Peter England Unveils it’s First 4500 sq ft Men’s Obsession Store in the Heart of Bangalore

~ Popular Indian Actress Regina Cassandra launched the one stop shopping destination which houses an array of fashionwear, footwear and accessories from the brand ~

Bangalore, February 8, 2019: Peter England, India’s leading menswear brand from Aditya Birla Fashion and Retail Ltd. launched its’s first Men’s Obsession Store at Commercial Street Bangalore. Actress and fashionista Regina Cassandragraced the occasion by lending glamour and panache to the grand inaugural event. The 2000 plus unique designs from the brand presents an irresistible offering at an unmatched value to the fashion-focused men in the city. Customers can choose from over 26 categories ranging from Suits and Blazers, Chinos, Denims, T-shirts, Formal Shirts, Footwear and accessories thus creating an exciting shopping experience. The vast collection of latest fashion trend for every occasion will allow Peter England to reach an expanded cohort of customers.

Store Address: 75 Commercial Street, Tasker Town, Shivaji Nagar, Bangalore 560001.

City Today News

(citytoday.media)

9341997936

ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಜಾನೆ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಬೆಂಗಳೂರು ವಿಧಾನಸೌಧ ಚಲೋ

ದಿನಾಂಕ : 9 – 2 – 2019 ರಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಜರುಗಿದ ಸುದ್ದಿ ಗೋಷ್ಠಿಯ ಅಂಶಗಳು ಬೆಂಗಳೂರು : ಜಿಲ್ಲಾ ಒಟ್ಟೂ ಭೌಗೋಳಿಕ ವಿಸ್ತೀರ್ಣ 10 . 571 ಚ . ಕಿಮೀ ಇದ್ದು , ಅದರಲ್ಲಿ ಸುಮಾರು 8 . 5೦೦ ಚ . ಕಿ . ಮೀ ಅರಣ್ಯ ಪ್ರದೇಶವಾಗಿರುವುದೆಂಬುದನ್ನು ಭೌಗೋಳಿಕವಾಗಿ ವಿಶ್ಲೇಷಿಸವಬಹುದಾಗಿದೆ . ಜಿಲ್ಲೆಯ ಒಟ್ಟೂ ಜನಸಂಖ್ಯೆ 14 ಲಕ್ಷ ಜನರು ವಾಸ್ತವ್ಯಕ್ಕಾಗಿ ಸಾಗುವಳಿಗಾಗಿ ಅರಣ್ಯ ಪ್ರದೇಶ ಅವಲಂಬಿತವಾಗಿರುವುದು ಅನಿವಾರ್ಯವಾಗಿದೆ . ಜಿಲ್ಲೆಯಲ್ಲಿ ಒಟ್ಟೂ ಅಜಮಾಸ 1 ಲಕ್ಷ ಕುಟುಂಬ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತವಾಗಿದ್ದಾರೆ . ಜಿಲ್ಲೆಯ ಒಟ್ಟೂ ಜನಸಂಖ್ಯೆಯಲ್ಲಿ 1 / 3 ಅಂಶ ಜನರು ಅರಣ್ಯ ವಾಸಿಗಳಾಗಿದ್ದಾರೆ . ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ಕೊಡುವ ದಿಶೆಯಲ್ಲಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ( Schedule Tribes and other Traditional Forest Dwellers ( Forest Rights ) Act ) 2008 ಕೆ ಜಾರಿಗೆ ಬಂದು , ಅದರಂತೆ ನಿಯಮಾವಳಿಗಳು 2008 ರಲ್ಲಿ ರೂಪಿತಗೊಂಡು ನಂತರ ಕಾಯ್ದೆಗೆ ತಿದ್ದುಪಡಿ ಸೆಪ್ಟೆಂಬರ್‌ 6 , 20012 ರಂದು ಆಗಿರುವುದು .

ಶೇ . 74 , 43 ರಷ್ಟು ತಿರಸ್ಕಾರ : ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮೀಣ ಭಾಗದ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 87 . 625 ಅವುಗಳಲ್ಲ 65 . 220 ಅರ್ಜಿಗಳು ತಿರಸ್ತಾರವಾಗಿದ್ದು ತಿರಸ್ಕಾರವಾಗಿರುವ ಅರ್ಜಿಗಳು ಶೇ . 74 , 43 ರಷ್ಟು ಆಗಿವೆ . ಹಕ್ಕುಪತ್ರ ಶೇ . 3 . 25 : ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 , ಪಾರಂಪರಿಕ ಅರಣ್ಯವಾಸಿಗಳಗೆ 394 ಹಾಗೂ ಸಮುದಾಯ ಉದ್ದೇಶಕ್ಕೆ 1127 ಒಟ್ಟೂ 2852 ಹೀಗೆ ಶೇಕಡಾವಾರು ಬಂದಿರುವಂಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ . 3 . 25 ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ . ಫೆಬ್ರವರಿ 12 , ಬೆಂಗಳೂರು ವಿಧಾನ ಸೌಧ ಚಲೋ : ಈ ದಿಶೆಯಲ್ಲಿ ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಖಾನ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಬೆಂಗಳೂರು ವಿಧಾನಸೌಧ ಚಲೋ ಬೇಡಿಕೆಗಳು : 1 ) ಅರಣ್ಯ ಹಕ್ಕು ಕಾಯಿದೆಯಲ್ಲ ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್‌ಪರಿಶೀಲಿಸಿ ಅರಣ್ಯವಾಸಿಗಳಿಗೆ ಹಕ್ಕನ್ನು ಒದಗಿಸುವುದು . 2 ) ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕನ್ನು ಪಡೆಯಲು ವಿಫಲಗೊಂಡವರಿಗೆ ಬದ ವ್ಯವಸ್ಥೆಗೆ ಆಗ್ರಹಿಸುವುದು . 3 ) ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕು ಪಡೆದಿರುವಂಥ ಅತಿಕ್ರಮಣದಾರರ ಕಂದಾಯ ಮತ್ತು ಅರಣ್ಯ ದಾಖಲೆಯಲ್ಲ ಹಕ್ಕನ್ನು ನಮೂದಿಸದೇ ಇರುವುದು . 4 ) ನಗರ ಅತಿಕ್ರಮಣಕ್ಕೆ ಸಂಬಂಧಿಸಿ ಅರಣ್ಯ ಅತಿಕ್ರಮಣದಾರರ ಅರ್ಜಿಯನ್ನು ಮಂಜೂರಿಗೆ ಶೀಘ್ರದಲ್ಲಿ ಒಳಪಡಿಸುವುದು , 5 ) ಅರಣ್ಯ ಹಕ್ಕು ಕಾಯಿದೆ ಅರ್ಜಿ ಮತ್ತು ಮೇಲ್ಮನವಿ ಮಂಜೂರಿ ಪ್ರಕ್ರಿಯೆಯಲ್ಲಿ ವ ವಿಚಾರಣೆಯಲ್ಲಿ ಇರುವಂಥ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಕಲಂ : 64 ಎ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣದಿಂದ ಸ್ಥಗಿತಗೊಳಿಸಲು ಅರಣ್ಯಾಧಿಕಾರಿಗಳಿಗೆ ಆದೇಶಿಸುವುದು . ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ : ಜಿಲ್ಲೆಯ ಒಂದು ಮೂರರಷ್ಟು ಜನಸಂಖ್ಯೆಯ ಅರಣ್ಯ ವಾಸಿಗಳ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಬಗೆಹರಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ವಿಫಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ . ಈ ದಿಶೆಯಲ್ಲಿ ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಜಾನೆ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಫೆ 12 , 1 ಘಂಟೆಗೆ ಕಬ್ಬನ್ ಪಾರ್ಕನಲ್ಲಿರುವ ನೌಕರ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಅರಣ್ಯ ವಾಸಿಗಳ ಸಭೆ ಜರುಗಿಸಿ ಜಿಲ್ಲೆಯ ಶಾಸಕರರನ್ನು ಸಂಬಂಧಿಸಿದ ಸಚಿವರನ್ನು ಹಾಗೂ ಕಾನೂನುತಜ್ಞರೊಂದಿಗೆ ಸಮಾಲೋಚನೆ ಸಭೆ ಜರುಗಿಸಲಾಗುವುದು.

City Today News

(citytoday.media)

9341997936

THE NATIONAL BARISTA CHAMPIONSHIP 2019

Bangalore, United Coffee Association of India (UCAI) is a representation of stakeholders in the Indian Coffee industry such as green coffee dealers, manufactures of Roast and ground coffee, Coffee machinery Manufacturers and dealers of coffee equipment, cafes, coffee labs and coffee professionals to work for consolidation of the Indian Coffee Industry by undertaking beneficial programs and activities.

United Coffee Association of India (UCAI) and Coffee Board of India are organizing THE NATIONAL BARISTA CHAMPIONSHIP 2019 from 16th – 17st Feb 2019 at Orion East Mall, Bengaluru. Participants from various parts of the country would be competing in this event.

The competition has 3 rounds of elimination. Each barista would be preparing and presenting 4 cups each of espressos, milk beverage and signature drink which will be evaluated and judged by certified jury to identify the best in the various categories of beverages.

The preliminary round will be between 12th to 14th Feb’19 at Centenary Building, FKCCI, Bengaluru and the semifinals and finals would be on 16th & 17th Feb’19. The head Judge for the competition would be Ms. Emma Markland, who is international representative from World Coffee Events. The winner of National Barista Competition would represent India at the World Barista Championship to be held at Boston, during April 2019.

City Today News

(citytoday.media)

9341997936

The Commoners submits suggestions to the Election Commission of India for optimizing voter turnout during General Elections

7th February, 2019, Bengaluru: Concerned over the low to average voter turnouts especially in urban areas dur vibrant ing the most crucial event in a democracy-the Elections, The Commoners have submitted a 4 point memorandum to the Election mission of India, that seeks to address the voter’s apathy and offer possible ways of getting them to the poll booths to exercise their franchise. It is very critical that maximum people turnout to vote on a given day or voting and en sure democracy wins. This is very essential for the success of our nation.

As a concerned citizen group of this nation, the following suggestions were made in the strong belief that it will increase the voter turnout percentage.

1) Prohibition of liquor sales & service for 2 days before the election & on the day of election

2) Closure of all holiday homes, resorts, clubs, etc for 1 day before election & on the day of election so voters don’t treat the election day as a holiday and travel outside instead of voting Also a mid week day for voting would be appropriate.

3) Documenting the non-voters and exploring options for penalizing people who fail to exercise their franchise without a valid reason.

4) Publishing a non-voters list on a online platform (preferably on ECl website) which must be linked to bills providing basic amenities like Water Electricity – Cooking Gas etc. These bills can either b discounted for voters or hiked for non voters.

The forum hopes that the suggestions would be considered in the right spirit & be implemented in the best of the capacities possible at the earliest by the Election Commission of India Last but not the least, the Commoners thank the Press Fratemity for their responsible role of taking the message and importance to VOTE, for a vibrant democracy About The Commoners The Commoners is a forum of like minded professionals and common citizens who have ‘Nation First’ as their sole agenda. It aspires to make a positive change in the attitude of the citizens towards Nation building.

City Today News

(citytoday.media)

9341997936

ಕಾನೂನು ಬಾಹಿರವಾಗಿ ಶ್ರೀ ವಿಶ್ವಕರ್ಮ ಸಮಾಜ ನಡೆಯುತ್ತಿರುವ ಅಕ್ರಮ ಕುರಿತು

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಟಸ್ ಹಾಗೂ ಶ್ರೀ ಎಶಕರ್ಮ ಸಮಾಜ ವಿಕಾಸ ಸಂಸ್ಥೆಗಳು ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ 1960 ಕಾಯ್ದೆಯಡಿ 1977 – 78 ಸಾಲಿನಲ್ಲಿ ನೋಂದಣಿಯಾಗಿದ್ದು ನಂತರ 2001 – 02ನೇ ಸಾಲಿನವರೆಗೂ ಆಡಿಟ್ ಹಾಗೂ ರಿನಿವಲ್ ಆಗಿರುತ್ತದೆ . ತದನಂತರ ಆಡಿಟ್ ಹಾಗೂ ರಿನಿವಲ್ ಆಗದೇ ಇದ್ದರು ಈ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾಳಿಕಾದೇವಿ ಹೆಸರಿನಲ್ಲಿ ರಾಜ್ಯದ ಹಲವೆಡೆಗಳಿಂದ ಬರುವ ಭಕ್ತಾದಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಪ್ರತಿ ವರ್ಷ ಚೂಟಿ ವಾರ್ಷಿಕ ವರದಿ ಹಾಗೂ ಬೋಟಿ ಅಡಾವೆ ಪತಿಕೆಯನ್ನು ಮುದ್ರಿಸಿ ಹಂಚುತ್ತಿದ್ದಾರೆ . ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸೆ ನೋಂದಣಿಯಾದಾಗಿನಿಂದ 2001 – 02ನೇ ಇಸಿಯವರೆಗೆ ಮಾತ್ರ ಆಡಿಟ್ ಹಾಗೂ ರಿನಿವಲ್ ಆಗಿ ತದನಂತರ 2002 – 03ರಿಂದ ಇಲ್ಲಿಯವರೆಗೂ ( ಅಂದರೆ 2019ರವರೆಗೂ ) ಅಂದರೆ 16 ವರ್ಷಗಳಿಂದ ಕಾನೂನು ಬಾಹಿರವಾಗಿ ದೇವಿಯ ಭಕ್ತರನ್ನು ವಂಚಿಸುತ್ತಾ ಬಂದಿರುತ್ತಾರೆ . – ಅಲ್ಲದೇ ಈ ಸಂಸ್ಥೆಯು ಶಿರಸಂಗಿಯಲ್ಲಿ ಭೂಕಬಳಿಕೆ ಮಾಡಿದ ಆರೋಪವೂ ಇದೆ . ಕಾರಣ ಕಟ್ಟುನಿಟ್ಟಿನ ಕಾನೂನು ಚೌಕಟ್ಟು ಇದ್ದರೂ ಭಕ್ತರಿಂದ ಲಕ್ಷಾಂತರ ರೂಪಾಯಿ ಹಾಗೂ ಕೋಟ್ಯಾಂತರ ರೂಪಾಯಿ ದೇಣಿಗೆ ಹೆಸರಿನಲ್ಲಿ ಭಕ್ತರಿಗೆ ವಂಚನೆ ಮಾಡಿ ಕಬಳಿಸುತ್ತಾ ಬಂದಿರುತ್ತಾರೆ . ಹೀಗಿರುವ ಪರಿಸ್ಥಿತಿಯಲ್ಲಿ ಅಲ್ಲಿ ಬರುವ ವಿವಿಧ ರಾಜ್ಯಗಳ ಭಕ್ತರು ಹಾಗೂ ಜಿಲ್ಲೆಯ ಭಕ್ತರಿಗೆ ಯಾರ ಹತ್ತಿರ ದೇವಿಗೆ ಧನಸಹಾಯ ಮಾಡಬೇಕೆಂಬುದು ಹಾಗೂ ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬೇಕೆಂಬುದು ಗೊಂದಲ ಉಂಟಾಗಿದೆ .

ಈ ಕುರಿತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( 8 ) ಗೆ ಸಾಕಷ್ಟು ಬೇನಾಮಿ ( ಮೂಕರ್ಜಿ ) ದೂರುಗಳು ಬಂದಿರುತ್ತವೆ . ಆದ ಕಾರಣ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಆ ಆ ನ ಪದಾಧಿಕಾರಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರವನ್ನು ಗೌರವದಿಂದ ತೆರವುಗೊಳಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದು ಉತ್ತಮ ಮಾರ್ಗ , ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾನೂನು ರೀತಿ ಭ್ರಷ್ಟಾಚಾರ ನಡೆಯುವುದನ್ನು ಹಾಗೂ ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತಾಧಿಗಳಿಗೆ ವಂಚನೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ( ರಿ ) ವತಿಯಿಂದ ಕಾನೂನು ರೀತಿ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿರುತ್ತಾರೆ.

City Today News

(citytoday.media)

9341997936