ಕರ್ಲಾನ್ ಸ್ಲೀಪಥಾನ್ 2019 ರಲ್ಲಿ 250 ಕ್ಕೂ ಹೆಚ್ಚು ಆರೋಗ್ಯ ಉತ್ಸಾಹಿಗಳು ಭಾಗಿ

– ವಿಶ್ವ ನಿದ್ರಾ ದಿನದ ಅಂಗವಾಗಿ ಉತ್ತಮ ಆರೋಗ್ಯಕ್ಕೆ ನಿದ್ದೆಯ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಸ್ಲೀಪಥಾನ್ ಇದು

– ಇದೇ ಮೊದಲ ಬಾರಿಗೆ ಕರ್ಲಾನ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮ ಇದು

ಬೆಂಗಳೂರು , ಮಾರ್ಚ್ 10 , 2019 : ನಿದ್ದೆಯ ಆಸ್ವಸ್ಥತೆಗಳು ಜಗತ್ತಿನಾದ್ಯಂತ ಗಣನೀಯ ಪ್ರಮಾಣದ ಜನರ ಮೇಲೆ ಪರಿಣಾಮ ಬೀರುತ್ತಿವೆ . ದುರಾದೃಷ್ಟವಶಾತ್ , ಬಹುತೇಕ ಅಸ್ವಸ್ಥತೆಗಳು ಗುರತಿಸಲ್ಪಡದೇ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲದೇ ಹೋಗುತ್ತಿವೆ . ಆದಾಗ್ಯೂ ಒಂದು ಉತ್ತಮ ನಿದ್ದೆಯು ಆರೋಗ್ಯಕ್ಕೆ ಅಗತ್ಯವಾಗಿದೆ ಎಂಬುದನ್ನು ಎಲ್ಲರೂ ಅರಿತಿದ್ದೇವೆ . ಬಹುಮುಖ್ಯವಾಗಿ , ಇತ್ತೀಚಿನ ಅಂಕಿಅಂಶಗಳ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ನಿದ್ದೆಯ ಅಸ್ವಸ್ಥತೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ .

ವಿಶ್ನ ನಿದ್ರಾ ದಿನ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಆರೋಗ್ಯಕ್ಕೆ ಮೂರು ಆಧಾರಸ್ತಂಭಗಳಾದ ನಿದ್ದೆ , ವ್ಯಾಯಾಮ ಮತ್ತು ಪೌಷ್ಟಿಕತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಮುಂಚೂಣಿಯಲ್ಲಿರುವ ಹೋರಿ ಕಂಫರ್ಟ್ ಸಲೂಶನ್ ಪೂರೈಕೆದಾರ ಮತ್ತು ಹಾಸಿಗೆ ಬ್ಯಾಂಡ್ ಆಗಿರುವ ಕರ್ಲಾನ್ ಇಂದು ಕ್ಲೀಪಥಾನ್ 2019 ಅನ್ನು ಆಯೋಜಿಸಿತ್ತು . ಇದೇ ಮೊದಲ ಬಾರಿಗೆ ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕೆ ಉತ್ತಮ ನಿದ್ದೆಯ ಮಹತ್ವ ಏನೆಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ` ಸ್ಲೀಪಥಾನ್ ಅನ್ನು ಆಯೋಜನೆ ಮಾಡಲಾಗಿತ್ತು . ಕರ್ಲಾನ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅಶುತೋಶ್ ವೈದ್ಯ ಅವರು ಈ ಚೀಪಥಾನ್‌ಗೆ ಹಸಿರು ನಿಶಾನೆ ತೋರಿದರು . ಈ ವೇಳೆ , ಅಪೋಲೊ ಕ್ಲಿನಿಕ್‌ನ ಕ್ಲಿನಿಕಲ್ ಸೈಕೋಲಾಜಿಸ್ಟ್ ಡಾ . ಪವನರಾವ್ ಮತ್ತು ಆರ್ಥೋಪೆಡಿಕ್ . ಟೊಮಾ ಅಂಡ್ ರಿಕನ್ ಸ್ಪಕ್ಷಿವ್ ಸರ್ಜರಿಯ ಸೀನಿಯರ್ ಕನ್ಸಲೈಂಟ್ ಜಾಯಿಂಟ್ ರೀಪ್ಲೇಸ್‌ಮೆಂಟ್ ಡಾ . ಪ್ರವೀಣ್ ಬಸಗೌಡರ್ ಅವರು ಮುಖ್ಯ ಅತಿಥಿಗಳಾಗಿದ್ದರು .

3ಕೆ ಮತ್ತು 1ಕೆ ಎಂಬ ಎರಡು ವಿಭಾಗಗಳಲ್ಲಿ ಈ ರನ್ ಅನ್ನು ಆಯೋಜಿಸಿದ್ದು , ವಿವಿಧ ಕ್ಷೇತ್ರಗಳ 250 ಕ್ಕೂ ಹೆಚ್ಚು ಉತ್ಸಾಹಿಗಳು ಇದರಲ್ಲಿ ಪಾಲ್ಗೊಂಡಿದ್ದರು .

ಕರ್ಲಾನ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅಶುತೋಶ್ ವೈದ್ಯ ಅವರು ಮಾತನಾಡಿ , “ ರಾತ್ರಿಯ ಉತ್ತಮ ನಿದ್ರೆಯು ವ್ಯಾಯಾಮ , ಪೌಷ್ಟಿಕತೆ , ಆಹಾರ ಮತ್ತು ಜೀವನಶೈಲಿಯಷ್ಟೇ ಮುಖ್ಯವಾದುದು . ಕೆರ್ಲಾನ್‌ನಲ್ಲಿ ನಾವು ಒಟ್ಟಾರೆ ಆರೋಗ್ಯ ಮತ್ತು ಕ್ಷೇಮಕ್ಕೆ ಉತ್ತಮ ನಿದ್ದೆ ಅಗತ್ಯ ಎಂಬುದನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಸಲು ಇಂತಹ ಉಪಕ್ರಮವನ್ನು ಕೈಗೊಂಡಿದ್ದೇವೆ . ಸಮಾನ ಮನಸ್ಕರ ಜತೆಗೂಡಿ ಈ ವರ್ಷದಿಂದ ಇಂತಹ ಅಭಿಯಾನವನ್ನು ಆರಂಭಿಸಿದ್ದೇವೆ ” ಎಂದು ತಿಳಿಸಿದರು .

“ ವಿಶ್ವ ನಿದ್ರಾ ದಿನದ ಅಂಗವಾಗಿ ನಾವು ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆಯ ಮಹತ್ವ ಏನೆಂಬುದನ್ನು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದೇವೆ . ಒಂದು ಜವಾಬ್ದಾರಿಯುತವಾದ ಕಾರ್ಪೋರೇಟ್ ನಾಗರಿಕನಾಗಿ ನಾವು ಸ್ವಯಂಪ್ರೇರಿತವಾಗಿ ಇಂತಹ ಉಪಕ್ರಮವನ್ನು ಕೈಗೊಂಡು ಮುನ್ನಡಿ ಇಟ್ಟಿದ್ದೇವೆ ” ಎಂದೂ ಅವರು ತಿಳಿಸಿದರು .

ಅಪೊಲೊ ಕ್ಲಿನಿಕ್‌ನ ಕ್ಲಿನಿಕಲ್ ಸೈಕೋಲಾಜಿಸ್ಟ್ ಡಾ . ಪವನ ರಾವ್ ಅವರು ಮಾತನಾಡಿ , “ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿನ ಬದಲಾವಣೆಗಳು ನಿದ್ರೆಯ ಮೇಲೆ ಹಿಡಿತ ಸಾಧಿಸಿವೆ . ನಿದ್ದೆ , ವ್ಯಾಯಾಮ ಮತ್ತು ಪೌಷ್ಟಿಕತೆಗಳು ಆರೋಗ್ಯದ 3 ಆಧಾರಸ್ತಂಭಗಳಿದ್ದಂತೆ ಮತ್ತು ಒಟ್ಟಾರೆ ಕ್ಷೇಮಕ್ಕೆ ಇವು ಮೂಲಾಧಾರವಾಗಿದೆ . ದೀರ್ಘಕಾಲದ ನಿದ್ರೆಯ ಅಸ್ವಸ್ಥತೆಗಳು ಗುಣಪಡಿಸಲಾರದಂತಹ ಗಂಭೀರ ಸ್ವರೂಪದ್ದಾಗಿರುತ್ತವೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ . ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ನಿದ್ದೆ ಎಷ್ಟು ಅಗತ್ಯ ಮತ್ತು ಪ್ರಮುಖ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕರ್ಲಾನ್ ದಿಟ್ಟ ಹೆಜ್ಜೆ ಇಟ್ಟಿದೆ ” ಎಂದು ಶ್ಲಾಘಿಸಿದರು .

About Kurl – on : Kurl•on is India ‘ s leading brand of mattresses , furniture and furnishing products in India . The brand is available across India through 7000 + multi brand outlets , 1300 + franchise outles and 35 exclusive brand outlets across the country today . Kurl – on has 10 , 000 + dealers , 72 branch and stock points and 10 strategically located manufacturing facilities across Karnataka , Orissa , Madhya Pradesh , Uttaranchal and Gujarat With state – of – the – an technology , Kurl – on endeavors to improve standards in the Indian mattress and furniture industry besides being in tune with the changing needs of Indian Consumer .

City Today News

(citytoday.media)

9341997936

INTERNATIONAL WOMEN’S DAY: Sagar Hospitals hosts stimulating panel discussion on promoting gender parity at work

Bengaluru, 10th March 2019: To celebrateInternational Women’s Day, Sagar Hospitals hosted an engaging panel discussion as well as cultural events today at Dr Chandrama Sagar Auditorium in Bengaluru. With #WomenofGold as the theme, ‘promoting gender parity at the workplace’ was the hot topic of deliberation.
The eminent panel of game-changers included Ishiqa Multani, Executive Director – Sagar Hospitals; Dr Geetha Ramanujam, Founder and Director – GR Educational Institutions; ShafryneSayani, FSO – Consulate General of Canada and Dr Indira Reddy, Senior Consultant – Obstetrician and Gynecologist, Sagar Hospitals.

Addressing the 385-strong audience at the event, Ishiqa Multani, Executive Director, Sagar Hospitals, said, “Women are the pillars upon which the healthcare industry rests. While gender parity exists at the beginning of healthcare careers, and service-level is comprised of 65-70% women, female representation at the c-suite level is less than 10%.

Unfortunately, the task of juggling career and family often falls to women, and they may lack the mentorship and networking opportunities essential for career success.
I have been fortunate to possess incredible support from my family and mentors. Given that women make many decisions about healthcare spending, increasing our female leadership will produce a more well-rounded view of our customer and patient base.”
As new ways are paved and countless women inspired to dare to dream, is the Indian workplace ready for the change? Is it enough to have the laws on paper? Do workplaces treat women on par with their male counterparts? How can women ensure that they get equal opportunities and rewards at work? These were some of the key questions addressed during the hour-long panel discussion.

“Women’s Day is not just a day for celebration, but also a time to realise our potential and work towards realising it. Success is not to be measured in huge salaries or fancy designations, but by how well we understand ourselves and are able to constantly challenge ourselves. Gone are the days when women were expected to stay at home, while men had all the opportunities to study and work.

However, for gender parity to work at all levels, it has to start at home. And education is a powerful tool to make that happen. We don’t ask for special treatment; we want equal treatment.” remarked Dr Geetha Ramunajam, Founder and Academic Director – GR Educational Institutions.
ShafryneSayani, FSO, Consulate General of Canadasaid, “Canadian Prime Minister Justin Trudeau made a pertinent point when he said, “All of us benefit when women can participate freely, fully, and equally in our economies and society, and supporting and empowering women and girls must be at the heart of the decisions we make.” What makes Canada one of the most forward-thinking countries is its integrative feminist model approach. The Feminist Foreign Policy and the Feminist International Assistance Policy are fine examples of revolutionary efforts made at the highest level.

The world’s largest conference on gender equality and the health, rights, and wellbeing of girls and women – Women Deliver 2019 – is scheduled to be held in Vancouver this year.”
If we look at the history of women’s movements across the globe, we see that there’s much to be celebrated. Women can cast their votes; women can head public offices; women can drive; women can have a personal life as well as a professional life…
If your family is with you, said Dr Indira Reddy, there are lesser hurdles to overcome. “When I wanted to become a doctor, my family readily agreed. I was only 27 years old when I started to practise medicine in Riyadh. I still remember performing my first C-section surgery – the only woman in an all-male gynecologist team. Those 16 years in Riyadh gave me a golden opportunity to prove myself. Unfortunately, not many women get equal opportunities.”
The event showcased a touching short film on the longest serving staff members of Sagar Hospitals, followed by melodious performances by the staff, in celebration of the spirit of womanhood.

City Today News

(citytoday.media)

9341997936

“Over 250 Health enthusiasts run at Kurl-on Sleepathon 2019”

‘ Initiative to sensitise importance of sleep and health ahead of World Sleep Day’

Bengaluru, March 10h, 2019: Sleep disorders affect a substantial number of people worldwide and may be increasing in prevalence. Unfortunately, many of these disorders can go unrecognized and untreated in clinical practice. Although the understanding that good sleep is essential to health, approaching the issue is often Importantly, recent data also suggest that sleep disorders are becoming increasingly recognized in developing nations.

Ahead of the World Sleep Day and recognising the three pillars of health -sleep, exercise and nutrition, Kurl- on, India’s leading home comfort solution provider and mattress brand today organised Sleepathon 2019, a first of its kind initiative in an effort to build and raise awareness on the importance good sleep on health and well-being. The initiative was flagged off by Mr. Ashutosh Vaidya, Chief Marketing Officer, Kurl-on; Dr. Pavana Rao, Clinical Psychologist Apollo Clinics and Dr. Praveen Basagoudar, Senior Consultant Joint Replacement, Orthopaedic, Trauma and Reconstructive Surgery.

The run was organised in two categories of 3K and 1K, with a participation of 250+ enthusiasts from various walks of life.

Commenting on this initiative, Mr. Ashutosh Vaidya, Chief Marketing Officer, Kurl-on said, ‘A good night’s as important as exercise, nutrition, food and lifestyle. At Kurt on, we have taken it upon ourselves Co as sleep is ur responsibility to spread the good word on the importance of sleep for overall health and well-being. We have made a beginning this year by bringing like-minded people together to be sleep ambassadors”. He further At Kurl-on, we find synergy with the World Sleep Day, which aims to sensitize and build awareness on the importance of sleep for good health. As a responsible corporate citizen, we have taken it upon ourselves to be at the forefront of such initiatives.

Dr Pavana Rao, Clinical Psychologist, Apollo Clinics said, “Changes in lifestyle and eating habits, are taking a toll on sleep. Sleep, exercise and nutrition form the 3 pillars of health and go hand-in-hand for overall well-being. Prolonged sleep disorders, has serious and lasting implications on health with irreversible ailments. This initiative by Kurl-on is a step in the right direction to sensitize and build awareness on the importance of sleep on health”.

About Kurl-on: Kurk-on is India’s leading brand of mattresses, furniture and furnishing products in India. The brand is available across India through 7000+ multi brand outlets, 1300+ franchise outlets and 35 exclusive brand outlets across the country today. Kurl-on has 10,000+ dealers, 72 branch and stock points and 10 strategically located manufacturing facilities across Karnataka, Orissa, Madhya Pradesh, Uttaranchal and Gujarat. With state-of-the-art technology, Kurl-on endeavors to improve standards in the Indian mattress and furniture industry besides being in tune with the changing needs of Indian consumer. For more information, please do visit http://www.kurlon.com/

City Today News

(citytoday.media)

9341997936

ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ, ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ

ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ.ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆಗಳನ್ನುk ಮಾಡಿಕೊಳ್ಳಲೇಬೇಕಿದೆ,ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು,

ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ. ಆದ್ದರಿಂದ ನಾನು ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ

1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ

2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ

3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ

4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ

5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ

6) ಈ ಬಿಸಿಲಿನಲ್ಲಿ ವಿಟಮಿನ್ “ಸಿ” ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿ‌ಸಕ್ಕರೆ ಬದಲು ಬೆಲ್ಲವನ್ನು ಬಳಸಿ

7) ಬೆಳಗ್ಗೆ ಎದ್ದ ತಕ್ಷಣ “ತುಳಸಿ” ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲ ಮಾಡುವಾಗ ಸುಸ್ತಾಗುವುದಿಲ್ಲ

8 ) ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ,ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು!

9 ) ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ “ಹರಳೆಣ್ಣೆ” ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ.ವಯಸ್ಕರೂ ಇದನ್ನು ಅನುಸರಿಸಬೇಕು

10) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ,ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ

11) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು
ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ

12 ) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು

13) ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ,ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ

14) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು ಇದರಿಂದ ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು

ಕೃಪೆ: ವಿನಯಕುಮಾರ

City Today News

(citytoday.media)

9341997936

“Fashion Addiction India Tour” 6th Year’s Anniversary of Beats Addiction, Launch of Fashion Addiction India Tour followed by a Fashion show by Fashion Choreographer Karun Raman.

Bengaluru,9th March, 2019:

Fashion Addiction India Tour” curated by Imran ShariffSahil, Founder of Beats Addiction, Launch of Fashion Addiction India Tour followed by a Fashion show by Fashion Choreographer Karun Raman.

Curator of Beats addiction, Imran ShariffSahil is a specialist in organizing the most sensational parties nd has innovated night life in several cities for the past 6years, He has worked as an organizer with celebrity choreographers & celebrity designers & has organized several DJ parties, Night events, fashion show etc.

Beats Addiction is proud and delighted to announce the Fashion Addiction India tour 2019 launch association with INIFD showcasing Club wear for women by Aquaab and for men by 108 Bespoke with Top celbrities, Artists, Celebrity Choreographers and Models from all over India

Fashion Addiction (Fashion for Everyone) is all about a unique concepts and ideas about the Fashion and Addiction behind it”, Fashion Addiction Tour is first fashion event for high profile fashion platform that will showcase the latest collection from designers in different cities across India. At “Fashion Addiction India Tour” every designer gains exposure to a unique audience, exclusively comprised of the editors fashion bloggers, media and press, buyers, stylist and key fashion influencers and enthusiasts.

Fashion Show will conduct in 14 cities, Top designers across India will participate Fashion for men women and kids will be showcased. Top models from all over India & LGBT models, directed by celebrity choreographers will be the highlight of the shows

Introducing Celebrities for Fashion Addiction 2019 Bangalore

1. Arvind Reddy – Successful Businessman & public figure

2. Mahesh Babu – Film Director

3. Sheela Shetty- Hall of fame national award winner,fashionjournalist & writer

4. Hiten Hassan- Kannada music director & actor

5. Roopika -Sandalwood actress

6. Ashwin Rao Pallakki- Film actor &krik party Fame.

City Today News

(citytoday.media)

9341997936