್ದುಪಡಿಯಾಗಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೇ ಮೊದಲು , ನಾಚಿಕೆಗೇಡು . *ಮಸೂದೆಯನ್ನು ವಿಧಾನ ಸಭೆಯಲ್ಲಿ ಚರ್ಚಿಸಿದ ನಂತರ ಬರುವ ತಿದ್ದುಪಡಿಯನ್ನು ಜಾರಿ ಮಾಡಬೇಕು . ರಾಜ್ಯಪಾಲರಾದರೂ ಹಿಂದಿರುಗಿಸಿದಲ್ಲಿ ಅಥವಾ ಸರ್ಕಾರ ವಾಪಸ್ಸು ಪಡೆದು ವಿಧಾನಮಂಡಲದಲ್ಲಿ ಚರ್ಚೆಯಾಗಲಿ ,

• ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ , ರೈತರ ಪರ ನಿಂತಿರುವಾಗ ಮಾತೆತ್ತಿದರೆ ಹೈ ಕಮ್ಯಾಂಡ್ ಎನ್ನುವ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರ ಇಟ್ಟಿಗೆ ವಿರುದ್ಧ ವರ್ತಿಸುತ್ತಿರುವುದು ಸೋಜಿಗ .

City Today News

(citytoday.media)

9341997936

ಉತ್ತರ ಕರ್ನಾಟಕ ಸಂಘ – ಸಂಸ್ಥೆಗಳ ಮಹಾ ಸಂಸ್ಥೆ ( R ) Uttara Karnataka Sangha Samsthegala Maha Samsthe ( R )

ಉತ್ತರ ಕರ್ನಾಟಕ ಖದರ್ , ಕಲ್ಬುರ್ಗಿ , ಯಾದಗಿರಿ , ರಾಯಚೂರು , ಬಳ್ಳಾರಿ , ಕೊಪ್ಪಳ , ಬೆಳಗಾವಿ , ವಿಜಯಪುರ , ಧಾರವಾಡ , ಕಾರವಾರ , ಬಾಗಲಕೋಟೆ , ಗದಗ ಮತ್ತು ಹಾವೇರಿ ಒಟ್ಟು 13 ಜಿಲ್ಲೆಗಳಿಂದ ಬದುಕಿಗಾಗಿ ಬೆಂಗಳೂರಿಗೆ ಬಂದು ಹಲವಾರು ಭಾಗಗಳಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಸಮುದಾಯಗಳು ವಿವಿಧೋದ್ದೇಶಗಳಿಂದ ರಚಿತಗೊಂಡಿರುವ ರಚನೆಮಾಡಿಕೊಂಡು ಚಿಕ್ಕ ಪುಟ್ಟ ಕಾರ್ಯಕ್ರಮಗಳನ್ನ ಮಾಡಿಕೊಂಡು ಉತ್ತರ ಕರ್ನಾಟಕ ಸೊಗಡನ್ನ ಉಳಿಸಿ ಬೆಳೆಸುತ್ತಿವೆ . ಇಂತಹ ಸುಮಾರು 37 ಸಂಘ – ಸಂಸ್ಥೆಗಳು ಒಗ್ಗೂಡಿ ಒಂದು “ ಮಹಾ ಸಂಸ್ಥೆ ” ಯನ್ನು ರಚನೆ ಮಾಡಿ ನೋಂದಣಿ ಸಂಖ್ಯೆ : DRB1 / SOR / 510 / 2018 – 19 ದಿನಾಂಕ : 07 – 12 – 2018 ರಂದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಮೆರೆಗೆ ನೋಂದಣಿ ಮಾಡಿಸಲಾಗಿದೆ . ಮಹಾ ಸಂಸ್ಥೆಯ ಧೇಯೋದ್ದೇಶ : – ಉತ್ತರ ಕರ್ನಾಟಕ ಸಾಂಸ್ಕೃತಿಕ ಪರಂಪರೆ , ಸಾಹಿತ್ಯ ಮತ್ತು ಕಲೆಗಳನ್ನು ಉಳಿಸಿ , ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಪಡಿಸುವುದು . ಉತ್ತರ ಕರ್ನಾಟಕ ನಾಡಿನ ಅಭಿವೃದ್ಧಿ , ಸಮಾಜದ ಅಭಿವೃದ್ಧಿ , ಏಳಿಗೆಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿ , ಉತ್ತರ ಕರ್ನಾಟಕದ ಉತ್ತರೋತ್ತರ ಬೆಳವಣಿಗೆಗೆ , ಅಭಿವೃದ್ಧಿಗಾಗಿ ಮಹಾ ಸಂಸ್ಥೆಯಿಂದ ಅರ್ಥ ಪೂರ್ಣವಾದ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡುವುದು ಹಾಗೂ ಸಕ್ರೀಯವಾಗಿ ಮಹಾ ಸಂಸ್ಥೆ ಕಾರ್ಯ ನಿರ್ವಹಿಸುವುದು . ಕರ್ನಾಟಕ ರಾಜ್ಯದಲ್ಲಿರುವ ಇತರೆ ಒಕ್ಕೂಟ , ಸಂಘ – ಸಂಸ್ಥೆಗಳೊಂದಿಗೆ ಸೌಹಾರ್ದತೆಯಿಂದ ವ್ಯವಹರಿಸಿ ‘ ರಾಷ್ಟ್ರೀಯ ಭಾವೈಕ್ಯತೆ ‘ ಬೇರೂರಲು ಸದಭಿವೃದ್ಧಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯಗತಗೊಳಿಸುವುದು ಉದ್ದೇಶವಾಗಿದೆ .

‘ ಮಹಾ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ 11 ಪದಾಧಿಕಾರಿಗಳು ಹಾಗೂ 16 ನಿರ್ದೇಶಕರು ( ಕಾರ್ಯಕಾರಿ ಸಮಿತಿ ಸದಸ್ಯರು ) ಒಟ್ಟು 27 ಸದಸ್ಯರನ್ನು ಒಳಗೊಂಡಿರುತ್ತದೆ . ಕರ್ನಾಟಕ ಸರ್ಕಾರದ ಬೊಅಸ್ ಇಲಾಖೆಯಲ್ಲಿ ಮಹಾ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಶ್ರೀ ಶಂಕರ ಬಿದರಿ , ಭಾ . ಪೋ . ಸೇ . , ಅವರು ಮಹಾ ಸಂಸ್ಥೆಯ ಗೌರವ ಅಧ್ಯಕ್ಷರಾಗಿರುತ್ತಾರೆ . ಇವರ ಸಲಹೆ , ಸೂಚನೆ , ಮಾರ್ಗದರ್ಶನದಲ್ಲಿ ಮಹಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಕುಮಾರ , ಆರ್‌ . ಮೇಣ ಮತ್ತು ಆಡಳಿತ ಮಂಡಳಿ ತಂಡ ಕಾರ್ಯ ರೂಪರೇಶೆಗಳನ್ನು ಹಾಕಿ ನಿರ್ವಹಿಸುತ್ತದೆ . ಮಹಾ ಸಂಸ್ಥೆಯ ಉದ್ದೇಶ ಉತ್ತರ – ದಕ್ಷಿಣ ಅಲ್ಲ ಆದರೆ ಕರ್ನಾಟಕ “ ಅಖಂಡ ಕರ್ನಾಟಕ ” ಎಂಬ ಮಂತ್ರ ಸದಾ ಹೊಂದಿದ್ದು , ಕರ್ನಾಟಕ ಏಕೀಕರಣದ ಪ್ರತೀಕವೆಂದು ಹೇಳಿದರೆ ತಪ್ಪಾಗಲಾರದು .

City Today News

(citytoday.media)

9341997936

ALL INDIA KMCC BANGALURU ಆಲ್ ಇಂಡಿಯಾ ಕೆ ಎಂ ಸಿ ಸಿ ಬೆಂಗಳೂರು

ಶಿಹಾಬ್ ತಂಜಲ್ ಸೆಂಟರ್ ಫಾರ್ ಹ್ಯುಮಾನಿಟಿ ( stch ) ಸಮುಚ್ಚಯ ಉದ್ಘಾಟನೆ ಮಾರ್ಚ್ 3 . ರಂದು ನಡೆಯಲಿದೆ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೇರಿಸಲಿದ್ದಾರೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುವ ಕೆ ಎಂ ಸಿ ಸಿ ಬೆಂಗಳೂರು ಸಂಘಟನೆ ನಿಮಾನ್ಸ್ ಆಸ್ಪತ್ರೆ ಸನಿಹದಲ್ಲೇ ನಿರ್ಮಿಸಿದಂತಹಾ ಶಿಹಾಬ್ ತಂಜ ೪ ಸೆಂಟರ್ ಫಾರ್ ಹ್ಯುಮಾನಿಟಿ ಸಮುಚ್ಚಯವನ್ನು ಬಡವರಿಗೆ ರೋಗಿಗಳಿಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ ಜಾತಿ ಬೇದ ವರ್ಣ ಯಾವುದನ್ನೂ ನೋಡದೇ ಪೂರ್ಣ ರೀತಿಯಲ್ಲಿ ಅರ್ಹತೆ ಇರುವ ಎಲ್ಲರಿಗೂ ಸೇವೆ ದೊರೆಯುತ್ತದೆ ಹೊರ ರಾಜ್ಯದಿಂದ ಹೊಟ್ಟೆಪಾಡಿಗಾಗಿ ದುಡಿಮೆಗಾಗಿ ತನ್ನ ಕುಟುಂಬ ಪರಿಪಾಲನೆಗಾಗಿ ಬೆಂಗಳೂರಿಗೆ ಬಂದಂತಹಾ ಮಲಯಾಳಿ ವ್ಯಾಪಾರಿಗಳಿಂದ ಸಂಗ್ರಹಿಸಿದ ಹಣದಿಂದ ಕರ್ನಾಟಕದ ಬಡ ರೋಗಿಗಳಿಗೆ ಬಡ ಜನರಿಗೆ ಸಹಾಯವಾಗುವಂತಹಾ ಒಂದು ಸಮುಚ್ಚಲು ಸರಿ ಸುಮಾರು 10 ಕೋಟಿ ವೆಚ್ಚದಲ್ಲಿ ಕೇರಳದ ಪಾಲಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಜಲ್ ನೆನಪಿಗಾಗಿ ನಿರ್ಮಿಸಲಾಗಿದೆ ಶಿಹಾಬ್ ತಂಜಳ್ ರವರ ಜೀವಿತಾವಧಿಯಲ್ಲಿ ಎಲ್ಲಾ ಜಾತಿ ಪಂಗಡದವರನ್ನು ತನ್ನ ಮನಸ್ಸಿನಾಳದಲ್ಲಿ ಅಪ್ಪಿ ಹಿಡಿದು ಕಷ್ಟ ಸುಖ ಹೇಳಿ ಬಂದಂತಹಾ ಬಡವರಾಗಲಿ ಶ್ರೀಮಂತರಾಗಲಿ ಎಲ್ಲರನ್ನೂ ನಗುಮುಖದಿಂದ ಸ್ವಾಗತಿಸುವ ವಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಜಲ್ ರವರ ನೆನಪಿಗಾಗಿ ಸಮುಚ್ಚಯವನ್ನು ನಿರ್ಮಿಸಲಾಗಿದೆ = ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪೋಶಕ ಸಂಘಟನೆಯಾದ ಕೆ ಎಂ ಸಿ ಸಿ ಹಲವಾರು ಪಾತ್ರಗಳಲ್ಲಿ ಕಾರ್ಯಚರಿಸುತ್ತಿದೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸನ್ನದ ಯುವಕರ ಪಡೆ ಕೆ ಎಂ ಸಿ ಸಿ ಯಲ್ಲಿದೆ ಒಂದು ಫೋನ್ ಕರೆ ಅಥವಾ ವಾಡ್ಯಾಪ್ ಸಂದೇಶದ ಮೂಲಕ ದಿನದ 24 / 7 * ದಿನವೂ ಕಾರ್ಯಾಚರಿಸುತ್ತಿರುವ ತಂಡ ಅಲ್ಲಾಹನ ಅನುಗ್ರಹಕ್ಕಾಗಿ ಮಾತ್ರ ಮುನ್ನಡೆಯುತ್ತಿದೆ ಈ ಒಂದು ( stch ) ಸಮುಚ್ಚಯ ಉದ್ಘಾಟನಾ ಪ್ರಚಾರದ ಅಂಗವಾಗಿ ಬೆಂಗಳೂರಿನ 32 ಶಾಖೆಗಳಲ್ಲೂ ರಕ್ತದಾನ ಶಿಬಿರವನ್ನು ನಡೆಸಿ ಅತೀ ಹೆಚ್ಚು ರಕ್ತ ಸಂಗ್ರಹ ದಾಖಲೆಯೂ ಮಾಡಿದೆ ಹಾಗೇ ಕ್ರೀಡಾ ಕೂಟ ಕುಟುಂಬ ಸಮ್ಮೇಳನ ಅತೀ ಬಡ ಅನಾಥ ಹೆಣ್ಣು ಮಕ್ಕಳ ಸರಿ ಸುಮಾರು 60 ಜೋಡಿ ಮದುವೆಯನ್ನೂ ನೆರವೇರಿಸಲಾಗಿದೆ . ಮುಂದಿನ ವರ್ಷ 200 ಹೆಣ್ಣು ಮಕ್ಕಳ ಮದುವೆ ಮಾಡಿಸುವ ಉದ್ದೇಶಾ ಕೂಡ ಇದೆ ಈ ಒಂದು ಸಮುಚ್ಚಯದಲ್ಲಿ ನಿಮಾನ್ಸ್ ಆಸ್ಪತ್ರೆ ಕಿದ್ವಾಯಿ ಜಯದೇವ ಹಾಗೂ ಬೆಂಗಳೂರಿನ ಯಾವುದೇ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ತಂಗುವ ಸೌಕರ್ಯ ಊಟದ ವೆವಸ್ತೆ ರಕ್ತ ನಿಧಿ ಕೆ ಎಂ ಸಿ ಸಿ ಕಚೇರಿ ಆಸ್ಪತ್ರೆಗಳ ಮಾಹಿತಿ ಕೇಂದ್ರ ಸಬಾ ಭವನ ಆಂಬುಲೆನ್ಸ್ ವೆವಸ್ತೆ ಕೌನ್ಸಿಲಿಂಗ್ ಸೆಂಟರ್ ತುರ್ತುಸೇವಾ ತಂಡ ವಿದ್ಯಾರ್ಥಿ ಹೋಲ್ ಮಡಿಕಲ್ ಗೆಝನ್ಸ್ ಸೆಂಟರ್ ( ಪಾಲಿಯೇಟೀವ್ ಕೇರ್ ಮಳಗಿದ್ದಲ್ಲೇ ಪೂರ್ಣ ರೀತಿಯಲ್ಲಿ ರೋಗಿಯಾಗಿರುವಂತಹಾ ರೋಗಿಗಳನ್ನು ಅವರ ಮನೆಗಳಿಗೆ ತೆರಳಿ ಅವರಿಗೆ ಬೇಕಾದಂತಹಾ ಸೌಜನ್ಯ ಚಿಕಿತ್ಸೆ ಅವರ ಉಡುಪುಗಳನ್ನು ಬದಲಾಯಿಸುವಂತದ್ದು ಸ್ನಾನ ಮಾಡಿಸುವಂತದ್ದು ಅವರನ್ನು ಸಮಾಧಾನ ಪಡಿಸುವ ಕೆಲಸಗಳನ್ನು ಎಲ್ಲಾ ಶಾಖೆಯ 5ರಿಂದ 8 ಜನರ ತಂಡವನ್ನು ರಚಿಸಲಾಗಿದೆ ಹಾಗೂ ಇತರ ಹಲವಾರು ಸೌಲಭ್ಯಗಳು ಅರ್ಹರಿಗೆ ದೊರೆಯಲಿದೆ ಈ ಒಂದು ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ಕೆ ಸಿ ವೇನುಗೋಪಾಲ್ ಪಾಲಕ್ಕಾಡ್ ಹೈದರಲಿ ಶಿಹಾಬ್ ತಂಜಲ್ ಪಿ ಕೆ ಕುಞಾಲಿ ಕುಟ್ಟಿ ಹಾಗೂ ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ತಮ್ಮೆಲ್ಲರನ್ನೂ ಪ್ರೀತಿ ಪೂರ್ವಕ ಸ್ವಾಗತ ಬಯಸುವ ಆಲ್ ಇಂಡಿಯಾ ಕೆ ಎಂ ಸಿ ಸಿ ಬೆಂಗಳೂರು.

City Today News

(citytoday.media)

9341997936

‘Beautiful One’ Campaign by 1MG Lido Mall: Inspiring Women to Support other Women

“The campaign urges women to share empowering stories using #onesheforshe on social media handles and join ‘Joy- AA-Thon’ on 8th March commemorating Women’s Day”

Bengaluru, February 2019: 1MG Lido Mall, the downtown shopping & dining destination,launches ‘Beautiful One’ campaign marking celebrations for the International Women’s Day.The campaign focuses on both ‘inner beauty’ and ‘outer beauty’ of modern women to showcase friendship and sisterhood. 1MG Lido Mall invites women from across the country to share their empowering stories using #onesheforshe on social media handles. The campaign also includes ‘Joy-AA-Thon’ as the mega event to be held on 8th March 2019 – the International Women’s Day with an aim to inspire women to stand up for one another and be one another’s strength at all times.
The idea behind the campaign is to break the stereotypical gender-based approach and begin a Solidarity Movement for Women. ‘Beautiful One’ aims to encourage women to strengthen their inner-self and motivate one-another to empower them in a true sense. 1MG Lido Mall endeavors to show the strength and power that women can acquire if one ‘She’ supports other ‘She’.
Today, instead of talking about ‘Gender Equality’ and ‘Anti-Discrimination Laws’, Women must empower themselves through POSITIVITY and SUPPORT for one another. The campaign urges women to share their empowering stories on social media with #onesheforshe and take active participation in the nation-wide campaign to motivate the other ‘She’.Inspiring anecdotes from one ‘She’ will instill new energy and give ultimate strength to millions of other ‘She’, which she really need to carve their bright future.
‘Beautiful One’ will also start the second phase of the campaign focused on ‘Outer Beauty’ when beauty brands including Clinique, Kama Ayurveda, Estee Lauder, MAC, The Body Shopwill give free beauty sessions& makeover sessions to women walking in the Mall from1st March to 8thMarch 2019.

‘Beautiful One’ campaign will conclude with ‘Joy-AA-Thon’ as the mega event to be held on 8th March 2019 celebrating the International Women’s Day. The ‘Walk and Talk’ is aimed to bring all women together and create a strong network, where ‘She’ stands for other ‘She’ inspiring, motivating, and inviting millions of other ‘She’ to join them and make it a global solidarity movement. The event will include more than 500 women participants including influencers, corporate leaders, working professionals, housewives, and students. The women pride walk – ‘Joy-AA-Thon’,organized in collaboration with Sulthan – Diamonds&Gold Jewelleryshowcasing women solidarity will begin from the Mall at 4:30 PM on 8th March and conclude back at the mall. The women participants in ‘Joy-AA-Thon’ will also receive gift vouchers and goodies from 1MG Lido Mall.

Excited with the 25 days long event including ‘Joy-AA-Thon’, Ms. Bhanu Praveen, Marketing Manager, 1MG Lido Mall says, “With all women as the brand ambassador for our ‘Beautiful One’ campaign, we are focusing on women supporting other women. For centuries, women have raised concerns about gender biases and male chauvinism, but the real solution lies in strengthening the foundation of women as an inclusive sisterhood, where all SHE can succeed by supporting and getting support from other SHE. Once ‘She’ finds Sisterhood, there is nothing stronger. ”
“We are confident that positive and empowering stories shared on social media with #onesheforshe will bring women together and our efforts will bring a new dawn in the lives of millions of Indian women. This year, we look forward to celebrating International Women’s Day with complete women consolidation. The mega event ‘Joy-AA-Thon’ will commemorate our success, where ‘She’ from all segments will come forth and showcase their strength and support for one another in unison.” adds Ms. Bhanu Praveen.

City Today News

(citytoday.media)

9341997936

ರಾಷ್ಟ್ರಪಿತ ಮಹಾತ್ಮಗಾಂಧಿ 150ನೇ ಜಯಂತಿ ಪ್ರಯುಕ ಗ್ಲೋಬಲ್ ಪೀಸ್ ಫೆಸ್ಟಿವಲ್ 2018 – 28

Bengaluru, 28th Feb, 2018:

ಜಗತ್ತಿನಲ್ಲಿ ಉಳ್ಳವರು , ಧನಿಕರು , ಶ್ರೀಮಂತರು , ಆರ್ಥಿಕ ದುರ್ಬಲರಿಗೆ , ಬಡರಿಗೆ ಆಹಾರ , ನೀರು , ಬಟ್ಟೆ , ಆಶ್ರಯ , ಆರೋಗ್ಯ , ಶಿಕ್ಷಣ ನೀಡುವುದರ ಮೂಲಕ ಜಗತ್ತಿನಲ್ಲಿ ಶಾಂತಿ , ನೆಮ್ಮದಿ , ಸೌಹಾರ್ದತೆ ಮೂಡಿಲು ನಿರಂತರ ಪ್ರಯತ್ನ ನಡೆಸಬೇಕು . ಇಂದು ಜಗತ್ತಿಗೆ ಶಾಂತಿ ಸೌಹಾರ್ದತೆಯ ಅಗತ್ಯವಿದ್ದು , ಜಗತ್ತಿನಾದ್ಯಂತ ಪ್ರವಾಸ ಮಾಡಿ ಮಹಾತ್ಮಗಾಂಧಿಜಿಯವರ ಶಾಂತಿ , ಅಹಿಂಸೆಯ ಸಂದೇಶವನ್ನು ಪ್ರಚಾರ ಮಾಡುವ ಮೂಲಕ ಜಾಗತಿಕ ಶಾಂತಿ ಸ್ಥಾಪನೆಗೆ ಪಣ ತೊಟ್ಟಿ ಈಗಾಗಲೇ ರಾಷ್ಪದ ಕಾಶ್ಮೀರದಿಂದ ಕನ್ಯಾಕುಮಾರಿಯತನಕ ಪ್ರವಾಸ ಮಾಡಿ ಮಹಾತ್ಮಾ ಗಾಂಧೀಜಿಯವರ ಶಾಂತಿ , ಅಹಿಂಸೆಯ ಸಂದೇಶ ಸಾರಿ ಕಾಶ್ಮೀರದಲ್ಲಿ ಶಂಕರಾಚಾರ್ಯ ಮಠಕ್ಕೂ ಭೇಟಿ ನೀಡಿ ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೊಗಾಂಕೊಪ್ಪ ಗ್ರಾಮ 40 ಎಕರೆ ಜಮೀನಿನಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಿದ್ದು , ರಾಜ್ಯ ಸರ್ಕಾರ ಇದಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ . ಹರಪನಹಳ್ಳಿ ಉತ್ಸವಾಂಬ ದೇವಸ್ಥಾನಕೆ ನೀರು ಮತ್ತು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರದಿಂದ ಧನಸಹಾಯಕ್ಕೆ ಮನವಿ .

-ಹೆಚ್ . ಎಂ . ಗಾಂಧಿ ( ಮಹಾರಾಜ್ ಗಾಂಧಿ ) ಮೊ . 9945873081 ಇಂದಿರಾನಗರ , ಬೆಂಗಳೂರು .

City Today News

(citytoday.media)

9341997936