ಪಾದದ ಬಣ್ಣ ಬದಲಾವಣೆ ನಿರ್ಲಕ್ಷ್ಯಿಸದಿರಿ; “ಇದು ಮಧುಮೇಹದ ಸಂಕೇತವಾಗಿರಬಹುದು”

ಬೆಂಗಳೂರು: ನಿಮ್ಮ ಕಾಲ್ಬೆರಳುಗಳ ನಡುವೆ ಫಂಗಲ್ ಸೋಂಕು ಇದೆಯೇ, ಹಲವಾರು ಔಷಧಗಳ ಹೊರತಾಗಿಯೂ ವಾಸಿಯಾಗದ ಕಾರ್ನ್ ಮತ್ತು ಕ್ಯಾಲಸ್ ಆಗಿದೆಯೆ ಅಥವಾ ನೀವು ಚರ್ಮದ ಶುಷ್ಕತೆ ಅಥವಾ ಬಣ್ಣ ಬದಲಾವಣೆಯಿಂದ ಬಳಲುತ್ತಿದ್ದೀರಾ, ನಿಮ್ಮ ಪಾದಗಳಲ್ಲಿ ಒಂದು ರೀತಿಯ ಮರಗಟ್ಟುವಿಕೆ ಮತ್ತು ಉರಿಯ ಸಂವೇದನೆಯಿಂದ ಬಳಲುತ್ತಿದ್ದೀರಾ? ಇದು ಮಧುಮೇಹ ಪಾದದ ಕಾಯಿಲೆಯ ಲಕ್ಷಣಗಳಾಗಿರಬಹುದು. ಮಧುಮೇಹ ಹೊಂದಿರುವ ಇಬ್ಬರಲ್ಲಿ ಒಬ್ಬರು, ಮೇಲೆ ತಿಳಿಸಿದ ರೋಗ ಲಕ್ಷಣಗಳಲ್ಲಿ ಒಂದನ್ನು ಹೊಂದಿರುತ್ತಾರೆ. ಒಂದು ಸರಳವಾದ ಕ್ಯಾಲಸ್, ಉಗುರಿನ ಶಿಲೀಂಧ್ರಗಳ ಸೋಂಕು, ಪಾದದಲ್ಲಿ ವಾಸಿಯಾಗದ ಹುಣ್ಣಿಗೆ ಕಾರಣವಾಗಬಹುದು, ಇದು ಅಂಗಚ್ಛೇದನಕ್ಕೆ ಕಾರಣವಾಗುತ್ತದೆ. ಇಂಥ ಲಕ್ಷಣಗಳಿದ್ದರೆ ಯಾವುದೇ ವಿಳಂಬವಿಲ್ಲದೆ, ನೀವು ಮಧುಮೇಹ ಪಾದದ ಪರೀಕ್ಷೆಗೆ ಒಳಗಾಗಬೇಕು. ಇದನ್ನು ನಿರ್ಲಕ್ಷ್ಯಿಸಿದರೆ, ಪಾದದ ಅಂಗಚ್ಛೇದನೆಗೆ ಕಾರಣವಾಗುವ ಮೂಲಕ ಜೀವಿತಾವಧಿಯಲ್ಲಿ ನಿಮ್ಮನ್ನು ನಿಷ್ಕ್ರಿಯಗೊಳಿಸಬಹುದು.

ಹೆಸರಾಂತ ಪೊಡಿಯಾಟ್ರಿಕ್ ಸರ್ಜರಿ ತಜ್ಞ, ಫೂಟ್ ಸೆಕ್ಯೂರ್ – ಫೂಟ್ & ಆಂಕಲ್ ನಿಕ್ಸ್ ಮತ್ತು ಯೋಸ್ಟ್ರಾ ಲ್ಯಾಬ್ಸ್ ಸಂಸ್ಥಾಪಕ ಡಾ. ಸಂಜಯ್ ಶರ್ಮಾ ಹೇಳುವ ಪ್ರಕಾರ “ಮಧುಮೇಹವು ವಿಶೇಷವಾಗಿ ಪಾದಗಳ ನರಗಳನ್ನು ಹಾನಿಗೊಳಿಸುತ್ತದೆ. ಮಧುಮೇಹ ಹೊಂದಿರುವ ಸುಮಾರು ಶೇ.50 ಜನರು ಡಯಾಬಿಟಿಕ್ ರಿಫೆರಲ್ ನ್ಯೂರೋಪತಿ (DPN) ಹೊಂದಿದ್ದಾರೆ. ಮತ್ತು ಅವರಲ್ಲಿ ಶೇ.15ರಷ್ಟು ಜನ ಬಾಹ್ಯ ನಾಳೀಯ ರೋಗವನ್ನು ಹೊಂದಿರುತ್ತಾರೆ. ನರಗಳ ಹಾನಿಯು ಪಾದದಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು,  ಜನರ ಅರಿವನ್ನು ಕಡಿಮೆ ಮಾಡುವುದಲ್ಲದೆ ಪಾದದ ಹುಣ್ಣಿಗೆ ಕಾರಣವಾಗಬಹುದು. ಪಾದದ ಸಮಸ್ಯೆ ಮಧುಮೇಹದ ಸಾಮಾನ್ಯ ಹಾಗೂ ಬಹುನಿರ್ಲಕ್ಷ್ಯತ ಸಮಸ್ಯೆಗಳಲ್ಲಿ ಒಂದಾಗಿದೆ. ಜತೆಗೆ ಅತ್ಯಂತ ಭಯಾನಕವೂ ಆಗಿದೆ. ಪ್ರತಿ ಸೆಕೆಂಡ್ ಗೆ ಒಬ್ಬರಿಗೆ ಮಧುಮೇಹ ಪಾದದ ಹುಣ್ಣು ಉಂಟಾಗುತ್ತಿದೆ.

ಮಧುಮೇಹ ಪ್ರಕರಣಗಳ ಸಂಖ್ಯೆ ವೇಗವಾಗಿ ಏರುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಪ್ರಸ್ತುತ, ಜಾಗತಿಕವಾಗಿ ಸುಮಾರು 42.5 ಕೋಟಿ ಮಧುಮೇಹಿಗಳಿದ್ದು ಈ ಪೈಕಿ ಭಾರತದಲ್ಲಿ ಸುಮಾರು 7.7 ಕೋಟಿ ಜನ ಮಧುಮೇಹಿಗಳಿದ್ದಾರೆ.

“ಮಧುಮೇಹದಿಂದಾಗಿ ಪ್ರತಿ 20 ಸೆಕೆಂಡ್ ಗಳಿಗೆ ಒಬ್ಬರು ಪಾದದ ಹಾನಿಗೆ ಒಳಗಾಗುತ್ತಾರೆ. ಈ ಪೈಕಿ  80 ಪ್ರತಿಶತದಷ್ಟು ಜನರ ಪಾದವನ್ನು ಪೊಡಿಯಾಟ್ರಿಕ್ ವಿಧಾನದಿಂದ ಉಳಿಸಬಹುದು. ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಮಧುಮೇಹದಿಂದ ವರ್ಷಕ್ಕೆ 1.20 ಲಕ್ಷದಷ್ಟು ಅಂಗಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ.  ಕೆಲವು ಅಧ್ಯಯನಗಳ ಅಂಕಿಅಂಶಗಳನ್ನು ಅವಲೋಕಿಸಿದರೆ,  ಭಾರತದಲ್ಲಿ ವರ್ಷಕ್ಕೆ ಸುಮಾರು 14 ಲಕ್ಷ ಅಂಗಚ್ಛೇದನಗಳನ್ನು ಕಾಣಬಹುದು. ಇದಲ್ಲದೆ, ಅಂತಹ ರೋಗಿಗಳು ಅಂಗಚ್ಛೇದನದ ನಂತರ ಪಾರ್ಶ್ವವಾಯು ಮತ್ತು ಹೃದಯಾಘಾತದ ಶೇ.40ರಷ್ಟು ಹೆಚ್ಚುವರಿ ಅಪಾಯ ಹೊಂದಿರುತ್ತಾರೆ. ಅಂಗಚ್ಛೇದನದ ನಂತರದ 5 ವರ್ಷಗಳ ಅವಧಿಯಲ್ಲಿ ಸಂಭವಿಸುವ ಮರಣ ಪ್ರಮಾಣ ಶೇ.70 ರಷ್ಟಿದೆ. ಇದು ಕ್ಯಾನ್ಸರ್ ಗಿಂತ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ.

 “ಕೆಲವು ತಿಂಗಳ ಹಿಂದೆ ಶಿವಮೊಗ್ಗದಿಂದ ಫಾರ್ಮಾಸಿಸ್ಟ್ ಒಬ್ಬರು ನನ್ನ ಕೇಂದ್ರಕ್ಕೆ ಬಂದಿದ್ದರು. ಅವರ ಪಾದದಲ್ಲಿ ಸಣ್ಣಗುಳ್ಳೆ ಕಾಣಿಸಿಕೊಂಡಿದ್ದು, ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಯಲ್ಲಿ ಮತ್ತು ನಂತರ ದೊಡ್ಡ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವಾರು ದಿನಗಳ ಚಿಕಿತ್ಸೆಯ ನಂತರ, ಹುಣ್ಣು ಮತ್ತಷ್ಟು ಹದಗೆಟ್ಟಿತು. ಅವರಲ್ಲಿ ಸೋಂಕು ಇತ್ತು. ಅವರು ಮೊಣಕಾಲಿನ ಕೆಳಗೆ ಕಾಲು ಕತ್ತರಿಸಬೇಕೆಂಬ ಸಲಹೆ ನೀಡಲಾಗಿತ್ತು. ಅವರು ನನ್ನ ಬಳಿ ಎರಡನೇ ಅಭಿಪ್ರಾಯಕ್ಕೆ ಬಂದಾಗ ಅವರನ್ನು ಪರೀಕ್ಷಿಸಿ, ಅಗತ್ಯವಿರುವ ವೈದ್ಯಕೀಯ ಸಲಹೆ ನೀಡಿ ಚಿಕಿತ್ಸೆ ಮುಂದುವರಿಸಲಾಯಿತು. ಈಗ ಎಂಟು ತಿಂಗಳ ನಂತರ ಅವರ ಹುಣ್ಣುಗಳು ವಾಸಿಯಾಗಿದೆ. ಈ ಮೂಲಕ ಮತ್ತು ದೊಡ್ಡ ಅಂಗಚ್ಛೇದನವನ್ನು ತಪ್ಪಿಸಲಾಗಿದೆ,”

ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ನಿವಾಸಿ 62 ವರ್ಷದ ವ್ಯಕ್ತಿಯೊಬ್ಬರು ಮತ್ತೊಂದು ಆಸ್ಪತ್ರೆಯಲ್ಲಿ ಕಾಲು ಕತ್ತರಿಸಲು ಕೇಳಿದಾಗ ಎರಡನೇ ಅಭಿಪ್ರಾಯಕ್ಕಾಗಿ ನಮ್ಮ ಬಳಿಗೆ ಬಂದಿದ್ದರು. ಅವರ ಕಾಲಿನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಸೂಕ್ತ ಪರಿಶೀಲನೆ ನಂತರ ಆಂಜಿಯೋಪ್ಲ್ಯಾಸ್ಟಿ ನಡೆಸಿದೆವು. ಅದರ ನಂತರ ಅಗತ್ಯವಾದ ಚಿಕಿತ್ಸೆ ಕೂಡ ನೀಡಿದೆವು. ಅವರ ಕಾಲ್ಬೆರಳುಗಳನ್ನಷ್ಟೇ ತೆಗೆದು ಹಾಕಬೇಕಾಯಿತು.  ಸಂಪೂರ್ಣ ಪಾದಛೇದನವನ್ನು ತಡೆದಿದ್ದರಿಂದಾಗಿ ಅವರು ಸ್ವಾವಲಂಬಿಯಾಗಿ ನಡೆಯಲು ಸಶಕ್ತರಾಗಿದ್ದಾರೆ,” ಎನ್ನುತ್ತಾರೆ ಡಾ. ಸಂಜಯ್ ಶರ್ಮಾ.

City Today News

9341997936

ಎಬಿಸಿ ಕ್ಲೀನ್‌ಟೆಕ್, ಕರ್ನಾಟಕ ಸರ್ಕಾರದೊಂದಿಗೆ 50,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹಸಿರು ಜಲಜನಕ ಘಟಕ ಪ್ರಾರಂಭಕ್ಕೆ ಒಡಂಬಡಿಕೆಗೆ ಸಹಿ

ಬೆಂಗಳೂರು, ನವೆಂಬರ್ 02, 2022: ಎಸಿ ಕ್ಲೀನ್‌ಟಿಕ್ ಇಂದು ಕರ್ನಾಟಕ ಸರ್ಕಾರದೊಂದಿಗೆ ‘ಇನ್ವೆಸ್ಟ್ ಕರ್ನಾಟಕ 2022’ರ ಭಾಗವಾಗಿ ವಾರ್ಷಿಕ 0.2 ಮಿಲಿಯನ್ ಟನ್ನುಗಳಷ್ಟು ಹಸಿರು ಜಲಜನಕ ಘಟಕ ಹಾಗೂ ವಾರ್ಷಿಕ 1 ಮಿಯನ್ ಟನ್ನುಗಳಷ್ಟು ಹಸಿರು ಅಮೋನಿಯಾ ಉತ್ಪಾದನೆಯ ಆ ಗಾವ್ಯಾಟ್‌ನಷ್ಟು ನವೀಕರಿಸಬಲ್ಲ ಶಕ್ತಿಯ ಯೋಜನೆಗಳನ್ನು 5OOOO ಕೋಟಿ ರೂ.ಗಳ ಹೂಡಿಕೆಯಲ್ಲಿ ಪ್ರಾರಂಭಿಸಲು ಪರಸ್ಪರ ಒಡಂಬಡಿಕೆ(ಎಂಒಯು)ಗೆ ಸಹಿ ಹಾಕಿವೆ. ಈ ಉತ್ಪಾದನಾ ಘಟಕವು 10 ವರ್ಷಗಳಲ್ಲಿ ೨,೦೦೦ ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತದೆ. ಎಡಿಸಿ ಕ್ಲೀನ್‌ಟಿಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕರ್ನಾಟಕ ಸಕಾರದ ಮುಖ್ಯ ಕಾರ್ಯದರ್ಶಿಗಳು ಈ ಒಡಂಬಡಿಕೆಗೆ ಪ್ರವೇಶಿಸಿದ್ದು ಕ್ರಮವಾಗಿ ಕಂಪನಿ ಮತ್ತು ರಾಜ್ಯವನ್ನು ಪ್ರತಿನಿಸಿದರು. ಈ ಕಾರ್ಯ ಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉಪಸ್ಥಿತಂದ್ದರು.

ಈ ಸಹಯೋಗ ಕುಲತು ಕರ್ನಾಟಕ ಸರ್ಕಾರದ ಹೆಚ್ಚುವಲ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, “ಕರ್ನಾಟಕವು ಕಳೆದ ವರ್ಷ ಅತ್ಯಂತ ಹೆಚ್ಚಿನ ಪ್ರಮಾಣದ ವಿದೇಶಿ ನೇರ ಹೂಡಿಕೆ(ಎಫ್‌ಐ) ಪಡೆದ ಹೆಮ್ಮೆ ಹೊಂದಿದೆ ಮತ್ತು ಇದು ದೇಶದಲ್ಲಿ ಸುಲಭವಾಗಿ ಉದ್ಯಮ ನಡೆಸಲು ದೇಶದ ನಂಬರ್ ಒನ್ ರಾಜ್ಯವೂ ಆಗಿದೆ. ‘ಇನ್ವೆಸ್ಟ್ ಕರ್ನಾಟಕ 2022ರ ಉದ್ದೇಶವು ನಮ್ಮ ಮಹತ್ತರ ರಾಜ್ಯದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಉದ್ಯಮಗಳನ್ನು ಆಕರ್ಷಿಸುವುದನ್ನು ಮುಂದುವರಿಸುವುದಾಗಿದೆ ಮತ್ತು ಅದರ ಹಲವು ಪ್ರಯೋಜನಕಾಲ ನೀತಿಗಳಲ್ಲಿ ಭಾಗಿಯಾಗುವುದಾಗಿದೆ. ಸಮಾನ ಅಭಿವೃದ್ಧಿ ಮತ್ತು ಪಾಲಸಲಕ ಸಮತೋಲನಕ್ಕೆ ನವೀಕಲಸಬಲ್ಲ ಶಕ್ತಿಯು ಏಕೈಕ ದಾಲ ಎಂದು ಇಂದು ಸ್ಪಷ್ಟವಾಗಿದ್ದು ಅದು ನಮ್ಮ ರಾಜ್ಯಕ್ಕೆ ಭವಿಷ್ಯದ ತಲೆಮಾರುಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ವಿಶ್ವ ಸೃಷ್ಟಿಸಲು ನೆರವಾಗುತ್ತದೆ. ಉದ್ಯೋಗಗಳು ಮತ್ತು ಜೀವನೋಪಾಯಗಳನ್ನು ಸೃಷ್ಟಿಸುವ ಮೂಲಕ ನಾವು ಕರ್ನಾಟಕದ ಜನರೊಗೆ ಹೆಚ್ಚು ಅರ್ಥಪೂರ್ಣ ವಿಧಾನದಲ್ಲಿ ಕೊಡುಗೆ ನೀಡುವ ಭರವಸೆ ಹೊಂದಿದ್ದೇವೆ. ಈ ಪ್ರಯತ್ನವು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನ್ನರು” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸಿ ಕ್ಲೀನ್‌ಟೆಕ್‌ನ ಶ್ರೀ ರವಿಕುಮಾರ್ ರೆಡ್ಡಿ, “ನಮ್ಮ ಪಾಲುದಾರರೊಂದಿಗೆ ನಾವು ಇನ್ವೆಸ್ಟ್ ಕರ್ನಾಟಕ 2022ರ ಭಾಗವಾಗಲು ಬಹಳ ಹೆಮ್ಮೆ ಪಡುತ್ತೇವೆ. ಈ ಪ್ರಸ್ತಾವನೆಯು ದೇಶಕ್ಕೆ ಶೂನ್ಯ ಇಂಗಾಲದ ಅರ್ಥವ್ಯವಸ್ಥೆಯ ಕಡೆಗೆ ಚಅಸಲು ನೆರವಾಗುತ್ತದೆ ಅಲ್ಲದೆ ಸ್ಥಳೀಯ ಅರ್ಥವ್ಯವಸ್ಥೆಗೂ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ನನ್ನದು. ಈ ಯೋಜನೆಯು ಸೃಷ್ಟಿಸುವ ಉದ್ಯೋಗಾವಕಾಶಗಳು ಅದರಲ್ಲಿಯೂ ಈ ಪ್ರಸ್ತಾವಿತ ಪ್ರದೇಶದಲ್ಲ ರಾಜ್ಯದ ಸ್ವಾಸ್ಥ್ಯಕ್ಕೂ ಉತ್ತೇಜನ ನೀಡಲದೆ, ಕರ್ನಾಟಕ ಸರ್ಕಾರದೊಂದಿಗೆ ಕೆಲಸ ಮಾಡುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇವೆ ಮತ್ತು ವಿಶ್ವಾಸ ಹಾಗೂ ಸಹಕಾರದ ಆಡಆತನಿಂದ ಇದು ಸಾಧ್ಯವಾಗಿದೆ” ಎಂದರು.

ಎಂಸಿ ಕ್ಲೀನ್‌ಟೆಕ್ ಪ್ರೈವೇಟ್ ಅಮಿಟೆಡ್, ಆಕ್ಟಿಸ್ ಎನರ್ಜಿ ಗ್ರೂಪ್‌ನ ಭಾಗವಾಗಿದ್ದು ಅದು ದೇಶದ ಮುಂಚೂಣಿಯ ನವೀಕರಿಸಬಲ್ಲ ಇಂಧನ ಸಂಸ್ಥೆಗಳಲ್ಲಿ ಒಂದಾಗಿದೆ. ಆಕ್ಸಿಸ್ ಎನರ್ಜಿಯು ಹೈದರಾಬಾದ್ ಮೂಲದ ಬ್ರೂಕ್‌ ಫೀಲ್ಡ್ ಸಹಯೋಗದ ಕಂಪನಿಯಾಗಿದ್ದು ಅದು ವಿಶ್ವದ ಅತ್ಯಂತ ದೊಡ್ಡ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ ಒಂದಾಗಿದ್ದು 750 ಮಿಲಿಯನ್‌ ಡಾಲರ್‌ಗೂ ಹೆಚ್ಚು ಸಂಪತ್ತಿನ ನಿರ್ವಹಣೆ ಮಾಡುತ್ತಿದ್ದು ನವೀಕಲಿಸಬಲ್ಲ ಶಕ್ತಿಯ ಯೋಜನೆಗಳಿಗೆ “ಎಂಸಿ ಲವಬಲ್ಸ್” ಎಂಬ ಜಂಟಿ ಸಹಯೋಗ ಪ್ರಾರಂಭಿಸಿದೆ. ಈ ಜಂಟಿ ಸಹಯೋಗವು 3ಜಿಡಬ್ಲ್ಯೂ ಮೀಲದ ಸಾಮರ್ಥ್ಯದ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲ ಹೊಂದಿದೆ ಮತ್ತು ಇತ್ತೀಚೆಗೆ 445ಎಂಡಬ್ಲ್ಯೂಪಿ ಸೌರ ಶಕ್ತಿ ಯೋಜನೆಯನ್ನು ದಾಖಲೆ ಸಮಯದಲ್ಲಿ ರಾಜಾಸ್ಥಾನದಲ್ಲ ಅನುಷ್ಠಾನಗೊಳಿಸಿದೆ. ಇದು ಎನ್‌ಟಿಪಿಸಿ ಕಂಪನಿಯಿಂದ ಪಡೆದ ಯೋಜನೆಯಾಗಿದೆ

City Today News

9341997936

58th Anniversary Celebration of Alcoholics Anonymous, Bangalore

Alcoholics Anonymous is a fellowship of men and women who share their experience, strength and hope with each other, that they may solve their common problem and help others to recover from alcoholism. The only requirement for membership is a desire to stop drinking. There are no dues or fees for AA Membership: we are self-supporting through our own contributions. AA is not allied with any sect, denomination, politics, organization or institution; does not wish to engage in any controversy; neither endorses nor opposes any causes. Our primary purpose us to stay sober and help other alcoholics to achieve sobriety.

Our fellowship in Bangalore has completed 58 years in the month of June 2022 and we will be celebrating our 58th Anniversary at the St. Josephs Boys High School, Museum Road, Bangalore 560 001, on Sunday the 13th of November 2022 from 10.00 onwards.

We take this opportunity to invite all on our Anniversary Celebrations on 13th of November 2022. Sri. J. Arun Chakravarthy, IPS, Inspector General of Police, Central Range has kindly consented to be the Chief Guest.

City Today News

9341997936

ಟೂಡಾ ಶಶಿಧರ್ ಕಾರ್ಯಕ್ಕೆ ಡಿ.ಕೆ.ಶಿವಕುಮಾರ್ ಮೆಚ್ಚುಗೆ

ತಿಪಟೂರು: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ನವಜಾಗರಣ ಕಲಾಕೃತಿ ಪ್ರದರ್ಶನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ, ಮೆಚ್ಚುಗೆ ಸೂಚಿಸಿದರು.

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ವಾಸ್ ಹಾಳೆಯ ಮೇಲೆ ಸಹಿ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದ ಡಿಕೆಶಿ, ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವ ತಿಪಟೂರಿನ ಕಾಂಗ್ರೆಸ್ ಮುಖಂಡ ಟೂಡಾ ಶಶಿಧರ್ ಬೆನ್ನುತಟ್ಟಿದರು.

ದೇಶದಲ್ಲಿ ಸಾಮರಸ್ಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಅಭಿಯಾನ ಅಂಗವಾಗಿ ನಡೆಯುವ ಭಾರತ್ ಜೋಡೋ ಯಾತ್ರೆಯನ್ನು ಒಗ್ಗಟ್ಟಿನಿಂದ ಬೆಂಬಲಿಸಿರುವ ರಾಜ್ಯದ ಸುಪ್ರಸಿದ್ಧ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿರುವುದು ವಿಶೇಷ ಎನ್ನಿಸಿದೆ.

`ದಿ ರೆನೈಸನ್ಸ್’ ವರ್ಣಚಿತ್ರ ಮತ್ತು ಪೋಟೋಗ್ರಫಿಮೂಲಕ ಬೆಂಬಲಿಸಿ ವರ್ಣರಂಜಿತವಾಗಿಸುತ್ತಿರವ ನವಜಾಗರಣ ಕಲಾಕೃತಿ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಿಕೆಪಿ ಅಧ್ಯಕ್ಷ ಬಿ.ಎಲ್.ಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಮುಖಂಡರಾಡ ಡಾ.ಧ್ವಾಕರನಾಥ್, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತಿತರರು ಇದ್ದರು.

City Today News

9341997936

Foot discoloration  should not be ignored;  this could be a sign of diabetes

Bangalore:  Do you have fungal infection in between your toes or corns and callus which aren’t healing despite several medications? Or have you been suffering from skin dryness or dis-coloration or any kind of numbness and burning sensation in your feet? Then, without any delay, you should undergo a diabetes/ sugar test.  This may not sound normal, as to why you should go for a diabetes test when you have a skin discoloration or a fungal infection? But experts have seen that 1 in 7 people with diabetes develop foot ulcer which if ignored, might even lead to foot amputations and leave you disabled for a lifetime.

Dr Sanjay Sharma, a renowned name in Podiatric Surgery in Bangalore & Founder of FootSecure – Foot & Ankle Clinics & Yostra Labs says, “Diabetes can damage the nerves, in particular those in the feet. Almost 50% of people with diabetes have Diabetic Peripheral Neuropathy (DPN). Nerve damage may reduce people’s awareness to injuries and may lead to a foot ulcer. Foot problems are one of the most common complications of diabetes, and the most feared. The lifetime risk of diabetics developing a foot ulcer is 34%.”

The concern is alarming as the number of diabetes cases in India is rising rapidly with 1 in 11 adults being diagnosed with diabetes. Currently, about 77 million people are diabetic in India and there are about 425 million diabetic patients globally.

“Every 20 seconds a limb is lost due to diabetes and every second an ulcer is formed due to diabetes across the globe, of which 80 percent can be prevented with a podiatric intervention. As per recent reports there are 120,000 registered amputations per year in India due to diabetes. If we extrapolate the statistics from studies, we see about 14 lakh amputations per year in India. Further such patients are at a 40% higher risk of stroke and heart attack post amputation. 5 year mortality rate post amputation is 70 percent which is higher than cancer” he further stressed.

Relating about the recent cases which he had treated Dr Sanjay said: “A Pharmacist from Shimoga had come to my Centre few months ago.  He had a small blister in his foot and had taken treatment from the local hospital at Shimoga and later at a large medical college. After several days of treatment, the ulcer further deteriorated and there was an infection. He was said that he had to undergo limb amputation below the knee. It was then the gentleman came to me for a second opinion. We examined, went ahead with the needed medical intervention and now, with eight months on, his ulcers have healed, and a major amputation was averted.”

In yet another case, a 62-year-old man, a resident of Bangalore, had come to us for a second opinion as he was asked to undergo a foot amputation at another hospital. The condition of his foot was very bad. We conducted a vascular assessment and then an angioplasty, following which the required treatment was provided. But we had to remove his toes, however, a total limb amputation was prevented, and he can at least walk on his own, related Dr Sanjay.

City Today News

9341997936